ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಗೆ ಸೋದರಳಿಯ ಆಹಿಲ್ ಶರ್ಮಾ ಚಮಕ್ ಕೊಟ್ಟಿರುವ ವಿಡಿಯೋವನ್ನು ಸಲ್ಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ
ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾರ ಮುದ್ದು ಮಗ ಆಹೀಲ್ ಶರ್ಮಾ ತಿಂಡಿಯನ್ನು ತಿನ್ನುವಾಗ ಮಾವ ಸಲ್ಮಾನ್ ತೋರಿಸಿ ಅವರಿಗೆ ಕೊಡೆದೇ ತಿಂದಿದ್ದಾನೆ. ಮುದ್ದು ಆಹಿಲ್ ಜೊತೆ ಸಲ್ಮಾನ್ ತಮ್ಮ ಬ್ಯೂಸಿ ಶೆಡ್ಯೂಲ್‍ನಲ್ಲಿಯೂ ಕೆಲ ಸಮಯವನ್ನು ಕಳೆದಿದ್ದಾರೆ.
50 ದಿನಗಳ ಟೈಗರ್ ಜಿಂದಾ ಹೈ ಶೂಟಿಂಗ್ ಬಳಿಕ ಲಂಡನ್ ನಲ್ಲಿ ಸಲ್ಮಾನ್ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಶೂಟಿಂಗ್ ಬ್ಯೂಸಿ ಶೆಡ್ಯೂಲ್ ನಡುವೆಯೂ ಸಲ್ಮಾನ್ ಸಹೋದರಿ ಮನೆಗೆ ಗಣೇಶ ಹಬ್ಬಕ್ಕಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಲ್ಮಾನ್ ನಟನೆಯ ಟೈಗರ್ ಜಿಂದಾ ಹೈ ಸಿನಿಮಾ ಡಿಸೆಂಬರ್ ನಲ್ಲಿ ತೆರೆ ಕಾಣಲಿದ್ದು, ಇದು ಏಕ್ ಥಾ ಟೈಗರ್ ಸಿನಿಮಾದ ಮುಂದುವರಿದ ಭಾಗವಾಗಿದೆ. ಸಲ್ಮಾನ್ ಗೆ ಜೊತೆಯಾಗಿ ಕತ್ರಿನಾ ಕೈಫ್ ನಟಿಸಿದ್ದಾರೆ.
— Salman Khan (@BeingSalmanKhan) September 15, 2017
With Ahil in London over breakfast . pic.twitter.com/1Fwx1vGVFy
— Salman Khan (@BeingSalmanKhan) September 15, 2017
Leaving #AbuDhabi after a great schedule of 50 days for #TigerZindaHai, had a wonderful time .
— Salman Khan (@BeingSalmanKhan) September 14, 2017
https://www.instagram.com/p/BUi8j0Ih6_r/?taken-by=beingsalmankhan
https://www.instagram.com/p/BY0u4prn1ez/?taken-by=aaysharma
https://www.instagram.com/p/BXM-A0dg3kI/?taken-by=aaysharma
https://www.instagram.com/p/BU6YD0AAQvV/?taken-by=aaysharma
https://www.instagram.com/p/BSQJOkSgkoJ/?taken-by=aaysharma