Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬಿಜೆಪಿ ಸಭಾತ್ಯಾಗದ ನಡುವೆಯೇ ಎಚ್ ಡಿಕೆ ಬಹುಮತ ಸಾಬೀತು

Public TV
Last updated: May 25, 2018 4:05 pm
Public TV
Share
5 Min Read
HDK WIN
SHARE

ಬೆಂಗಳೂರು: ಬಿಜೆಪಿಯವರು ಸಭಾ ತ್ಯಾಗ ಮಾಡಿದ ನಡುವೆಯೇ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಇಂದು ಸದನದಲ್ಲಿ ವಿಶ್ವಾಸ ಮತಯಾಚನೆ  ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತ ಅಧಿಕೃತವಾಗಿ ಆರಂಭವಾಗಿದೆ.

ಮಧ್ಯಾಹ್ನ 3.43- ಬಿಜೆಪಿ ಸಭಾತ್ಯಾಗದ ಮಧ್ಯೆಯೇ ವಿಶ್ವಾಸ ಮತ ಸಾಬೀತುಪಡಿಸಿದ ಎಚ್ ಡಿಕೆ

ಮಧ್ಯಾಹ್ನ 3.41- ಕರಾವಳಿಯನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ- ಎಚ್ ಡಿಕೆ

ಮಧ್ಯಾಹ್ನ 3.33- ನನ್ನ ವಿರುದ್ಧ ಬಿಜೆಪಿಯಿಂದ ಸುಳ್ಳು ದಾಖಲೆ. ಮಲೇಷ್ಯಾದಲ್ಲಿ ನಾನು ಅಕ್ರಮ ಆಸ್ತಿ ಹೊಂದಿದ್ದೇನೆ ಅಂತ ಬಿಜೆಪಿ ಆರೋಪ ಮಾಡಿತ್ತು- ಎಚ್ಡಿಕೆ

ಮಧ್ಯಾಹ್ನ 3.31: ಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ಕಲಾಪ ಮುಂದುವರಿಕೆ

BNG 1

ಮಧ್ಯಾಹ್ನ 3.23: ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್, ವಿಶ್ವಾಸಮತ ಯಾಚನೆ ಪ್ರಸ್ತಾಪ ವೇಳೆ ಹೊರನಡೆದ ಬಿಜೆಪಿ

ಮಧ್ಯಾಹ್ನ 3.21: ಇಂದು ಸಂಜೆಯೊಳಗೆ ರೈತರ ಸಾಲಮನ್ನಾ ಮಾಡಿ. ನಿಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿ- ಬಿಎಸ್ ವೈ ಸವಾಲು

ಮಧ್ಯಾಹ್ನ 3.17: ಅಪ್ಪ-ಮಕ್ಕಳಿಂದ ಸಿದ್ದರಾಮಯ್ಯಗೆ ಮೋಸ, ಅನ್ಯಾಯವಾಗಿದೆ- ಬಿಎಸ್ ವೈ

ಮಧ್ಯಾಹ್ನ 3.12: ಕುಮಾರಸ್ವಾಮಿ ನಯವಂಚನೆಯಿಂದ ಕೊರಗಿ ಕೊರಗಿ ಧರ್ಮಸಿಂಗ್ ಮೃತಪಟ್ಟರು- ಬಿಎಸ್ ವೈ

ಮಧ್ಯಾಹ್ನ 3.06- ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿದ್ದು ನಿಜ. ನನ್ನನ್ನು ಕೆಲ ಶಾಸಕರು ಸಂಪರ್ಕಿಸಿದ್ದಾರೆ- ಬಿಎಸ್ ವೈ

ಮಧ್ಯಾಹ್ನ 3.02: ಯಡಿಯೂರಪ್ಪನವರೇ ನಾವಿಬ್ಬರು ಗೆಳೆಯರಿರಬಹುದು ಆದ್ರೆ ಖಳನಾಯಕ ಅನಿಸಿಕೊಳ್ಳಲು ಸಿದ್ಧನಿಲ್ಲ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ- ಡಿಕೆ ಶಿವಕುಮಾರ್

DeCMbM3U8AAVPL5

ಮಧ್ಯಾಹ್ನ 2.56: ಇನ್ನು ನಮ್ಮ ಮುಂದಿನ ಹೋರಾಟ ಅಪ್ಪ-ಮಗನ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧವಿಲ್ಲ- ಬಿಎಸ್ ವೈ

ಮಧ್ಯಾಹ್ನ 2.55: ಡಿಕೆ ಶಿವಕುಮಾರ್ ಗೆ ಪಶ್ಚಾತಾಪ ಪಡೋ ಕಾಲ ಬರುತ್ತೆ. ನಿಮ್ಮನ್ನಿಟ್ಟುಕೊಂಡು ಲಾಭ ಮಾಡುವ ಉದ್ದೇಶವಿಲ್ಲ- ಬಿಎಸ್ ವೈ

ಮಧ್ಯಾಹ್ನ 2.48: 20 ತಿಂಗಳು ಕುಮಾರಸ್ವಾಮಿ ಜೊತೆ ಅಧಿಕಾರ ನಡೆಸಿರುವುದು ಅಪರಾಧ- ಬಿಎಸ್ ವೈ

ಮಧ್ಯಾಹ್ನ 2.46: ಜನಾದೇಶವನ್ನು ಧಿಕ್ಕರಿಸಿ ಅವಕಾಶವಾದಿ ರಾಜಕಾರಣ ಮಾಡಲಾಗುತ್ತಿದೆ- ಬಿಎಸ್ ವೈ

ಮಧ್ಯಾಹ್ನ 2.43– ಬಿಜೆಪಿ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತು ಆರಂಭ

ಮಧ್ಯಾಹ್ನ 2.33: ಆಪರೇಷನ್ ಕಮಲದಂತಹ ಹೊಸ ಸಂಸ್ಕೃತಿ ತಂದಿದ್ದೀರಿ. ರೈತರ ಸಾಲಮನ್ನಾ ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲಿ ಬಿಎಸ್ ವೈ ಆತುರ- ಎಚ್ ಡಿಕೆ

ಮಧ್ಯಾಹ್ನ 2.29- ಅಧಿಕಾರ ಸಿಗದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಅಂತ ಯಾವತ್ತೂ ಹೇಳಿಲ್ಲ- ಕುಮಾರಸ್ವಾಮಿ

ಮಧ್ಯಾಹ್ನ 2.25: ಈ ಸರ್ಕಾರ ನನ್ನ ರೈತರ ಸಾಲಮನ್ನಾವನ್ನು  ಕಾಂಗ್ರೆಸ್ ಪಕ್ಷದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಹೀಗಾಗಿ ಸಾಲಮನ್ನಾ ಮಾಡಲು ಕಾಲಾವಕಾಶ ಬೇಕು – ಕುಮಾರಸ್ವಾಮಿ

DeB2 kGU0AASamM

ಮಧ್ಯಾಹ್ನ 2.21- ಹಳೆ ಕರ್ನಾಟಕ, ಉತ್ತರ ಕರ್ನಾಟಕ ಎಂದು ವಿಭಾಗ ಮಾಡಬೇಡಿ. ಇದು ಅಖಂಡ ಕರ್ನಾಟಕ ಎಂದು ಭಾವಿಸಿ- ಜಗದೀಶ್ ಶೆಟ್ಟರ್ ಹೇಳಿಕೆಗೆ ಕುಮಾರಸ್ವಾಮಿ ಟಾಂಗ್

ಮಧ್ಯಾಹ್ನ 2.18: ರೈತನ ಸಾಲಮನ್ನಾ ಬಗ್ಗೆ ಬಿಜೆಪಿಯಿಂದ ಕಲಿಬೇಕಾಗಿಲ್ಲ. ರೈತನ ಜೀವನದ ಜೊತೆ ಚೆಲ್ಲಾಟವಾಡಲ್ಲ- ಕುಮಾರಸ್ವಾಮಿ

ಮಧ್ಯಾಹ್ನ 2.16- ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಕಪ್ಪು ಚುಕ್ಕೆ ಮಾಸಿದೆ. ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್ ಜೊತೆಗೆ ಮೈತ್ರಿ- ಕುಮಾರಸ್ವಾಮಿ

ಮಧ್ಯಾಹ್ನ 2.14- ಮಧ್ಯಾಹ್ನ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಕಪ್ಪು ಚುಕ್ಕೆ ಮಾಸಿದೆ- ಕುಮಾರಸ್ವಾಮಿ

ಮಧ್ಯಾಹ್ನ 1.55: ಈ ಬಾರಿ ಚುನಾವಣೆಯಲ್ಲಿ ಯಾರಿಗೂ ಬಹುಮತ  ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ  ಮಾಡಿದೆ. ಆದ್ರೆ ವಿರೋಧ ಪಕ್ಷದವರು ನಮಗೆ ಬಹುಮತ ಮತ್ತು ಜನ ಬೆಂಬಲವಿದೆ  ಅಂತಾ ಹೇಗೆ ಹೇಳುತ್ತಿದ್ದಾರೆಂದು ಗೊತ್ತಾಗ್ತಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ಮಧ್ಯಾಹ್ನ 1.50: ವಿಶ್ವಾಸ ಮತ ಯಾಚನೆ ಮೇಲೆ ಭಾಷಣ ಆರಂಭಿಸಿದ  ಸಿಎಂ ಕುಮಾರಸ್ವಾಮಿ

ಮಧ್ಯಾಹ್ನ 1.45: ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಆರಂಭ

Speaker Ramesh Kumar HDK BSY

ಮಧ್ಯಾಹ್ನ 1.40: ನನ್ನನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಶಾಸಕಾಂಗ ಸಭೆಯ ಎಲ್ಲ ಶಾಸಕರಿಗೂ ಹಾಗು ಮೈತ್ರಿ ಸರ್ಕಾರದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು  ವಿರೋಧ ಪಕ್ಷದ ಎಲ್ಲ ನಾಯಕರಿಗೂ ನನ್ನ ಅಭಿನಂದನೆಗಳು

ಮಧ್ಯಾಹ್ನ 1.30: ನನಗೆ ರಾಜಕೀಯ ಜನ್ಮ ನೀಡದ್ದು ದಿ.ಶ್ರೀಮತಿ ಇಂದಿರಾ ಗಾಂಧಿ , ಬಿ.ಎಸ್.ಯಡಿಯೂರಪ್ಪ ಬಗ್ಗೆಯೂ ಅಪಾರ ಗೌರವವಿದೆ.

ಮಧ್ಯಾಹ್ನ 1.26: ನಿಮ್ಮ ಅಭಿನಂದನೆಗೆ ನಾನೆಷ್ಟು ಅರ್ಹ ಗೊತ್ತಿಲ್ಲ ಅಂತ ಹೇಳಿದ ರಮೇಶ್ ಕುಮಾರ್  ಸದನದ ಎಲ್ಲಾ ಸದಸ್ಯರಿಗೆ  ಅಭಿನಂದನೆ ಸಲ್ಲಿಸಿದ್ರು. ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕರೆ

ಮಧ್ಯಾಹ್ನ 1.18: ಸುರೇಶ್ ಕುಮಾರ್ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ನೂತನ ಸ್ಪೀಕರ್ ರಮೇಶ್ ಕುಮಾರ್, ಸ್ಪೀಕರ್ ಹುದ್ದೆಗೆ ನೀವೇ ಸೂಕ್ತ ವ್ಯಕ್ತಿ. ಈ ಸದನಕ್ಕೆ ನೀವೇ ಸ್ಫೂರ್ತಿ ಹಾಗೂ ಪ್ರೇರಣೆ- ರಮೇಶ್ ಕುಮಾರ್ ಗೆ ಸುರೇಶ್ ಕುಮಾರ್ ಅಭಿನಂದನೆ

ಮಧ್ಯಾಹ್ನ 1.10: ನಿಮ್ಮ ಅರ್ಹತೆ ಬಗ್ಗೆ ಮಾತಾಡುವ ಅರ್ಹತೆ ನನಗಿಲ್ಲ- ನೂತನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಾಸಕ ಕೃಷ್ಣ ಬೈರೇ ಗೌಡ ಅಭಿನಂದನೆ

ಮಧ್ಯಾಹ್ನ 1.00: ಡಿ.ಕೆ ಶಿವಕುಮಾರ್ ಅಭಿನಂದನೆ. ಎರಡೂ ಪಕ್ಷಗಳು ಸೇರಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ರಮೇಶ್ ಕುಮಾರ್ ಸ್ಪೀಕರ್ ಆಗಿದ್ದು, ನನಗೆ ಅಧಿಕಾರ ಸಿಕ್ಕಿದ್ದಷ್ಟು ಖುಷಿಯಾಗಿದೆ.

ಮಧ್ಯಾಹ್ನ 12.45: ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಾಸಕರ ಹಾಗೂ ಪಕ್ಷದ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ.  ಸ್ಪೀಕರ್ ಎನ್ನುವುದು ಸಂಸದೀಯ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನವಾಗಿದೆ ಅಂದ್ರು.

ಮಧ್ಯಾಹ್ನ 12. 41: ನೂತನ ಸ್ವೀಕರ್ ರಮೇಶ್ ಕುಮಾರ್ ಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅಭಿನಂದನೆ

ಮಧ್ಯಾಹ್ನ 12. 37: ನೂತನ ಸ್ವೀಕರ್ ಗೆ ಬಿಎಸ್ ಯಡಿಯೂರಪ್ಪ ಅಭಿನಂದನೆ

BSY 12

ಮಧ್ಯಾಹ್ನ 12. 32: ಮೈಸೂರು ರಾಜರ ಆಳ್ವಿಕೆ ಇಡೀ ದೇಶಕ್ಕೆ ಮಾದರಿ ಅಂತ ಮಾಜಿ ಸಿಎಂ ದೇವರಾಜ ಅರಸರ ಆಡಳಿತವನ್ನು ನೆನಪಿಸಿಕೊಂಡ ಸಿಎಂ ಕುಮಾರಸ್ವಾಮಿ

ಮಧ್ಯಾಹ್ನ 1.18: ಸುರೇಶ್ ಕುಮಾರ್ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ನೂತನ ಸ್ಪೀಕರ್ ರಮೇಶ್ ಕುಮಾರ್

ಮಧ್ಯಾಹ್ನ 12.26: ಕುಮಾರಸ್ವಾಮಿ ಭಾಷಣ, ರಮೇಶ್ ಕುಮಾರ್ ಅನುಭವ ನಮಗೆಲ್ಲರಿಗೂ ಮಾದರಿ ಅಂತ ನೂತನ ಸಭಾಧ್ಯಕ್ಷರಿಗೆ ಸಿಎಂ ಅಭಿನಂದನೆ.

ಮಧ್ಯಾಹ್ನ 12. 25: ವಿಧಾನ ಸಭೆ ಸ್ಪೀಕರ್ ಆಗಿ ರಮೇಶ್ ಕುಮಾರ್ ಆಯ್ಕೆ, ಅವಿರೋಧ ಆಯ್ಕೆಗೆ ಸಮ್ಮತಿ ಸೂಚಿಸಿದ ಬಿಜೆಪಿ

ಮಧ್ಯಾಹ್ನ 12.21: ವಿಧಾನಸಭೆ ಕಲಾಪ ಆರಂಭಿಸಿದ ಹಂಗಾಮಿ ಸ್ಪೀಕರ್ ಕೆ.ಜಿ ಬೋಪಯ್ಯ

ಮಧ್ಯಾಹ್ನ 12.19: ಸದನಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ ಪರಮೇಶ್ವರ್

DeBiOyQVMAAyoqv

ಮಧ್ಯಾಹ್ನ 12.16: ಹಸಿರು ಶಾಲು ಹೊದ್ದು ಸದನಕ್ಕೆ ಆಗಮಿಸಿದ ಬಿಎಸ್ ವೈ

ಮಧ್ಯಾಹ್ನ 12.08: ಗೃಹ ಕಚೇರಿ ಕೃಷ್ಣಾದಿಂದ ಸಿಎಂ ಕುಮಾರಸ್ವಾಮಿ ವಿಧಾನಸೌಧಕ್ಕೆ ಆಗಮನ

ಮಧ್ಯಾಹ್ನ 12.05: ಸಂಖ್ಯಾಬಲದ ಕೊರತೆಯಿಂದಾಗಿ ಸುರೇಶ್ ಕುಮಾರ್ ನಾಮಪತ್ರ ವಾಪಸ್, ಸ್ಪೀಕರ್ ಆಗಿ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆ

ಮಧ್ಯಾಹ್ನ 12.01- ಸಿದ್ದರಾಮಯ್ಯ ನೇತೃತ್ವದ ಸಿಎಲ್ ಪಿ ಸಭೆ ಅಂತ್ಯ

ಮಧ್ಯಾಹ್ನ 12.00- ಗೃಹ ಕಚೇರಿ ಕೃಷ್ಣಾದಿಂದ ವಿಧಾನ ಸೌಧಕ್ಕೆ ಹೊರಡಕ್ಕೆ ಸಿಎಂ ಸಿದ್ಧತೆ

ಬೆಳಗ್ಗೆ 11.58: ವಿಧಾನಸೌಧಕ್ಕೆ ಬಿಜೆಪಿ ಶಾಸಕರು

ಬೆಳಗ್ಗೆ 51: ಖಾಸಗಿ ಹೋಟೆಲ್ ನಿಂದ ವಿಧಾನ ಸೌಧಕ್ಕೆ ಹೊರಟ ಕಮಲ ಪಡೆ

DeBgC14UwAEVyE6

ಬೆಳಗ್ಗೆ 11.49: ಯಾವುದೇ ರೀತಿಯ ಅಸಮಾಧಾನವಿಲ್ಲ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಯಾವತ್ತೂ ಮುಂದೆ ನಿಂತು ಹೋರಾಡುವವನೇ- ಡಿಕೆಶಿ

ಬೆಳಗ್ಗೆ 11.43- ತಡವಾಗಿ ಸಭೆಗೆ ಆಗಮಿಸಿದ ಡಿಕೆ ಶಿವಕುಮಾರ್

ಬೆಳಗ್ಗೆ 11.36: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಡಿಕೆ ಶಿವಕುಮಾರ್ ಗೈರು

ಬೆಳಗ್ಗೆ  11.35 – ನಮಗೆ ಬಹುಮತ ಸಾಬೀತು ಪಡಿಸುವ ವಿಶ್ವಾಸವಿದೆ- ಕಾಂಗ್ರೆಸ್ ಉಸ್ತುವರಿ ವೇಣುಗೋಪಾಲ್

ಬೆಳಗ್ಗೆ  11.30 – ಶಾಂಗ್ರಿಲಾ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆ ಆರಂಭ

Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

madenuru manu actor
ಮಡೆನೂರು ಮನು ಜೊತೆ ಕಾಂಪ್ರಮೈಸ್ – ಕೇಸ್ ಹಿಂಪಡೆದ ಸಂತ್ರಸ್ತೆ
Cinema Latest Main Post
Jothe Neeniralu Serial
ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ
Cinema Latest Top Stories TV Shows
Karavali movie 1
‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ
Cinema Latest Sandalwood Top Stories
Rajath Dharmasthala
ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್
Cinema Dakshina Kannada Latest Main Post South cinema
Dhanush Mrunal Thakur
ಧನುಷ್-ಮೃಣಾಲ್ ವಯಸ್ಸಿನ ಅಂತರವೆಷ್ಟು ಗೊತ್ತಾ?
Cinema Latest Top Stories

You Might Also Like

Doni River Bridge
Districts

ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

Public TV
By Public TV
17 minutes ago
Tejasvi Surya
Bengaluru City

ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೋ ಸಂಚಾರ ಜಾಲ: ತೇಜಸ್ವಿ ಸೂರ್ಯ

Public TV
By Public TV
42 minutes ago
Siddaramaiah 1 7
Bengaluru City

ಕ್ಯಾಬಿನೆಟ್‌ನಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಮಂಡನೆ – ಆ.16ಕ್ಕೆ ವಿಶೇಷ ಸಂಪುಟ ಸಭೆ

Public TV
By Public TV
42 minutes ago
NML Accident
Bengaluru Rural

ತಂಗಿಯ ಸೀಮಂತಕ್ಕೆ ಬಂದಿದ್ದ ಅಕ್ಕನಿಗೆ ಬಸ್ಸಿನಿಂದ ಇಳಿಯುವಾಗ ಕಾರು ಡಿಕ್ಕಿ – ರಕ್ತಸ್ರಾವದಿಂದ ಸಾವು

Public TV
By Public TV
1 hour ago
NARENDRA MODI MALLIKARJUN KHARGE
Latest

ಟ್ರಂಪ್ ಸುಂಕ ಮೋದಿ ವಿದೇಶಾಂಗ ನೀತಿಯ ದುರಂತ: ಮಲ್ಲಿಕಾರ್ಜುನ ಖರ್ಗೆ ಆರೋಪ

Public TV
By Public TV
1 hour ago
Yellow Metro Line
Bengaluru City

ಮೋದಿಯಿಂದ ಯೆಲ್ಲೋ ಮೆಟ್ರೋ ಲೈನ್ ಲೋಕಾರ್ಪಣೆ; ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?