ಲಂಡನ್: ವಿಶೇಷ ಆರೋಪಿಯನ್ನು ಯು.ಕೆಯ ಕೆಂಬ್ರೀಜ್ಜ್ ಶೈರ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
Advertisement
ಹಂಸವೊಂದು ರಸ್ತೆಯಲ್ಲಿ ಓಡಾಡುವುದ್ದನ್ನು ಜನರು ನೋಡಿ ಅದಕ್ಕೆ ಯಾವುದೇ ರೀತಿಯ ಹಾನಿ ಆಗಬಾರದೆಂದು ಪೊಲೀಸರಿಗೆ ತಿಳಿಸಿದ್ದರು. 2007ರಲ್ಲಿ ಬಿಡುಗಡೆಯಾದ ಹಾಟ್ ಫಜ್ ಚಿತ್ರದ ತರಹ ಪೊಲೀಸರು ಬಂದು ಹಂಸವೊಂದನ್ನು ಬಂಧಿಸಿ ತಮ್ಮ ಕಾರಿನ ಹಿಂದಿನ ಸೀಟ್‍ನಲ್ಲಿ ಇರಿಸಿ ಕರೆದುಕೊಂಡು ಹೋಗಿದ್ದರು.
Advertisement
Advertisement
ಹಂಸವೊಂದನ್ನು ಬಂಧಿಸಿ ಪ್ರಾಣಿದಯಾ ಸಂಘಟನೆಯ ಸದಸ್ಯರನ್ನು ಕರೆಸಿ ಹಂಸಕ್ಕೆ ಗಾಯವಾಗಿದೆಯೇ ಎಂದು ಪರೀಕ್ಷಿಸಿ ನಂತರ ನದಿಯಲ್ಲಿ ಸುರಕ್ಷಿತವಾಗಿ ಬಿಡಲಾಯಿತ್ತು.
Advertisement
ಕೆಂಬ್ರೀಜ್ಜ್ ಶೈರ್ ಪೊಲೀಸರು ಹಂಸನನ್ನು ಹಿಡಿದಿರುವ ಆ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
One in custody following road rage, RTC and obstructing the Highway! ????Awaiting RSPCA/RSPB attendance. #HotFuzz #NoSwansWereHarmed ????????#SIKing pic.twitter.com/EPnaFZ5ViT
— Cambs Special Constabulary (@CambsCopsSC) September 18, 2017