ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ 2ನೇ ಹಾಗೂ ಅಂತಿಮ ಪಂದ್ಯಕ್ಕೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಈ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದ ಮಯಾಂಕ್ ಮತ್ತೆ ಬೆಂಚ್ ಕಾಯಬೇಕಿದೆ.
ಆ.12 ರಿಂದ ಹೈದರಾಬಾದ್ ಕ್ರೀಡಾಂಗಣದಲ್ಲಿ ಟೆಸ್ಟ್ ಆರಂಭವಾಗಲಿದ್ದು, 12 ಸದಸ್ಯರ ತಂಡದ ಪಟ್ಟಿಯಲ್ಲಿ ಶರ್ದೂಲ್ ಠಾಕೂರ್ ಅವಕಾಶ ಪಡೆದಿದ್ದು, ಮೊಹಮ್ಮದ್ ಸಿರಾಜ್‍ರನ್ನು ಕೈಬಿಡಲಾಗಿದೆ.
Advertisement
Team India for the 2nd Test against Windies at Hyderabad ???????? #INDvWI pic.twitter.com/QMgNm6jf4Q
— BCCI (@BCCI) October 11, 2018
Advertisement
ಮೊದಲ ಟೆಸ್ಟ್ ಪಂದ್ಯದಂತೆ ಪೃಥ್ವಿ ಶಾ, ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ರಾಜ್ ಕೋಟ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಮೊದಲ ಶತಕ ಸಿಡಿಸಿ ಮಿಂಚಿದ್ದರು. ಆದರೆ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರವಾಗಿ ಮಯಾಂಕ್ ಗೆ ಅವಕಾಶ ನೀಡಬೇಕು ಎಂದು ಹಲವು ಹಿರಿಯ ಆಟಗಾರರು ಅಭಿಪ್ರಾಯ ಪಟ್ಟಿದ್ದರು.
Advertisement
All chilled! #TeamIndia in a relaxed mood on the eve of the 2nd Test against Windies #INDvWI pic.twitter.com/m0dX7rc4B0
— BCCI (@BCCI) October 11, 2018
Advertisement
ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಆಸೆ ಹೊಂದಿದ್ದ ಮಯಾಂಕ್ ರೊಂದಿಗೆ ಹನುಮ ವಿಹಾರಿ ಕೂಡ ಅವಕಾಶ ವಂಚಿತರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ವಿಹಾರಿ 3 ವಿಕೆಟ್ ಪಡೆದು ಮಿಂಚಿದ್ದರು.
ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ , ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್ ಅಶ್ವಿನ್, ಕಲ್ದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಶಾದೂಲ್ ಠಾಕೂರ್.
ಪಂದ್ಯ ಆರಂಭ: ಅಕ್ಟೋಬರ್ 12 ಬೆಳಗ್ಗೆ 9.30ಕ್ಕೆ
ಸ್ಥಳ: ಹೈದರಾಬಾದ್, ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Why No Place for Mayank Agarwal, Mohd Siraj & Hanuma Vihari In Squad For 2nd Test? ???? #INDvWI
— Rajesh Khilare (@Cricrajeshpk) October 11, 2018
The youngsters coming up in the squad are supremely talented and have the experience of playing in front of big crowds, thanks to the @IPL – @imVkohli #INDvWI pic.twitter.com/DsfwgOiA4u
— BCCI (@BCCI) October 11, 2018
https://twitter.com/mrasheedbabu/status/1050282559345635328?
Why were Mayank Agarwal, Mohammad Siraj called up to the squad if they had no intention of playing them? #INDvWI
— Rohit Sankar (@imRohit_SN) October 11, 2018
Why Mayank agarwal is not in?
Is it to give chance to klrahul to score century in last innings (like what he did in England)?
It is frustrating to follow Indian cricket. BCCI Captain Coach Selectors are all biased and spoil career of Youngsters like Mayank.
— Subbu (@kksubbu2003) October 11, 2018