ಲಕ್ನೋ: ಮಕ್ಕಳ ಮಾರಣಹೋಮದ ಬಳಿಕ ಉತ್ತರಪ್ರದೇಶ ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ. ಮುಜಾಫರ್‍ನಗರ ಖತೌಲಿ ಬಳಿ ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದೆ. ಘಟನೆಯಲ್ಲಿ 23 ಮಂದಿ ಸಾವನ್ನಪ್ಪಿದ್ದು, 72ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಒಡಿಶಾದ ಪುರಿಯಿಂದ ಹರಿದ್ವಾರಕ್ಕೆ ಹೊರಟಿದ್ದ ರೈಲಿನ 14 ಬೋಗಿಗಳು ಶನಿವಾರ ಸಂಜೆ 5.45ರ ಸುಮಾರಿಗೆ ಹಳಿತಪ್ಪಿದೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಗಾಯಾಳುಗಳನ್ನು ಮೀರತ್‍ನ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement
ಮೃತರ ಕುಟುಂಬಗಳಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಲಾ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಒಡಿಶಾ ಸರ್ಕಾರದಿಂದಲೂ ಮೃತರಿಗೆ ಪರಿಹಾರ ಘೋಷಿಸಲಾಗಿದೆ.
Advertisement
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಮಾನಾಥ್ ಕೋವಿಂದ್ ಹಾಗೂ ರಾಹುಲ್ ಗಾಂಧಿ ಮತ್ತಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರೈಲ್ವೆ ಸಚಿವ ಸುರೇಶ್ ಪ್ರಭು ಕೂಡ ಸಂತಾಪ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ 3.25 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ, ಸಣ್ಣಪುಟ್ಟ ಗಾಯಗಳಾದವರಿಗೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
Advertisement
ಈ ಮಧ್ಯೆ ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ದುರ್ಘಟನೆ ಸಂಭವಿಸಿದ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿತ್ತು. ಆದ್ರೆ ರೈಲು ಬರುವಾಗ ಕೆಂಪು ಬಾವುಟ, ಸಿಗ್ನಲ್ ಸೂಚಿಸದೆ ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು ಅಂತಲೂ ಹೇಳಲಾಗುತ್ತಿದೆ.
Advertisement
ಕಳೆದ ವರ್ಷ ನವೆಂಬರ್‍ನಲ್ಲಿ ಕಾನ್ಪುರದಲ್ಲಿ ಇಂದೋರ್-ಪಾಟ್ನಾ ರೈಲು ಹಳಿ ತಪ್ಪಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ರು.
Distressing news of Khatauli train accident. Hope everyone at the site puts in best efforts so that lives can be saved.????#Muzaffarnagar
— Narendra Modi fan (@narendramodi177) August 19, 2017
Extremely pained by derailment of Utkal Express in Muzaffarnagar. My thoughts are with families of the deceased: PM Modi tweets (file pic) pic.twitter.com/03Nb0uu1K2
— ANI (@ANI) August 19, 2017
Puri-Haridwar Utkal Kalinga Express train accident: Track repair work continues #Muzaffarnagar pic.twitter.com/AhHjaRxDbJ
— ANI (@ANI) August 20, 2017
Puri-Haridwar Utkal Kalinga Express train accident: Track repair work underway #Muzaffarnagar pic.twitter.com/QihJgnJRhD
— ANI (@ANI) August 20, 2017
Around 74 people are injured, admitted in different hospitals: UP Minister Satish Mahana #Muzaffarnagar pic.twitter.com/l66wPZjPFu
— ANI UP/Uttarakhand (@ANINewsUP) August 19, 2017
#Muzaffarnagar train derailment, latest #visuals from site: 23 dead in mishap; injured being given medical aid; NDRF teams at the spot. pic.twitter.com/VuTVHtoqjd
— ANI UP/Uttarakhand (@ANINewsUP) August 19, 2017
Sad at train derailment in UP; my thoughts are with deceased & their families. Injured are being rescued & provided relief: President Kovind
— ANI (@ANI) August 19, 2017
Shocked to know about unfortunate accident in #Muzaffarnagar. My thoughts with families who lost their loved ones: Congress VP Rahul Gandhi
— ANI (@ANI) August 19, 2017
Rs 25 thousand ex gratia for people with minor injuries in #Muzaffarnagar train derailment, announces Railway Minister Suresh Prabhu
— ANI (@ANI) August 19, 2017
PM is monitoring it, has talked to Railway Minister and UP CM. MLA from Odisha Ravi Naik will visit spot: Dharmendra Pradhan #Muzaffarnagar pic.twitter.com/dacJMfU0Gc
— ANI (@ANI) August 19, 2017