Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Fashion

ನೀವು ಎತ್ತರವಾಗಿ ಕಾಣಬೇಕೆ?: ಇಲ್ಲಿದೆ ಫ್ಯಾಷನ್ ಟಿಪ್ಸ್

Public TV
Last updated: May 2, 2025 8:10 pm
Public TV
Share
2 Min Read
fashion
SHARE

ಫ್ಯಾಷನ್ (Fashion) ಅನ್ನು ಫಿಟ್‌ನೆಸ್‌ಗೆ ತಕ್ಕಂತೆ ಮಾಡಬಹುದು. ಕುಳ್ಳಗಿರುವವರು ಕ್ಯೂಟ್ ಆಗಿರುತ್ತಾರೆ. ಆದರೆ, ಎತ್ತರಕ್ಕೆ ತಕ್ಕಂತೆ ಉಡುಪು ಧರಿಸಿದರೆ, ಅಂತಹವರು ನಿಜವಾಗಿಯೂ ಮುದ್ದಾಗಿಯೇ ಕಾಣುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಕುಳ್ಳಗಿರುವವರಿಗೆ ಎಂತಹ ಬಟ್ಟೆ ಸೂಕ್ತವಾಗುತ್ತದೆ ಎಂಬುದು ತಿಳಿದಿರಬೇಕು. ಅವರು ಧರಿಸುವ ಉಡುಪು ಅವರನ್ನು ತುಸು ಎತ್ತರವಾಗಿ ಕಾಣುವಂತೆ ಮಾಡಬೇಕೇ ಹೊರತು, ಮತ್ತಷ್ಟು ಕುಳ್ಳಕ್ಕೆ ಅಲ್ಲ. ಆದ್ದರಿಂದ ಅಂತಹವರು ಎಂತಹ ಸ್ಟೈಲ್ ಬಟ್ಟೆ ಧರಿಸಬೇಕು ಎಂಬುದನ್ನು ಇಲ್ಲಿ ನೀಡಿದ್ದೇವೆ. ಇದರಿಂದ ನೀವು ಸುಂದರವಾಗಿ ಮತ್ತು ಕ್ಲಾಸಿಯಾಗಿ ಮಿಂಚಬಹುದು. ಇದನ್ನೂ ಓದಿ:17 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್

fashion 3ಬ್ಲಾಕ್ ಜೀನ್ಸ್: ಕಪ್ಪು ಜೀನ್ಸ್ ಎಲ್ಲಾ ಮಹಿಳೆಯರು ಕಡ್ಡಾಯವಾಗಿ ಹೊಂದಿರಬೇಕಾದ ಬಟ್ಟೆಯಾಗಿದೆ. ಆದರೆ ಅವು ವಿಶೇಷವಾಗಿ ಕುಳ್ಳಕ್ಕೆ ಇರುವ ಮಹಿಳೆಯರಿಗೆ ಹೆಚ್ಚು ಸೂಕ್ತವಾಗಿವೆ. ಏಕೆಂದರೆ, ಇವುಗಳನ್ನು ಹೈ ಹೀಲ್ಸ್ ಜೊತೆ ಧರಿಸುವುದರಿಂದ ನಿಮ್ಮ ಕಾಲುಗಳನ್ನು ಉದ್ದವಾಗಿ ಕಾಣುವಂತೆ ಮಾಡುತ್ತವೆ. ಅಷ್ಟೇ ಅಲ್ಲ, ನಿಮ್ಮ ಕಾಲುಗಳಿಗೆ ಒಂದೊಳ್ಳೆ ಶೇಪ್ ನೀಡುವಂತಹ ಒಂದು ಉಡುಪಾಗಿದೆ. ಇದು ಕೇವಲ ಕುಳ್ಳಗಿರುವವರಿಗೆ ಅಷ್ಟೇ ಅಲ್ಲ, ದಪ್ಪಗಿರುವವರ ಕಾಲನ್ನು ಸ್ಲಿಮ್ ಆಗಿ ಕಾಣಲು ಸಹ ಸಹಾಯ ಮಾಡುತ್ತದೆ.

black jeans

ಸ್ಕೇಟರ್ ಡ್ರೆಸ್: ಕುಳ್ಳಗಿರುವವರಿಗೆ ಈ ಸ್ಕೇಟರ್ ಡ್ರೆಸ್ ಉತ್ತಮ ಆಯ್ಕೆಯಾಗಿದೆ. ಇವು ಕೂಡ ನಿಮ್ಮ ಎತ್ತರಕ್ಕೆ ಸರಿಯಾಗಿ ಹೊಂದಿಕೊಳ್ಲುವುದಲ್ಲದೇ, ನೀವು ಕುಳ್ಳಗಿದ್ದೀರಾ ಎಂಬ ಭಾವನೆಯನ್ನು ಕ್ಷಣ ಕಾಲ ಮರೆಮಾಡುವುದು. ಉತ್ತಮ ಫಲಿತಾಂಶಗಳಿಗಾಗಿ, ಚಿಕ್ಕದಾದ, ವರ್ಣರಂಜಿತ ಸ್ಕೇಟರ್ ಡ್ರೆಸ್‌ನ್ನು ಬಳಸಿ. ಇದನ್ನೂ ಓದಿ:ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು?

Summer Dressesಶಾರ್ಟ್ ಸ್ಕರ್ಟ್: ಎತ್ತರ ಕಡಿಮೆ ಇರುವವರು ಮ್ಯಾಕ್ಸಿ ಸ್ಕರ್ಟ್‌ಗಳನ್ನು ಆಯ್ಕೆ ಮಾಡಬಹುದು. ಇದರಿಂದಾಗಿ ಅವರು ದಪ್ಪ ಮತ್ತು ಉದ್ದವಾಗಿ ಕಾಣುತ್ತಾರೆ. ಆದರೆ, ವಿರುದ್ಧ ಬಣ್ಣದ ಶರ್ಟ್ ಹಾಗೂ ಟಾಪ್ ಆರಿಸಿ. ಇದು ನಿಮ್ಮನ್ನು ಮತ್ತಷ್ಟು ಹೈಲೈಟ್ ಆಗಿ ಕಾಣುವಂತೆ ಮಾಡುವುದು. ಜೊತೆಗೆ ಸ್ಕರ್ಟ್ ಚಿಕ್ಕದಾಗಿದ್ದರೆ ಉತ್ತಮ. ಈ ರೀತಿಯ ಸ್ಕರ್ಟ್ ನಿಮ್ಮ ಸಣ್ಣ ಸೊಂಟದಿಂದ ಪ್ರಾರಂಭವಾಗಿ, ಮೊಣಕಾಲಿನ ಮೇಲೆ ಅಗಲವಾಗಿ ಬೀಳುವ ಮೂಲಕ ನಿಮ್ಮ ಕಾಲುಗಳನ್ನು ಹೆಚ್ಚು ಉದ್ದವಾಗಿ ಕಾಣುವಂತೆ ಮಾಡುತ್ತದೆ.

short skirt

ಟರ್ಟಲ್ನೆಕ್: ನಿಮ್ಮ ಕುತ್ತಿಗೆಗೆ ಗಮನವನ್ನು ನೀಡಲು ಮತ್ತು ನೀವು ಉದ್ದವಾಗಿ ಕಾಣಲು ಸುಲಭವಾದ ವಿಧಾನವಾಗಿದೆ. ಅದಕ್ಕಾಗಿ ಟರ್ಟಲ್ನೆಕ್ ಅನ್ನು ಧರಿಸುವುದು ಉತ್ತಮ. ಕುಳ್ಳಗೆ ಇರೋರಿಗೆ ಇದು ಉತ್ತಮ ಔಟ್‌ಫಿಟ್. ಇದು ಆಫೀಸ್ ಕೆಲಸಕ್ಕೂ ಬೆಸ್ಟ್ ಉಡುಗೆಯಾಗಿದೆ.

winter dress

ಕ್ಲಾಸಿ ಶಾರ್ಟ್ ಡ್ರೆಸ್: ಕುಳ್ಳಗಿರುವವರ ಒಂದು ಪ್ರಯೋಜನವೆಂದರೆ ಹೆಚ್ಚು ಎಕ್ಸ್‌ಪೋಸ್‌ ಮಾಡದೇ, ಎಲ್ಲಾ ರೀತಿಯ ಶಾರ್ಟ್ ಡ್ರೆಸ್‌ಗಳನ್ನು ಧರಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಶಾರ್ಟ್ ಡ್ರೆಸ್ ಉತ್ತಮ ಆಯ್ಕೆ. ಇದು ನಿಮ್ಮನ್ನು ವೃತ್ತಿಪರವಾಗಿ ಕಾಣುವಂತೆ ಮಾಡುವ ಉಡುಪು. ಇದು ಮೊಣಕಾಲಿನಷ್ಟಿದ್ದರೂ, ಕೆಲಸ ಮಾಡಲು ಹಾಯಾಗಿರುವುದರ ಜೊತೆಗೆ, ನಿಮ್ಮನ್ನು ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಈ ಮೂಲಕ ಕುಳ್ಳಗೆ ಇದ್ದೇವೆ ಎಂದು ಬೇಸರಪಡುವವರಿಗೆ ಇದು ಧರಿಸಲು ಉತ್ತಮ ಬಟ್ಟೆಯಾಗಿದೆ.

TAGGED:fashionshort girlsಟ್ರೆಂಡಿಫ್ಯಾಷನ್
Share This Article
Facebook Whatsapp Whatsapp Telegram

You Might Also Like

blackbox
Latest

Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

Public TV
By Public TV
23 minutes ago
ramalingareddy
Bengaluru City

ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆ ಹಲ್ಲೆ ಪ್ರಕರಣ – ಕಠಿಣ ಕ್ರಮಕ್ಕೆ ರಾಮಲಿಂಗಾ ರೆಡ್ಡಿ ಪತ್ರ

Public TV
By Public TV
30 minutes ago
Gold
Latest

ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

Public TV
By Public TV
31 minutes ago
Belagavi Goa Road Washed Away Due To Rain
Belgaum

ನಿರಂತರ ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆ; ಬೆಳಗಾವಿ- ಗೋವಾ ರಸ್ತೆ ಸಂಚಾರ ಬಂದ್

Public TV
By Public TV
50 minutes ago
Bengaluru Murder
Bengaluru City

ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಭೀಕರ ಹತ್ಯೆ

Public TV
By Public TV
1 hour ago
SATISH JARKIHOLI 1
Districts

2028ಕ್ಕೆ ದಲಿತ ಸಿಎಂ ಬಗ್ಗೆ ಗಂಭೀರ ಚರ್ಚೆ ಮಾಡೋಣ: ಸತೀಶ್ ಜಾರಕಿಹೊಳಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?