Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇರಾನ್‌ ಡ್ರೋನ್‌ ದಾಳಿಗೆ ಅಮೆರಿಕದ 6 ಸೈನಿಕರು ಬಲಿ – ನಾಲ್ವರ ಗುರುತು ಪತ್ತೆ ಮಾಡಿದ ಪೆಂಟಗನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇರಾನ್‌ ಡ್ರೋನ್‌ ದಾಳಿಗೆ ಅಮೆರಿಕದ 6 ಸೈನಿಕರು ಬಲಿ – ನಾಲ್ವರ ಗುರುತು ಪತ್ತೆ ಮಾಡಿದ ಪೆಂಟಗನ್

Latest

ಇರಾನ್‌ ಡ್ರೋನ್‌ ದಾಳಿಗೆ ಅಮೆರಿಕದ 6 ಸೈನಿಕರು ಬಲಿ – ನಾಲ್ವರ ಗುರುತು ಪತ್ತೆ ಮಾಡಿದ ಪೆಂಟಗನ್

Public TV
Last updated: March 4, 2026 7:55 am
Public TV
Share
1 Min Read
Pentagon
SHARE

– ಇರಾನ್‌ ವಿರುದ್ಧದ ದಾಳಿಗೆ 50,000 ಕ್ಕೂ ಹೆಚ್ಚು ಸೈನಿಕರು, 200ಕ್ಕೂ ಹೆಚ್ಚು ಯುದ್ಧವಿಮಾನಗಳ ಬಳಕೆ

ವಾಷಿಂಗ್ಟನ್‌: ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್‌ ನಡೆಸಿದ ಡೆಡ್ಲಿ ಡ್ರೋನ್‌ ದಾಳಿಯಲ್ಲಿ ಮೃತಪಟ್ಟ ಅಮೆರಿಕದ 6 ಸೈನಿಕರ (US Army Members) ಪೈಕಿ ನಾಲ್ವರನ್ನು ಪೆಂಟಗನ್‌ (Pentagon) ಗುರುತಿಸಿದೆ ಎಂದು ವರದಿಗಳು ತಿಳಿಸಿವೆ.

ಡ್ರೋನ್‌ ದಾಳಿಗೆ ಬಲಿಯಾದ ಯುಎಸ್‌ ಸೈನಿಕರು
* ಫ್ಲೋರಿಡಾದ ವಿಂಟರ್ ಹೆವನ್‌ನ ಕ್ಯಾಪ್ಟನ್ ಕೋಡಿ ಎ. ಖೋರ್ಕ್ (35 ವರ್ಷ)
* ನೆಬ್ರಸ್ಕಾದ ಬೆಲ್ಲೆವ್ಯೂನ ಸಾರ್ಜೆಂಟ್ ಕ್ಲಾಸ್‌-1 ನೋಹ್ ಎಲ್. ಟೈಟ್ಜೆನ್ಸ್ (42 ವರ್ಷ)
* ಮಿನ್ನೇಸೋಟದ ವೈಟ್ ಬೇರ್ ಲೇಕ್‌ನ ಸಾರ್ಜೆಂಟ್ ಕ್ಲಾಸ್‌-1 ನಿಕೋಲ್ ಎಂ. ಅಮೋರ್ (39 ವರ್ಷ)
* ಅಯೋವಾದ ವೆಸ್ಟ್ ಡೆಸ್ ಮೊಯಿನ್ಸ್‌ನ ಸಾರ್ಜೆಂಟ್ ಡೆಕ್ಲಾನ್ ಜೆ. ಕೋಡಿ (20 ವರ್ಷ)

fighter aircraft

‌ಈ ನಾಲ್ವರನ್ನು ಅಮೆರಿಕದ ಅಯೋವಾದಲ್ಲಿರುವ ಆರ್ಮಿ ರಿಸರ್ವ್ ಸಸ್ಟೈನ್ಮೆಂಟ್ ಘಟಕದ 103ನೇ ಸಸ್ಟೈನ್ಮೆಂಟ್ ಕಮಾಂಡ್‌ಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದ್ರೆ ಭಾನುವಾರ ಇರಾನ್‌ ಪ್ರತೀಕಾರದ ದಾಳಿಯಲ್ಲಿ (Iranian Strike) ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರು ಸೈನಿಕರ ಗುರುತು ಪತ್ತೆಹಚ್ಚುವ ಕೆಲಸವನ್ನು ಪೆಂಟಗನ್‌ ಮುಂದುವರಿಸಿದೆ.

50,000 ಸೈನಿಕರು, 200 ಜೆಟ್‌ಗಳಿಂದ ದಾಳಿ
ಅಲ್ಲದೇ ಇಸ್ರೇಲ್‌ ಜೊತೆಗೂಡಿರುವ ಅಮೆರಿಕ ಇರಾನ್‌ ವಿರುದ್ಧ ʻಆಪರೇಷನ್ ಎಪಿಕ್ ಫ್ಯೂರಿʼ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಈಗಾಗಲೇ 50,000 ಕ್ಕೂ ಹೆಚ್ಚು ಅಮೆರಿಕನ್‌ ಸೈನಿಕರು, 200 ಕ್ಕೂ ಹೆಚ್ಚು ಯುದ್ಧವಿಮಾನಗಳು, 2 ವಿಮಾನ ವಾಹಕ ಯುದ್ಧನೌಕೆಗಳು, ದೀರ್ಘಶ್ರೇಣಿಯ ಬಾಂಬರ್‌ಗಳು ಇರಾನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿವೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ತಿಳಿಸಿದ್ದಾರೆ.

TAGGED:fighter aircraftIranian StrikePentagonUS ArmyUS Iran Warಅಮೆರಿಕಅಮೆರಿಕನ್‌ ಸೈನಿಕರುಇರಾನ್ಮಿಸೈಲ್
Share This Article
Facebook Whatsapp Whatsapp Telegram

Cinema news

mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories
samhita vinya
ಲಕ್ಕಿ ಹೀರೋಯಿನ್ ಸಂಹಿತಾ ವಿನ್ಯಾ ಮಿಂಚಿಂಗು
Cinema Latest Sandalwood Top Stories
Rakshita Prem and saptami gowda
ಪಾಪರಾಜಿಗಳ ವಿರುದ್ಧ ಸಿಡಿದೆದ್ದ ಚಂದನವನದ ತಾರೆಯರು
Cinema Latest Sandalwood Top Stories
Rashmika Mandanna Vijay Deverakonda Wedding
ರಶ್ಮಿಕಾ ಗೃಹಲಕ್ಷ್ಮಿಯಾದ ಖುಷಿಯಲ್ಲಿ ಬಡವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ
Cinema Latest Sandalwood South cinema Top Stories

You Might Also Like

Congress MLAs return from foreign tour
Bengaluru City

ಆಸ್ಟ್ರೇಲಿಯಾ ಪ್ರವಾಸದಿಂದ ಕಾಂಗ್ರೆಸ್ ಶಾಸಕರು ವಾಪಸ್

Public TV
By Public TV
14 seconds ago
The radar 2
Latest

ಇರಾನ್‌ ಪ್ರತೀಕಾರದ ದಾಳಿ – ಅಮೆರಿಕದ ಅತಿದೊಡ್ಡ ರಾಡಾರ್ ನಾಶ; ಶತಕೋಟಿ ಡಾಲರ್‌ ನಷ್ಟ

Public TV
By Public TV
51 minutes ago
pm modi meeting
Latest

8 ದೇಶಗಳ ಮುಖ್ಯಸ್ಥರೊಂದಿಗೆ ಮೋದಿ ಮಾತು – ಭಾರತೀಯರ ಸುರಕ್ಷತೆ ಬಗ್ಗೆ ಚರ್ಚೆ, ಇರಾನ್‌ ದಾಳಿಗೆ ಖಂಡನೆ

Public TV
By Public TV
2 hours ago
Mojtaba Khamenei
Latest

ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ಆಯ್ಕೆ

Public TV
By Public TV
2 hours ago
Chikkamagaluru Youth
Chikkamagaluru

ಸಂಪರ್ಕಕ್ಕೇ ಸಿಗುತ್ತಿಲ್ಲ ಇರಾನ್‌ನಲ್ಲಿ ಕೆಲಸಕ್ಕೆ ಹೋದ ಕಾಫಿನಾಡ ಯುವಕ – ಕುಟುಂಬದಲ್ಲಿ ಆತಂಕ

Public TV
By Public TV
2 hours ago
Chikkaballapura Police
Chikkaballapur

ಬಿ ರಿಪೋರ್ಟ್ ಸಲ್ಲಿಕೆಗೆ 70,000 ರೂಪಾಯಿ ಲಂಚ – ಲೋಕಾಯುಕ್ತ ವಶಕ್ಕೆ ಪಿಎಸ್‌ಐ & ಎಎಸ್‌ಐ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?