ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ ಬಜೆಟ್ ಮಂಡಿಸಿದ್ದಾರೆ. 2025-26ನೇ ಹಣಕಾಸು ವರ್ಷದಲ್ಲಿ ವಿವಿಧ ವಲಯಗಳಿಗೆ ಅನುದಾನದ ಕೊಡುಗೆ ನೀಡಿದ್ದಾರೆ. ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ಸಿಕ್ಕಿದೆ ಎಂಬ ವಿವರ ಇಲ್ಲಿದೆ.
Advertisement
ಯಾವ ವಲಯಕ್ಕೆ ಎಷ್ಟು
ರಕ್ಷಣಾ ವಲಯ – 4,91,732 ಕೋಟಿ ರೂ.
ಗ್ರಾಮೀಣಾಭಿವೃದ್ಧಿ – 2,66,817
ಗೃಹ ವ್ಯವಹಾರಗಳು – 2,33,211
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು – 1,71,437
ಶಿಕ್ಷಣ – 1,28,650
ಆರೋಗ್ಯ – 98,311
ನಗರಾಭಿವೃದ್ಧಿ – 96,777
ಐಟಿ ಮತ್ತು ದೂರಸಂಪರ್ಕ – 95,298
ಇಂಧನ – 81,174
ವಾಣಿಜ್ಯ ಮತ್ತು ಕೈಗಾರಿಕೆ – 65,553
ಸಮಾಜ ಕಲ್ಯಾಣ ಇಲಾಖೆ – 60,052
ವಿಜ್ಞಾನ – 55,679