ಬೆಂಗಳೂರು: ಕೋಟಿ ಕೋಟಿ ಗ್ರಾಹಕರಿಗೆ ವಾಟ್ಸಪ್ ಇಂದು ದಿಢೀರ್ ಶಾಕ್ ಕೊಟ್ಟಿದ್ದು, ವಿಶ್ವಾದ್ಯಂತ ಕೆಲ ಕಾಲ ಕ್ರ್ಯಾಷ್ ಆಗಿತ್ತು.
ಮಧ್ಯಾಹ್ನ 1.45 ಕ್ಕೆ ಸ್ತಬ್ಧಗೊಂಡಿದ್ದ ವಾಟ್ಸಪ್‍ನಲ್ಲಿ ಮೆಸೇಜ್‍ಗಳು ಕಳುಹಿಸಿದ್ದರೂ ಒಂದೇ ಟಿಕ್ ಮಾರ್ಕ್ ಬರುತಿತ್ತು. ಕೆಲವೊಮ್ಮೆ ಮೆಸೇಜ್ ಸೆಂಡ್ ಆಗುತ್ತಿರಲಿಲ್ಲ. 2.40 ರ ವೇಳೆಗೆ ವಾಟ್ಸಪ್ ಸೇವೆ ಮತ್ತೆ ಆರಂಭವಾಗಿದೆ.
Advertisement
ಯಾವ ಕಾರಣಕ್ಕೆ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು ಎನ್ನುವುದನ್ನು ವಾಟ್ಸಪ್ ತಿಳಿಸಿಲ್ಲ. ಭಾರತದಲ್ಲಿ ಮಧ್ಯಾಹ್ನ ಸಮಸ್ಯೆ ಪರಿಹಾರವಾದರೂ ಕೆಲವೊಂದು ದೇಶಗಳಲ್ಲಿ ಸಮಸ್ಯೆ ಪರಿಹಾರವಾಗಿಲ್ಲ.
Advertisement
2009 ರಲ್ಲಿ ಆರಂಭಗೊಂಡಿದ್ದ ವಾಟ್ಸಪ್ ಸೇವೆಯನ್ನು 100 ಕೋಟಿಗೂ ಅಧಿಕ ಜನ ಬಳಸುತ್ತಿದ್ದಾರೆ. 2014 ರಲ್ಲಿ ಫೇಸ್‍ಬುಕ್ ವಾಟ್ಸಪ್ ಕಂಪೆನಿಯನ್ನು ಖರೀದಿಸಿತ್ತು.
Advertisement
ವಾಟ್ಸಪ್ ಕ್ರ್ಯಾಷ್ ಆದ ಹಿನ್ನೆಲೆಯಲ್ಲಿ #whatsappdown ಟ್ವಿಟ್ಟರ್ ನಲ್ಲಿ ಟ್ರಂಡ್ ಅಗಿದೆ.
Advertisement
https://twitter.com/sharmaji_92/status/926387983380635648
Ironically #WhatsAppDown prove how powerful and relevant Twitter is.
— Laona Rethabile Mareko (@LaonaMareko) November 3, 2017
#whatsappdown
Really Down ???????? pic.twitter.com/nVTnFXsese
— ऋतिक सैनी (@Helloritik) November 3, 2017
I only came here to check if i was the only one, pweee! Now i can breath ????????#whatsappdown pic.twitter.com/wMosSqEqIs
— African Psych???? (@kimmienets101) November 3, 2017
https://twitter.com/flexkemboi/status/926387547009437696
Now Boyfriends will have to give 1001 explanations#whatsappdown
— कड़ी निंदा™ (@aayushsaran) November 3, 2017
https://twitter.com/raushan4g/status/926386977607442432