ಬೆಂಗಳೂರು: ನಗರದ ಜಾಲಹಳ್ಳಿ ಎಸ್.ಎಲ್.ವಿ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ರಾಶಿ ರಾಶಿ ಅಸಲಿ ಮತ್ತು ನಕಲಿ ಮತದಾರರ ಫೋಟೋಗಳು ಪತ್ತೆಯಾಗಿದ್ದವು. ಸದ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕಾಂಗ್ರೆಸ್‍ನವರು ಕೇಸ್‍ಗೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಬಿಡುಗಡೆಗೊಳಿಸಿದ್ದಾರೆ.
ವೋಟರ್ ಐಡಿಗಳು ಕಾಂಗ್ರೆಸ್‍ನ ಮಂಜುಳಾ ನಂಜಮರಿ ಅವರ ಹೆಸರಿನ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದ್ದವು. ಮಂಜುಳಾ ನಂಜಮರಿ ಈ ಹಿಂದೆ ಬಿಜೆಪಿಯಿಂದ ಒಂದು ಬಾರಿ ಕಾರ್ಪೋರೇಟರ್ ಆಗಿದ್ದರು. ಆದ್ರೆ 2013ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರ ಬೆಂಬಲದಿಂದ ಮಂಜುಳಾ ಈ ಕೆಲಸ ಮಾಡ್ತಿದ್ರು ಅಂತಾ ಬಿಜೆಪಿ ನೇರವಾಗಿ ಆರೋಪಿಸಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೃಹತ್ ಮತಚೀಟಿ ಹಗರಣ ಸ್ಫೋಟ
Advertisement
ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮಂಜುಳಾ ನಂಜಮರಿ ಅವರ ಅಪಾರ್ಟ್ ಮೆಂಟ್‍ನ್ನು ಮಗ ರಾಕೇಶ್ ಬಾಡಿಗೆ ಪಡೆದುಕೊಂಡಿದ್ದರು. ರಾಕೇಶ್ ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕೆಲ ಫೋಟೋಗಳನ್ನು ಬಿಡುಗಡೆ ಮಾಡಿದೆ. ಹಾಗಾಗಿ ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸರು 7 ಜನರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಸ್ಥಳಕ್ಕಾಗಮಿಸಿರುವ ಚುನಾವಣಾ ಅಧಿಕಾರಿಗಳು ಪ್ಲಾಟ್ ನಲ್ಲಿ ಸಿಕ್ಕ ಟ್ರಂಕ್ ಸಮೇತ ವೋಟರ್ ಐಡಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
Advertisement
"In RR Nagar constituency, in Apartment Number 115, 9746 Voter IDs were recovered.
EC has said that the apartment belongs to Manjula Nanjamari. She is a BJP leader & ex-BJP Corporator. She has rented the flat to her son Rakesh, also a BJP leader": @rssurjewala#BJPDramaExposed pic.twitter.com/nVt4XEc4Cp
— Karnataka Congress (@INCKarnataka) May 8, 2018
Advertisement
"BJP enacted this drama in an apartment belonging to their own leader, Manjula Nanjamari. She has rented the apartment to her son who contested the 2015 BBMP Elections on a BJP ticket. Apartment was not raided by police or EC but by BJP workers": @rssurjewala #BJPDramaExposed pic.twitter.com/EAQ9hoxPmE
— Karnataka Congress (@INCKarnataka) May 8, 2018
"This is the BJP MLA candidate Muniraj Gowda with BJP leader Rakesh, in whose flat the voter IDs were recovered.
Election Commission has clearly said that Manjula Nanjamari had rented the flat to her son Rakesh. BJP's lies stand exposed": @rssurjewala #BJPDramaExposed pic.twitter.com/5N2WRNHJX9
— Karnataka Congress (@INCKarnataka) May 8, 2018
Bengaluru: #Visuals from Flat No. 115 at SLV Park View Apartment in Jalahalli area from where 9,746 voter ID cards were found. #KarnatakaElections2018 pic.twitter.com/Hi7t1RUOeB
— ANI (@ANI) May 9, 2018
Bengaluru: Election Commission officials seize printers from Flat No. 115 at SLV Park View Apartment in Jalahalli area. 9,746 voter ID cards were found from the apartment last night. #KarnatakaElections2018 pic.twitter.com/HUxTYm3heV
— ANI (@ANI) May 9, 2018
It is Election Commission's job to investigate. I don't have to say anything about it: #Karnataka Chief Minister Siddaramaiah on 9,746 voter ID cards recovered from Flat No. 115 at SLV Park View Apartment in Bengaluru's Jalahalli area. #KarnatakaElections2018 pic.twitter.com/GwmUJS70re
— ANI (@ANI) May 9, 2018