ಬೆಂಗಳೂರು: ಅಳೆದೂ ತೂಗಿ ಕೊನೆಗೂ ಬಿಜೆಪಿ ಕರ್ನಾಟಕ ಚುನಾವಣೆಗೆ (Karnataka Election 2023) ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. (BJP Karnataka Election Candidates) 224 ಕ್ಷೇತ್ರಗಳ ಪೈಕಿ 189 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ್ದು ಇನ್ನು 35 ಕ್ಷೇತ್ರಗಳನ್ನು ಉಳಿಸಿಕೊಂಡಿದೆ.
Advertisement
ಟಿಕೆಟ್ ಬಾಕಿ ಇರುವ ಕ್ಷೇತ್ರಗಳು ಯಾವುವು?: ದೇವರಹಿಪ್ಪರಗಿ, ಬಸವನಬಾಗೇವಾಡಿ, ನಾಗಠಾಣ, ಇಂಡಿ, ಗುರುಮಿಟ್ಕಲ್, ಸೇಡಂ, ಬೀದರ್ ನಗರ, ಭಾಲ್ಕಿ, ಮಾನ್ವಿ, ಗಂಗಾವತಿ, ಕೊಪ್ಪಳ, ರೋಣ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಕಲಘಟಗಿ, ಹಾನಗಲ್, ಹಾವೇರಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಶಿವಮೊಗ್ಗ ನಗರ, ಬೈಂದೂರು, ಮೂಡಿಗೆರೆ, ಗುಬ್ಬಿ,ಶಿಡ್ಲಘಟ್ಟ, ಕೆಜಿಎಫ್, ಹೆಬ್ಬಾಳ, ಗೋವಿಂದ ರಾಜನಗರ, ಕೃಷ್ಣ ರಾಜ, ಅರಸೀಕೆರೆ, ಹೆಚ್ ಡಿ ಕೋಟೆ, ಮಹಾದೇವಪುರ, ಶ್ರವಣಬೆಳಗೊಳ. ಇದನ್ನೂ ಓದಿ: BJP Candidates First List: 8 ಮಹಿಳೆಯರು, 5 ವಕೀಲರು, 9 ಡಾಕ್ಟರ್ಸ್‌ಗೆ ಟಿಕೆಟ್ ಘೋಷಣೆ
Advertisement
35 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಟಿಕೆಟ್ ಘೋಷಣೆಯಾಗಲಿದ್ದು, ಈ ಪೈಕಿ 19 ಹಾಲಿ ಶಾಸಕರ ಕ್ಷೇತ್ರಗಳು ಸೇರಿವೆ ಎನ್ನುವುದೂ ವಿಶೇಷ. ಇದನ್ನೂ ಓದಿ: ವರುಣಾದಲ್ಲಿ ಸೋಮಣ್ಣ Vs ಸಿದ್ದರಾಮಯ್ಯ – ಚಾಮರಾಜನಗರದಿಂದಲೂ ಟಿಕೆಟ್
Advertisement