ವಾಷಿಂಗ್ಟನ್: ಬಹಳ ವರ್ಷಗಳ ಹಿಂದೆಯೇ ಸೆಕ್ಸ್ ಉದ್ಯಮಕ್ಕೆ ಗುಡ್‌ಬೈ ಹೇಳಿದ ಮಾಜಿ ನೀಲಿತಾರೆ ಲಾನಾ ರೋಡ್ಸ್ (Lana Rhoades) ತನ್ನ 400+ ಸೆಕ್ಸ್ ವಿಡಿಯೋಗಳನ್ನ ಪೋರ್ನ್ ಸೈಟ್‌ಗಳಿಂದ ಡಿಲೀಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಹೌದು. ಮಾಜಿ ನೀಲಿತಾರೆ (Ex Adult Star) ಲಾನಾ ರೋಡ್ಸ್, ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ವಿವಿಧ ಪೋರ್ನ್ ವೆಬ್‌ಸೈಟ್‌ಗಳಲ್ಲಿರುವ ನನ್ನ 400+ ಸೆಕ್ಸ್ ವಿಡಿಯೋಗಳನ್ನ ಶಾಶ್ವತವಾಗಿ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಯುವಕನೊಂದಿಗೆ ಮೂರು ಮಕ್ಕಳ ತಾಯಿ ಕಾಮದಾಟ – ಅಡ್ಡಿಯಾದ ಗಂಡನಿಗೆ ಕಟ್ಟಿದ್ಳು ಚಟ್ಟ!

ಕಾರಣ ಏನು?
ಪ್ರಮುಖವಾಗಿ ವಿಡಿಯೋಗಳನ್ನ ಡಿಲೀಟ್ ಮಾಡೋದಕ್ಕೆ ಲಾನಾ 2 ಕಾರಣಗಳನ್ನ ಮುಂದಿಟಟ್ಟಿದ್ದಾರೆ. ಮೊದಲನೆಯದಾಗಿ ತಾನು ಸೆಕ್ಸ್ ಉದ್ಯಮಕ್ಕೆ ಬಂದಾಗ ಇನ್ನೂ 19 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ನನಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ, ಹೆಸರು ಮಾಡಬೇಕು ಅನ್ನೋದಷ್ಟೇ ಉದ್ದೇಶ ಇತ್ತು. ಹಾಗಾಗಿ ಅರಿವಿಲ್ಲದೇ ಈ ಉದ್ಯಮಕ್ಕೆ ಬಂದೆ. ಅದು ಕೆಲ ವರ್ಷಗಳ ಕಾಲ ಮುಂದುವರಿಯಿತು ಅಂತ ಹೇಳಿದ್ದಾರೆ. ಇದನ್ನೂ ಓದಿ: ಕೇಸ್‌ನಿಂದ ಹೆಸರು ಬಿಡಲು ಲಂಚವಾಗಿ ʻಶೂʼ ಪಡೆದ ಪೊಲೀಸರು

2ನೆಯದ್ದಾಗಿ ತನೆಗ ಪುಟ್ಟ ಗಂಡುಮಗು ಜನಿಸಿದೆ. ಅವನು ದೊಡ್ಡವನಾದ್ಮೇಲೆ ತನ್ನ ತಾಯಿಯನ್ನ ಎಂದಿಗೂ ಈ ಸ್ಥಿತಿಯಲ್ಲಿ ನೋಡಬಾರದು. ಆದ್ದರಿಂದ ಎಲ್ಲಾ ಸೈಟ್‌ಗಳಲ್ಲಿನ ವಿಡಿಯೋಗಳನ್ನ ಶಾಶ್ವತವಾಗಿ ಅಳಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಮಾಜಿ ನೀಲಿ ತಾರೆಯ ಮನವಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ: ಮಾಜಿ ಪ್ರೇಯಸಿ ಜೊತೆಯಲ್ಲಿದ್ದ ಫೋಟೋ ಊರಿಗೆಲ್ಲ ಹಂಚಿದ ಭಗ್ನ ಪ್ರೇಮಿಗೆ ಗೂಸಾ!

