ಕಲಬುರಗಿ: ವೈದ್ಯರಂತೆ ವೇಷ ಹಾಕಿಕೊಂಡು ಕಳ್ಳಿಯೊಬ್ಬಳು ಮಕ್ಕಳನ್ನ ಕದಿಯಲು ಬಂದಿದ್ದ ಘಟನೆ ಕಲಬುರಗಿಯ ಎಚ್‍ಕೆಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ.
Advertisement
Advertisement
ಯುವತಿ ಮಾರುವೇಷ ಧರಿಸಿ 5 ದಿನಗಳಿಂದ ಆಸ್ಪತ್ರೆಯಲ್ಲಿ ಸುತ್ತಾಡುತ್ತಿದ್ದಳು. ವೈದ್ಯರಂತೆ ಕೋಟ್ ಧರಿಸಿ ಮಕ್ಕಳ ಕಳ್ಳತನಕ್ಕೆ ಬಂದಿದ್ದಳು. ಸದ್ಯ ಆಸ್ಪತ್ರೆಯ ಸಿಬ್ಬಂದಿ ಚಾಲಕಿ ಕಳ್ಳಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
Advertisement
ಎಂಬಿ ನಗರ ಠಾಣೆ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದಿದ್ದಾರೆ.