ಮಲಯಾಳಂ ಸಿನೆಮಾಗೆ ಭಾವನಾ ವಾಪಸ್
Black Section Separator
ಎಂಡಿಕ್ಕಾಕ್ಕೊರು ಪ್ರೇಮಂಡಾರ್ನ್ ಚಿತ್ರದ ಮೂಲಕ ಮಲಯಾಳಂ ಸಿನಿ ರಂಗಕ್ಕೆ ಕಮ್ ಬ್ಯಾಕ್
Black Section Separator
ಫೆಬ್ರವರಿ 24ರಂದು ಬಿಡುಗಡೆಯಾಗಲಿರುವ ಭಾವನಾ ಚಿತ್ರ
ಭಾವನಾ ಕಮ್ ಬ್ಯಾಕ್‌ಗೆ ಸ್ವಾಗತ ಕೋರಿರುವ ಸ್ಟಾರ್‌ಗಳು
Black Section Separator
ಕನ್ನಡದ ಜಾಕಿ, ವಿಷ್ಣುವರ್ಧನ, ರೋಮಿಯೋ ಚಿತ್ರದಲ್ಲೂ ನಟಿಸಿರುವ ಭಾವನಾ
Black Section Separator
ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಭಾವನಾ
Black Section Separator
2017ರಲ್ಲಿ ಭಾವನಾ ಸಂಚರಿಸುತ್ತಿದ್ದ ವಾಹನ ತಡೆಗಟ್ಟಿ ದೌರ್ಜನ್ಯ - ವಿಚಾರಣೆ ಈಗಲೂ ಮುಂದುವರಿಕೆ
Black Section Separator
ಬಹುಕಾಲದ ಗೆಳೆಯ ಹಾಗೂ ಕನ್ನಡ ನಿರ್ಮಾಪಕ ನವೀನ್ ಮದುವೆಯಾಗಿರುವ ಭಾವನಾ ಮೆನನ್
ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ರಶ್ಮಿಕಾ ಮಂದಣ್ಣ ಹಾಟ್ ಫೋಟೋಶೂಟ್
ಆದಿಲ್ ಗೆ ಪಾಠ ಕಲಿಸಲು ಮೈಸೂರಿಗೆ ಬರಲಿದ್ದಾರೆ ನಟಿ ರಾಖಿ ಸಾವಂತ್
ಸಮಂತಾ ಬಳಿಕ ವಿಚಿತ್ರ ಕಾಯಿಲೆ ಬಗ್ಗೆ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ