ಬರ್ಮಿಂಗ್ ಹ್ಯಾಂ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದು ಮತ್ತೊಂದು ದಾಖಲೆ ಬರೆದಿದ್ದಾರೆ. ಅತಿ ಕಡಿಮೆ (175)ಇನ್ನಿಂಗ್ಸ್ ನಲ್ಲಿ 8 ಸಾವಿರ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ಭಾಜನರಾದರು. ಈ ಮೊದಲು ಈ ದಾಖಲೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹೆಸರಲ್ಲಿತ್ತು. ಡಿವಿಲಿಯರ್ಸ್ 182 ಇನ್ನಿಂಗ್ಸ್ ಗಳಿಂದ 8 ಸಾವಿರ ರನ್ ಗಳಿಸಿದ್ದರು.
ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ ಮೊದಲ 6 ಆಟಗಾರರಲ್ಲಿ ಭಾರತದ ನಾಲ್ವರು ಆಟಗಾರರಿದ್ದಾರೆ ಎನ್ನುವುದೇ ವಿಶೇಷ.
Advertisement
ಇತರೆ ಆಟಗಾರರು ಯಾರು?: ಸೌರವ್ ಗಂಗೂಲಿ 200, ಸಚಿನ್ ತೆಂಡೂಲ್ಕರ್ 210, ಬ್ರಿಯಾನ್ ಲಾರಾ 211 ಹಾಗೂ ಮಹೇಂದ್ರ ಸಿಂಗ್ ಧೋನಿ 214 ಇನ್ನಿಂಗ್ಸ್ ಗಳಿಂದ 8 ಸಾವಿರ ರನ್ ಗಳಿಸಿದ್ದರು.
Advertisement
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ನ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಕೊಹ್ಲಿ 78 ಎಸೆತಗಳಿಂದ 96 ರನ್ ಗಳಿಸಿದರು.
Advertisement
Advertisement
Thanks for your #AskCaptain question @anuragsinha1992, hope you were watching! @imVkohli has a message for you! pic.twitter.com/YmEUpNvWpj
— ICC (@ICC) June 15, 2017
It was a masterful display of cricketing skills by Team India. Congratulations to Indian team on winning the match against Bangladesh. 1/2
— Rajnath Singh (@rajnathsingh) June 15, 2017
Indian team under captain @imVkohli is playing like a champion. They are the favourites going into the final of #CT17 . 2/2
— Rajnath Singh (@rajnathsingh) June 15, 2017
Landmarks in Indian cricket as @imVkohli makes quickest international 8000runs in ODI & @ImRo45 hits11th Century ! As #IND Obliterate #BAN pic.twitter.com/5qHnJtG1hU
— Om Prakash (Om ji ) Mathur (@OmMathur_bjp) June 15, 2017
Congratulations to @imVkohli on reaching 8,000 ODI runs! He's done it faster than ANY other player, taking just 175 innings! #CT17 pic.twitter.com/nWclosQHVz
— ICC (@ICC) June 15, 2017
The moment India booked their place in the #CT17 Final!
WATCH: https://t.co/XE3juoc19z pic.twitter.com/9l9o0OyE1h
— ICC (@ICC) June 15, 2017
And then there were two…#CT17 #PAKvIND pic.twitter.com/ONQInSgHic
— ICC (@ICC) June 15, 2017
INDIA REACH THE #CT17 FINAL! A batting masterclass from @ImRo45 and @imVkohli seals a 9 wicket thrashing of Bangladesh! #BANvIND pic.twitter.com/dIRC97LI9e
— ICC (@ICC) June 15, 2017