ಬಾಲಿವುಡ್ (Bollywood) ನಟಿ ಇಶಾ ಗುಪ್ತಾ (Esha Gupta) ಅವರು ಸಿನಿಮಾಗಿಂತ ಫೋಟೋಶೂಟ್ ಮತ್ತು ಟ್ರೋಲ್ ಆಗುವ ಮೂಲಕ ಸದ್ದು ಮಾಡುತ್ತಾರೆ. ಇದೀಗ ಒಳ ಉಡಪನ್ನು ಧರಿಸದೇ ಹೊರಬಂದ ನಟಿ ಇಶಾ ಇದೀಗ ಸಖತ್ ಟೋಲ್ ಆಗ್ತಿದ್ದಾರೆ. ಈ ಮೂಲಕ ಇಶಾ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ಸಿನಿಮಾ ಅಷ್ಟೇ ಅಲ್ಲ, ಫ್ಯಾಷನ್ ವಿಚಾರವಾಗಿ ನಟಿ ಇಶಾ ಗುಪ್ತಾ ಗಮನ ಸೆಳೆದಿದ್ದಾರೆ. ಆದರೆ ಇದೀಗ ಇಶಾ ಗುಪ್ತಾ ಡ್ರೆಸ್ ಸೆನ್ಸ್‌ಗೆ ನಾಚಿಕೆಗೇಡು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಪತಿ ಸಿದ್‌ಗಾಗಿ ಕೈಯಾರೇ ಉಪಾಹಾರ ರೆಡಿ ಮಾಡಿದ ಕಿಯಾರಾ
View this post on Instagram
ಇತ್ತೀಚಿಗೆ ಮುಂಬೈ ಕಾರ್ಯವೊಂದರಲ್ಲಿ ತೆರಳುತ್ತಿದ್ದಾರೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ವೇಳೆ ಬ್ರಾ ಧರಿಸದೇ ಬಿಳಿ ಬಣ್ಣದ ಡ್ರೆಸ್‌ನ ಇಶಾ ಧರಿಸಿದ್ದರು. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದೀಗ ಒಳ ಉಡುಪು ಧರಿಸಿದೇ ಇರೋದು ಈಗೀನ ಫ್ಯಾಷನ್ ನಾ ಎಂದು ನೆಟ್ಟಿಗನೊಬ್ಬ ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ನಾಚಿಕೆಗೇಡು ಕೆಲಸ ಮಾಡಿದ್ದೀರಾ ಎಂದು ಖಡಕ್ ಆಗಿ ಕಾಮೆಂಟ್ ಮಾಡಿದ್ದಾರೆ.
ಜನ್ನತ್ 2, ರುಸ್ತುಂ, ಚಕ್ರವ್ಯೂಹ, ಆಶ್ರಮ್ 3 ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ಇಶಾ ತೆರೆಹಂಚಿಕೊಂಡಿದ್ದಾರೆ.