ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಜೀವಕಳೆ ಬಂದಿವೆ. ಮಂಡ್ಯದ ಕೆಆರ್‌ಎಸ್ ಡ್ಯಾಂ (KRS Dam) ಬಹುತೇಕ ಭರ್ತಿಯಾಗಿದೆ. 124 ಅಡಿ (49 TMC) ಪೈಕಿ 122.70 ಅಡಿ (46.567 ಟಿಎಂಸಿ) ನೀರು ಸಂಗ್ರಹವಾಗಿದೆ. ಇದರೊಂದಿಗೆ ರಾಜ್ಯದ ಪ್ರಮುಖ ಜಲಾಶಯಗಳೂ (Reservoirs) ಬಹುತೇಕ ಭರ್ತಿಯ ಹಂತ ತಲುಪಿವೆ. ಯಾವ ಜಲಾಶಯದ ನೀರಿನ ಮಟ್ಟ ಎಷ್ಟಿದೆ? ಎಂಬುದನ್ನು ತಿಳಿಯಲು ಮುಂದೆ ಓದಿ…
Advertisement
ಹೇಮಾವತಿ ಜಲಾಶಯ
Advertisement
ಗರಿಷ್ಠ ಮಟ್ಟ – 2,922.00 ಅಡಿ
ನೀರಿನ ಮಟ್ಟ – 2,919.52 ಅಡಿ
ಗರಿಷ್ಠ ಸಾಮರ್ಥ್ಯ – 37.103 ಟಿಎಂಸಿ
ಇಂದಿನ ಸಾಮರ್ಥ್ಯ – 34.725 ಟಿಎಂಸಿ
ಒಳಹರಿವು – 23,700 ಕ್ಯುಸೆಕ್
ಹೊರಹರಿವು – 3200 ಕ್ಯುಸೆಕ್
Advertisement
Advertisement
ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 122.70 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ.
ಇಂದಿನ ಸಂಗ್ರಹ ಮಟ್ಟ – 46.567 ಟಿಎಂಸಿ
ಒಳ ಹರಿವು – 69,617 ಕ್ಯುಸೆಕ್
ಹೊರ ಹರಿವು – 27,184 ಕ್ಯುಸೆಕ್
ಕಬಿನಿ ಜಲಾಶಯ
ಗರಿಷ್ಟ ಮಟ್ಟ : 2,284 (19.52 ಟಿಎಂಸಿ)
ಇಂದಿನ ಮಟ್ಟ : 2,281.23 (17,77 ಟಿಎಂಸಿ)
ಹೊರ ಹರಿವು : 35,000 ಕ್ಯುಸೆಕ್
ಒಳ ಹರಿವು : 39,000 ಕ್ಯುಸೆಕ್
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ – 519.60 ಅಡಿ.
ಇಂದಿನ ಮಟ್ಟ – 517.90 ಅಡಿ
ಗರಿಷ್ಠ ಸಾಂದ್ರತೆ – 123.081 ಟಿಎಂಸಿ
ಇಂದಿನ ಸಾಂದ್ರತೆ – 96.306 ಟಿಎಂಸಿ
ಒಳ ಹರಿವು – 99,584 ಕ್ಯುಸೆಕ್
ಹೊರ ಹರಿವು – 1,00,064 ಕ್ಯುಸೆಕ್
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ 2,859 ಅಡಿಗಳು,
ಇಂದಿನ ನೀರಿನ ಮಟ್ಟ 2,854.42 ಅಡಿಗಳು
ಇಂದಿನ ಒಳಹರಿವು – 8,069 ಕ್ಯುಸೆಕ್
ಇಂದಿನ ಹೊರಹರಿವು – 5,750 ಕ್ಯುಸೆಕ್
ಒಟ್ಟು ಸಂಗ್ರಹ ಸಾಮರ್ಥ್ಯ – 8.5 ಟಿಎಂಸಿ
ಇಂದಿನ ನೀರಿನ ಸಂಗ್ರಹ – 6.9 ಟಿಎಂಸಿ
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ – 1,633 ಅಡಿ
ಇಂದಿನ ಮಟ್ಟ – 1,624.13 ಅಡಿ
ಗರಿಷ್ಠ ಸಾಂದ್ರತೆ – 105.788 ಟಿಎಂಸಿ
ಇಂದಿನ ಸಾಂದ್ರತೆ – 73.681 ಟಿಎಂಸಿ
ಒಳ ಹರಿವು – 1,27,792 ಕ್ಯುಸೆಕ್
ಹೊರ ಹರಿವು – 2,727 ಕ್ಯುಸೆಕ್
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ : 1,819 ಅಡಿ
ಇಂದಿನ ಮಟ್ಟ : 1,796.5 ಅಡಿ
ಒಳ ಹರಿವು : 48,796.00 ಕ್ಯುಸೆಕ್
ಹೊರ ಹರಿವು : 1,844 ಕ್ಯುಸೆಕ್
ಭದ್ರಾ ಜಲಾಶಯ
ಗರಿಷ್ಠ ಮಟ್ಟ: 186 ಅಡಿ
ಇಂದಿನ ಮಟ್ಟ: 164.4 ಅಡಿ
ಒಳ ಹರಿವು: 23,674. ಕ್ಯುಸೆಕ್
ಹೊರ ಹರಿವು: 23,674 ಕ್ಯುಸೆಕ್
ತುಂಗಾ ಜಲಾಶಯ
ಗರಿಷ್ಠ ಮಟ್ಟ: 588.24 ಅಡಿ
ಇಂದಿನ ಮಟ್ಟ: 588.24 ಅಡಿ
ಒಳ ಹರಿವು: 37,290 ಕ್ಯುಸೆಕ್
ಹೊರ ಹರಿವು: 37,290 ಕ್ಯುಸೆಕ್