ಬೆಂಗಳೂರು: ತಮ್ಮ ಸಾವಿಗೂ ಮುನ್ನ ಗೌರಿ ಲಂಕೇಶ್ ಟ್ವಿಟರ್‍ನಲ್ಲಿ ನಮ್ಮಲ್ಲಿರುವ ಒಳಜಗಳ ಬಿಡಬೇಕು ಎಂದು ಟ್ವೀಟ್ ಮಾಡಿದ್ದರು.
ಒಬ್ಬರನ್ನ ಒಬ್ಬರು ದ್ವೇಷಿಸೋದನ್ನ ನಾವು ಬಿಡಬೇಕು. ನಾವೆಲ್ಲಾ ನಮ್ಮ ನಮ್ಮಲೇ ಜಗಳವಾಡುತ್ತಿದ್ದೇವೆ ಅಂತ ಅನಿಸುತ್ತಿದೆ. ‘ನಮ್ಮ ಶತ್ರು’ ಯಾರೆಂದು ನಮ್ಮೆಲ್ಲರಿಗೂ ಗೊತ್ತಿದೆ. ನಾವು ಅದರ ಬಗ್ಗೆ ಗಮನ ಹರಿಸಬೇಕು ಎಂದು ಟ್ವೀಟ್ ಮಾಡಿದ್ದರು.
ಈ ರೀತಿ ಹೇಳುವ ಮೂಲಕ ಒಳಜಗಳವನ್ನು ಗೌರಿ ಬಿಚ್ಚಿಟ್ಟಿದ್ದರು. ಗೌರಿ ಅವರ ಹತ್ಯೆಗೆ ಇದೇ ಕಾರಣವಾಯಿತೇ ಅನ್ನೋದರ ಬಗ್ಗೆಯೂ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
Senior Journalist #GauriLankesh Shot Dead At Her Residence In #Bengaluru https://t.co/C76iqzDWj5 pic.twitter.com/T6flNKnvmY
— PublicTV (@publictvnews) September 5, 2017
why do i feel that some of `us' are fighting between ourselves? we all know our “biggest enemy''. can we all please concentrate on that?
— Gauri Lankesh (@gaurilankesh) September 4, 2017
ತಂದೆಯಂತೆ ಬದುಕಲು ಬಯಸಿದ್ದರು ಗೌರಿ ಲಂಕೇಶ್- ಇಲ್ಲಿದೆ ಅವರ ಸಂಪೂರ್ಣ ಚಿತ್ರಣ https://t.co/bmqRcCl3SY#GauriLankesh #journalist #murder pic.twitter.com/vpTh7Iss4v
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುತ್ತಿರುವ ಕಿಡಿಗೇಡಿಗಳು https://t.co/OnkAKXgIhw #GauriLankesh #Shootout pic.twitter.com/QA4CSXsaAB
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆ: ಹೋಂಡಾ ಆಕ್ಟೀವಾದಲ್ಲಿ ಬಂದ ಆಗಂತುಕರು-ಸಿಸಿಟಿವಿಯಲ್ಲಿ ಕೃತ್ಯ ಸೆರೆ https://t.co/gJJSpOXRwb#GauriLankesh #murder #CCTVfootage pic.twitter.com/J0OeNpxPbp
— PublicTV (@publictvnews) September 6, 2017
ತಿಂಗಳ ಹಿಂದೆ ಜೀವಬೆದರಿಕೆ ಕರೆ ಬಗ್ಗೆ ಆಪ್ತರ ಜೊತೆ ಹಂಚಿಕೊಂಡಿದ್ದ ಗೌರಿ ಲಂಕೇಶ್ https://t.co/EDchqMqX5o #GauriLankesh #Bengaluru #Police #ShotDead pic.twitter.com/XvhIyWwX9f
— PublicTV (@publictvnews) September 5, 2017