ಇಸ್ತಾಂಬುಲ್: ದಕ್ಷಿಣ ಟಿರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ 7.8 ತೀವ್ರತೆಯ ಭೂಕಂಪನ (Earthquake) ಸಂಭವಿಸಿ 90 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸಿರಿಯಾ ಟರ್ಕಿಯ ಸುಮಾರು 17.9 ಕಿ.ಮೀವರೆಗೆ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಭೂಕಂಪನದಿಂದಾಗಿ ಸುಮಾರು 34 ಕಟ್ಟಡಗಳು ನಾಶವಾಗಿವೆ.
Advertisement
Advertisement
ಗಜಿಯಾಂಟೆಪ್‍ನ ದಕ್ಷಿಣ ಪ್ರದೇಶವು ಟರ್ಕಿಯ (Turkey) ಪ್ರಮುಖ ಕೈಗಾರಿಕಾ ಹಾಗೂ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ಜೊತೆಗೆ ಈ ಪ್ರದೇಶವು ಸಿರಿಯಾದ ಗಡಿಯಾಗಿದೆ. ಮೂಲಗಳ ಪ್ರಕಾರ ಸಿರಿಯಾ ಹಾಗೂ ಸೈಪ್ರಸ್‍ನಲ್ಲಿಯೂ ಭೂಕಂಪನದ ಅನುಭವವಾಗಿದೆ. ಇದನ್ನೂ ಓದಿ: ರಂಗೇರಿದ ಚಾಮುಂಡೇಶ್ವರಿ ಕ್ಷೇತ್ರ- ಸಿದ್ದರಾಮಯ್ಯ ಬೆಂಬಲಿಗರಿಗೆ ಜಿಟಿಡಿ ಸೆಡ್ಡು
Advertisement
Massive #earthquake registered M7.8 hit the middle of Turkey. pic.twitter.com/mdxt53QlQ0
— Asaad Sam Hanna (@AsaadHannaa) February 6, 2023
Advertisement
ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ವಲಯಗಳಲ್ಲಿ ಒಂದಾಗಿದೆ. 1999ರಲ್ಲಿ 7.4 ತೀವ್ರತೆಯ ಭೂಕಂಪನದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಡಜ್ಸ್ ಒಂದಾಗಿದೆ. 2020ರ ಜನವರಿಯಲ್ಲಿ ಎಲಾಜಿಗ್‍ನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮೋದಿ ಆಗಮನ ಎಫೆಕ್ಟ್, ನೆಲಮಂಗಲ ಬಳಿ ಗುಂಡಿ ಮುಕ್ತ ಭಾಗ್ಯ- ಜನಾಕ್ರೋಶ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k