ಆಕ್ಲೆಂಡ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನ್ಯೂಜಿಲೆಂಡ್ ವಿರುದ್ಧದ 2ನೇಟಿ 20 ಪಂದ್ಯದ ವೇಳೆ ಭರ್ಜರಿ ಸ್ವಾಗತ ಪಡೆದಿದ್ದು, ಧೋನಿ ಫೀಲ್ಡ್‍ಗೆ ಎಂಟ್ರಿ ನೀಡುತ್ತಿರುವ ಸಂದರ್ಭದ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ನೀಡಿದ 159 ರನ್ ಗಳ ಗುರಿಯನ್ನ ಬೆನ್ನಟ್ಟಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಲಭಿಸಿತ್ತು. ಅಲ್ಲದೇ ತಂಡದ ಯುವ ಆಟಗಾರ ರಿಷಬ್ ಪಂತ್ ಕೂಡ ಬಿರುಸಿನ ಆಟ ಪ್ರದರ್ಶಿಸಿದ್ದರು. ಆದರೆ ವಿಜಯ್ ಶಂಕರ್ ಅಲ್ಪ ಮೊತ್ತಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಈ ವೇಳೆ ಧೋನಿ ಮೈದಾನಕ್ಕೆ ಪ್ರವೇಶಿಸುತ್ತಿದಂತೆ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಎಂಎಸ್‍ಡಿ, ಎಂಎಸ್‍ಡಿ ಎಂದು ಘೋಷಣೆ ಕೂಗುವ ಮೂಲಕ ಭರ್ಜರಿ ಸ್ವಾಗತ ಕೋರಿದರು.
Advertisement
Advertisement
ಪಂದ್ಯದಲ್ಲಿ 17 ಎಸೆತಗಳನ್ನು ಎದುರಿಸಿ ಧೋನಿ 20 ರನ್ ಗಳಿಸಿದರು. ಪಂದ್ಯದಲ್ಲಿ 7 ಎಸೆತ ಬಾಕಿ ಇರುವಂತೆಯೇ ಟೀಂ ಇಂಡಿಯಾ 7 ವಿಕೆಟ್ ಜಯ ಪಡೆಯಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿತು. ಸರಣಿಯ ಅಂತಿಮ ಪಂದ್ಯ ಭಾನುವಾರ ಹ್ಯಾಮಿಲ್ಟನ್ ನಲ್ಲಿ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ.
Advertisement
Took my family to the cricket tonight for @BLACKCAPS Great atmosphere @edenparknz with the Indian fans making it an awesome time for the kids. Loud and energetic.Gotta love the passion for the Indian team and players that the fans present.Felt like I was back in India ???????? ????????
— Nathan McCullum (@MccullumNathan) February 8, 2019
Advertisement
#NZvIND Another away match on tour for #TeamIndia which feels very much like another home match – The Bharat Army, out in huge numbers again! ???????? #BharatKeSaath #COTI ???????? pic.twitter.com/GWHeByQMoj
— The Bharat Army (@thebharatarmy) February 8, 2019
@msdhoni is just getting the party started. Listen to the welcome at @edenparknz #NZvInd @BLACKCAPS @BCCI @IndiainNZ @NZinIndia @nzindmgt@MaheshBindra@mikehenstock
????????⬇️ pic.twitter.com/lYxNBlfWyr
— New Zealand India Trade Alliance ???????????????? (@ItanzIndia) February 8, 2019
Gethaa nadandhu varaan
Gate ah ellaam kadandhu varaan, maamey vediya onnu podu thillaala ???????? namba thala dhoni ku periyaa Whistle adinga!! #staraikelungal #AskStar #msd #INDvsNZ pic.twitter.com/Fhn82lSvei
— Dinesh (@riskdinesh) February 8, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv