Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಿಂದೂ ದೇವರ ಶಿಲಾಶಾಸನವಿರುವ ಭೂಮಿಗೆ ವಕ್ಫ್ ಕೊಕ್ಕೆ – ಕೋಟೆ ನಾಡಿನಲ್ಲಿ ಧರ್ಮ ದಂಗಲ್‌ ಜೋರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chitradurga | ಹಿಂದೂ ದೇವರ ಶಿಲಾಶಾಸನವಿರುವ ಭೂಮಿಗೆ ವಕ್ಫ್ ಕೊಕ್ಕೆ – ಕೋಟೆ ನಾಡಿನಲ್ಲಿ ಧರ್ಮ ದಂಗಲ್‌ ಜೋರು

Chitradurga

ಹಿಂದೂ ದೇವರ ಶಿಲಾಶಾಸನವಿರುವ ಭೂಮಿಗೆ ವಕ್ಫ್ ಕೊಕ್ಕೆ – ಕೋಟೆ ನಾಡಿನಲ್ಲಿ ಧರ್ಮ ದಂಗಲ್‌ ಜೋರು

Public TV
Last updated: December 22, 2025 8:02 am
Public TV
Share
1 Min Read
Chitradurga
SHARE

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಧರ್ಮ ದಂಗಲ್ ಜೋರಾಗಿದೆ. ಹಿಂದೂ ದೇವರ ಶಿಲಾಶಾಸನವಿರುವ ಭೂಮಿಗೆ ವಕ್ಫ್ ಕೊಕ್ಕೆ ಹಾಕಿದೆ. ವಕ್ಫ್ ಬೋರ್ಡ್ (Waqf Board) ವಿರುದ್ಧ ಜಮೀನು ಕಬಳಿಕೆ ಯತ್ನ ಆರೋಪ ಕೇಳಿಬಂದಿದೆ.

ಕೃಷ್ಣದೇವರಾಯನ ಸಾಮಂತ ಅರಸನೋರ್ವ ಬಳವಳಿಯಾಗಿ ನೀಡಿದ್ದ ಜಮೀನನ್ನು ವಕ್ಫ್ ಬೋರ್ಡ್ ಕಬಳಿಸಲು ಯತ್ನ ಆರೋಪ ಕೇಳಿಬಂದಿದೆ. ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಸಾಮಂತ ಅರಸರೊಬ್ರಿಗೆ ವಿಚಿತ್ರ ರೋಗ ಕಾಡುತ್ತಿರುತ್ತದೆ. ಆಗ ಚಿತ್ರದುರ್ಗದ ಶಕ್ತಿ ದೇವತೆ ಏಕನಾಥೇಶ್ವರಿ ಮೊರೆಗೆ ಧಾವಿಸಿದ್ದ ರಾಜನ ರೋಗ ನಿರ್ಮೂಲನೆಯಾಗಿರುತ್ತೆ. ಪರಿಣಾಮ ಇಲ್ಲೊಂದು ಶಿಲಾ ಶಾಸನ ಕೆತ್ತಿಸಿ, ಈ ಜಾಗವನ್ನ ಏಕನಾಥೇಶ್ವರಿಗೆ ಬಳುವಳಿಯಾಗಿ ನೀಡಿರುತ್ತಾರೆಂಬ ಇತಿಹಾಸವಿದೆ.

Chitradurga 3

ಅಂದಿನಿಂದ ಈವರೆಗೆ ಮುಜರಾಯಿ ಇಲಾಖೆ ಅಧೀನದಲ್ಲಿದ್ದ ಏಕನಾಥೇಶ್ವರಿಯ ಶಾಸನ ಇತ್ತೀಚೆಗೆ ವಿನಾಶದ ಅಂಚಿಗೆ ತಲುಪಿದ್ದು, ಧಿಡೀರ್ ಅಂತ ಶಾಸನದ ಮುಂದೆಯೇ ಕಿಡಿಗೇಡಿಗಳು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ರು. ಈ ಅಕ್ರಮದ ವಿರುದ್ಧ ಸತತ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಹಿಂದೂಪರ ಹೋರಾಟಗಾರರು ಜಿಲ್ಲಾಡಳಿತ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಕಿರುಷಷ್ಠಿ ಮಹೋತ್ಸವ; ಅನ್ಯಧರ್ಮಿಯರ ಆಹ್ವಾನಕ್ಕೆ ಭಾರೀ ವಿರೋಧ

Chitradurga 2

ಹೀಗಾಗಿ ಈ ಹೋರಾಟಕ್ಕೆ ಮಣಿದ ನಗರಸಭೆ ಅಧಿಕಾರಿಗಳು ಶಾಸನದ ಮುಂಭಾಗದ ಕಟ್ಟಡವನ್ನ ತೆರವುಗೊಳಿಸಿದ್ದಾರೆ. ಆದ್ರೆ ಈ ವಿಚಾರ ಒಳಗೊಳಗೆ ಎರಡು ಧರ್ಮಗಳ ಮಧ್ಯೆ ದೊಡ್ಡ ವಿವಾದ ಸೃಷ್ಟಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ; ಮಹಾಯುತಿ ಮೈತ್ರಿಗೆ ಭರ್ಜರಿ ಗೆಲುವು

TAGGED:ChitradurgahinduHindu FightersHindu Templemuslimsಚಿತ್ರದುರ್ಗಮುಸ್ಲಿಮರುವಕ್ಫ್ ಬೋರ್ಡ್ಹಿಂದೂಹಿಂದೂ ದೇವಸ್ಥಾನಹಿಂದೂ ಹೋರಾಟಗಾರರು
Share This Article
Facebook Whatsapp Whatsapp Telegram

Cinema news

Singer Mangli
ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? – ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ; FIR ದಾಖಲು
Bengaluru City Cinema Crime Latest Top Stories
Duniya Vijay 1
ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ಬಾಗಲೂರು ಪೊಲೀಸರಿಂದ ನೋಟಿಸ್‌?
Cinema Latest Main Post Sandalwood
high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema

You Might Also Like

murder case
Bengaluru City

ಪ್ರೀತಿಸಿದವಳ ಕಿಡ್ನ್ಯಾಪ್ ಮಾಡಿ ಅತ್ತೆಗೆ ಚಾಕು ಇರಿತ ಕೇಸ್ – ಚಿಕಿತ್ಸೆ ಫಲಿಸದೇ ಮಹಿಳೆ ಸಾವು

Public TV
By Public TV
14 minutes ago
RAJA SHETTY
Latest

ಬೇಲೂರು | ʻಗಜಾಸುರʼನ ದಾಳಿಗೆ ರೈತ ಬಲಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Public TV
By Public TV
54 minutes ago
donald trump iran supreme leader
Latest

ಅಮೆರಿಕದ ಅಸಮಂಜಸ ಬೇಡಿಕೆಗಳಿಂದ ಮಾತುಕತೆ ವಿಫಲ: ಇರಾನ್‌ ಬೇಸರ

Public TV
By Public TV
1 hour ago
IPL Nitish Rana confronts umpire as Tristan Stubbs denied glove change
Cricket

IPL 2026 – ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಅಂಪೈರ್ ನಿರ್ಣಯ ಕಾರಣವಾಯ್ತಾ?

Public TV
By Public TV
2 hours ago
Congress MLA
Bengaluru City

ಉಪಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಪವರ್ ಗೇಮ್ – ಕಾಂಗ್ರೆಸ್‌ನ 40 ಶಾಸಕರಿಂದ ದೆಹಲಿ ಪರೇಡ್

Public TV
By Public TV
2 hours ago
suicide case
Bengaluru City

ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಆರೋಪ – ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?