Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತದ ವಿದ್ಯುತ್‌ ಸ್ವಾವಲಂಬನೆಗೆ ಥೋರಿಯಂ ಆಧಾರಿತ ಪರಮಾಣು ವಿದ್ಯುತ್ ಕೇಂದ್ರಗಳು ಏಕೆ ಮುಖ್ಯ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತದ ವಿದ್ಯುತ್‌ ಸ್ವಾವಲಂಬನೆಗೆ ಥೋರಿಯಂ ಆಧಾರಿತ ಪರಮಾಣು ವಿದ್ಯುತ್ ಕೇಂದ್ರಗಳು ಏಕೆ ಮುಖ್ಯ?

Latest

ಭಾರತದ ವಿದ್ಯುತ್‌ ಸ್ವಾವಲಂಬನೆಗೆ ಥೋರಿಯಂ ಆಧಾರಿತ ಪರಮಾಣು ವಿದ್ಯುತ್ ಕೇಂದ್ರಗಳು ಏಕೆ ಮುಖ್ಯ?

Public TV
Last updated: February 10, 2026 7:19 pm
Public TV
Share
3 Min Read
THORIUM
SHARE

ರೈತರಿಗೆ ಮತ್ತು ಕೈಗಾರಿಕಗೆ ವಿದ್ಯುತ್‌ (Electricity) ಬೇಕೇ ಬೇಕು. ಈ ವಿದ್ಯುತ್‌ ಅನ್ನು ಬೇರೆ ರೀತಿ ಉತ್ಪಾದಿಸಲಾಗುತ್ತಿದೆ. ಆದರೆ ಭಾರತ (India) ಈಗ ಥೋರಿಯಂ (Thorium) ಬಳಸಿ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದೆ. ಹೀಗಾಗಿ ಥೋರಿಯಂನಿಂದ ವಿದ್ಯುತ್‌ ಉತ್ಪಾದನೆ ಹೇಗೆ? ಪರಮಾಣು ಸ್ಥಾವರಕ್ಕೆ (Nuclear Power Plant) ಹೋಲಿಸಿದ್ರೆ ಥೋರಿಯಂ ಸ್ಥಾವರ ಎಷ್ಟು ಸೇಫ್‌ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಥೋರಿಯಂ ಎಂದರೇನು?
ಥೋರಿಯಂ ಬೆಳ್ಳಿ ಬಣ್ಣದ ಲೋಹವಾಗಿದೆ. ಇದರಿಂದ ಯುರೇನಿಯಂಗಿಂತ 200 ಪಟ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸಬಹುದಾಗಿದೆ. ಇದು ಕಡಿಮೆ ಪ್ರಮಾಣದ ವಿಕಿರಣಶೀಲ ತ್ಯಾಜ್ಯವನ್ನು ಬಿಡುಗಡೆ ಮಾಡುತ್ತವೆ. ಅಪರೂಪದ ಅದಿರುಗಳಿಂದ ಥೋರಿಯಂನ್ನು ಬೇರ್ಪಡಿಸಲು ಅಪಾರ ಪ್ರಮಾಣದ ಆಮ್ಲ ಮತ್ತು ಶಕ್ತಿಯ ಅಗತ್ಯವಿರುತ್ತದೆ. 1 ಗ್ರಾಂ ಥೋರಿಯಂ ಶುದ್ಧೀಕರಿಸಲು ಅಪಾರ ಪ್ರಮಾಣದ ನೀರು ಬೇಕಾಗುತ್ತದೆ. ಥೋರಿಯಂ ಸಾಂಪ್ರದಾಯಿಕ ಯುರೇನಿಯಂ ರಿಯಾಕ್ಟರ್‌ಗಳಿಗಿಂತ 100 ಪಟ್ಟು ಕಡಿಮೆ ವಿಕಿರಣಶೀಲ ತ್ಯಾಜ್ಯವನ್ನು ಉತ್ಪಾದಿಸುತ್ತವೆ.

ಭಾರತದಲ್ಲಿ ಥೋರಿಯಂ ಎಷ್ಟಿದೆ ಗೊತ್ತಾ?
ವಿಶ್ವದ 25% ರಷ್ಟು ಥೋರಿಯಂ ನಿಕ್ಷೇಪಗಳು ಭಾರತದಲ್ಲಿವೆ. ಥೋರಿಯಂ ಆಧಾರಿತ ಪರಮಾಣು ಶಕ್ತಿ ಬಳಕೆಗೆ ಅದನ್ನು ಯುರೇನಿಯಂ -233 ಆಗಿ ಪರಿವರ್ತಿಸಲಾಗುತ್ತದೆ. 1 ಟನ್ ಥೋರಿಯಂ, 200 ಟನ್ ಯುರೇನಿಯಂಗೆ ಸಮಾನವಾಗಿದೆ.

Thorium Nuclear Reactor 1

ಕೇರಳ, ತಮಿಳುನಾಡು, ಒಡಿಶಾದ ಕರಾವಳಿಯಲ್ಲಿ ಅಪಾರ ಪ್ರಮಾಣದ ಥೋರಿಯಂ ನಿಕ್ಷೇಪಗಳಿವೆ. ಇದು ಯುರೇನಿಯಂ ಹಾಗೂ ಕಲ್ಲಿದ್ದಲಿನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. 2050ರ ವೇಳೆಗೆ ವಿದ್ಯುತ್‌ನಲ್ಲಿ 30% ರಷ್ಟು ಥೋರಿಯಂ ಆಧಾರಿತ ರಿಯಾಕ್ಟರ್‌ಗಳಿಂದ ಉತ್ಪಾದಿಸುವ ಗುರಿಯನ್ನು ನಮ್ಮ ದೇಶ ಹೊಂದಿದೆ. ಇದು ದೇಶದ ಇಂಧನ ಸ್ವಾವಲಂಬನೆಗೆ ಸಹಾಯ ಮಾಡಲಿದೆ. ವಿಶ್ವದ ಮೊದಲ ಥೋರಿಯಂ (Thorium) ಆಧಾರಿತ ಪರಮಾಣು ವಿದ್ಯುತ್‌ ಘಟಕವನ್ನು ಚೀನಾ ಈಗಾಗಲೇ ನಿರ್ಮಿಸಿದೆ. ಚೀನಾಕ್ಕಿಂತ ಮೊದಲು ಭಾರತ ಈ ಯೋಜನೆ ರೂಪಿಸಿತ್ತು.

ಏಳು ದಶಕಗಳ ನಿರಂತರ ಯತ್ನ
ಭಾರತವು ಕಳೆದ ಏಳು ದಶಕಗಳಿಂದ ಥೋರಿಯಂ ಆಧಾರಿತ ಪರಮಾಣು ರಿಯಾಕ್ಟರ್ ಮತ್ತು ಇಂಧನ ಅಭಿವೃದ್ಧಿಯ ಮೇಲೆ ಸಂಶೋಧನೆ ನಡೆಸುತ್ತಿದೆ. ಹೋಮಿ ಜೆ. ಬಾಬಾ ರೂಪಿಸಿದ್ದ ಮೂರು ಹಂತದ ಪರಮಾಣು ಯೋಜನೆಯ ಅಂತಿಮ ಗುರಿ ಥೋರಿಯಂ ಬಳಕೆ ಆಗಿತ್ತು.

ಸರ್ಕಾರಿ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 11.93 ಮಿಲಿಯನ್ ಟನ್ ಮೊನಾಜೈಟ್ (ಥೋರಿಯಂ ಖನಿಜ) ನಿಕ್ಷೇಪಗಳಿವೆ. ಈ ಹಿನ್ನೆಲೆಯಲ್ಲೇ BARC (ಬಾಬಾ ಪರಮಾಣು ಸಂಶೋಧನಾ ಕೇಂದ್ರ) ಥೋರಿಯಂ ಆಧಾರಿತ ಇಂಧನ ಮತ್ತು ಅಡ್ವಾನ್ಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳ (AHWR) ಅಭಿವೃದ್ಧಿಗೆ ದಶಕಗಳಿಂದಲೂ ಶ್ರಮಿಸುತ್ತಿದೆ. ಥೋರಿಯಂ ಮೂಲಕ ಇಂಧನ ಸ್ವಾತಂತ್ರ್ಯ ಸಾಧಿಸುವುದು ಧ್ಯೇಯವಾಗಿದೆ.

Thorium Nuclear Power Plant

100 GW ಅಣು ವಿದ್ಯುತ್‌ ಉತ್ಪಾದನಾ ಗುರಿ
2047ರ ಹೊತ್ತಿಗೆ ಪರಮಾಣು ಮೂಲಕ 100 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಗುರಿಯನ್ನು ಭಾರತ ಹೊಂದಿದೆ. ಸದ್ಯ ಭಾರತದಲ್ಲಿ 8.18 ಗಿಗಾ ವ್ಯಾಟ್ ಉತ್ಪಾದಿಸುವ ಘಟಕಗಳು ಸ್ಥಾಪನೆಯಾಗಿವೆ. ಹೆಚ್ಚುವರಿಯಾಗಿ 7.30 ಜಿವಿ ಘಟಕ ನಿರ್ಮಾಣ ಹಂತದಲ್ಲಿವೆ. 2031-32ರ ಹೊತ್ತಿಗೆ ಭಾರತದ ಪರಮಾಣು ವಿದ್ಯುತ್ ಘಟಕಗಳ ಸಾಮರ್ಥ್ಯ 22.48 ಜಿ.ವಿ. ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇವುಗಳೊಂದಿಗೆ 15.40 ಜಿವಿ ಸಾಮರ್ಥ್ಯದ ಎನ್‌ಪಿಸಿಐಎಲ್ ಸ್ವದೇಶಿ ನಿರ್ಮಿತ ಅತಿ ಒತ್ತಡದ ಹೆವಿ ವಾಟರ್ ರಿಯಾಕ್ಟ‌ರ್ ಮತ್ತು ವಿದೇಶದ ಸಹಕಾರದೊಂದಿಗೆ 17.60 ಜಿ.ವಿ. ಸಾಮರ್ಥ್ಯದ ಲಘು ಒತ್ತಡದ ಹೆವಿ ವಾಟರ್ ರಿಯಾಕ್ಟರ್‌ಗಳೊಂದಿಗೆ ಒಟ್ಟು 55 ಜಿ.ವಿ. ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಕಲ್ಪಕಂನ ಘಕಟವು 3.80 ಜಿ.ವಿ. ಕೊಡುಗೆ ನೀಡಲಿದೆ. ಹೊಸ ತಂತ್ರಜ್ಞಾನ ಸಾಧ್ಯತೆಗಳ ಕುರಿತು ಖಾಸಗಿಯವರೊಂದಿಗೂ ಒಡಂಬಡಿಕೆ ಮೂಲಕ ಹೊಸತನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Thorium 1

ವಿಶ್ವದ ಮೊದಲ ಥೋರಿಯಂ ಘಟಕ ಸ್ಥಾಪಿಸಿದ ಚೀನಾ
ವಿಶ್ವದ ಮೊದಲ ಥೋರಿಯಂ (Thorium) ಆಧಾರಿತ ಪರಮಾಣು ವಿದ್ಯುತ್‌ ಘಟಕವನ್ನು ನಿರ್ಮಿಸುವ ಮೂಲಕ ಚೀನಾ (China) ಮಹತ್ವದ ಸಾಧನೆ ಮಾಡಿದೆ. ಈ ವಿದ್ಯುತ್‌ ಘಟಕವನ್ನು ಚೀನಾದ ಗನ್ಸು ಪ್ರಾಂತ್ಯದ ವುಯಿ ನಗರದ ಗೋಬಿ ಮರುಭೂಮಿಯಲ್ಲಿ ಸ್ಥಾಪಿಸಲಾಗಿದೆ.

ಸುಮಾರು 444 ಮಿಲಿಯನ್ ಡಾಲರ್‌ ವೆಚ್ಚದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ. 2023 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಎರಡು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ.

TAGGED:electricityindianuclear power plantThorium
Share This Article
Facebook Whatsapp Whatsapp Telegram

Cinema news

Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories
Ramya 2
ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ ಪ್ರಕರಣ – ಉಳಿದ 29 ಆರೋಪಿಗಳ ಬಲೆ ಬೀಸಿದ ಸಿಸಿಬಿ ಪೊಲೀಸ್‌
Bengaluru City Cinema Crime Districts Karnataka Latest Main Post
Asha Bhosle 2
10ನೇ ವಯಸ್ಸಿನಲ್ಲಿ ಶುರುವಾದ ಗಾಯನದ ಬದುಕು – `ಸ್ವರʼ ನಿಲ್ಲಿಸಿದ ಆಶಾ ಭೋಸ್ಲೆ
Cinema Latest Main Post National
Actor Harish
ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ – ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು
Cinema Crime Karnataka Kodagu Latest Sandalwood Top Stories

You Might Also Like

Koppala Love Jihad 2
Crime

ಮುಸ್ಲಿಂ ಯುವಕನ 2 ಮೊಬೈಲ್‌ನಲ್ಲಿ ಯುವತಿಯರ 7,000 ಫೋಟೋಸ್‌, 9,700 ವಿಡಿಯೋಸ್‌ – ಹೌಹಾರಿದ ಪೊಲೀಸರು

Public TV
By Public TV
12 minutes ago
Weather 1
Bagalkot

ರಾಜ್ಯದ ಹಲವೆಡೆ ಇಂದು, ನಾಳೆ ಮಳೆ ಮುನ್ಸೂಚನೆ – ಹವಾಮಾನ ಇಲಾಖೆ

Public TV
By Public TV
13 minutes ago
Fitness Trainer 2
Bengaluru City

42ರ ಆಂಟಿ ಜೊತೆ 28ರ ಜಿಮ್ ಟ್ರೈನರ್‌ಗೆ ಸಂಬಂಧ? – ಬ್ಲಾಕ್ ಮೇಲ್‌ಗೆ ಸಿಲುಕಿ ಯುವಕ ಆತ್ಮಹತ್ಯೆ

Public TV
By Public TV
29 minutes ago
Virat Kohli 1
Cricket

PVR ಆರ್ಭಟ, ತವರಲ್ಲೇ ಮುಂಬೈಗೆ ನೀರು ಕುಡಿಸಿದ ಬೆಂಗಳೂರು – ಆರ್‌ಸಿಬಿಗೆ 18 ರನ್‌ಗಳ ಜಯ

Public TV
By Public TV
8 hours ago
Donald Trump 1
Latest

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಹಾರ್ಮುಜ್ ದಾಟದೇ ಯೂಟರ್ನ್‌ ಹೊಡೆದ 2 ಪಾಕ್‌ ತೈಲ ಟ್ಯಾಂಕರ್‌ಗಳು

Public TV
By Public TV
9 hours ago
MALLIKARJUN KHARGE NARENSRA MODI
Latest

33% ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಕೋರಿದ ಮೋದಿ – ಸರ್ವಪಕ್ಷ ಸಭೆಗೆ ಖರ್ಗೆ ಆಗ್ರಹ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?