ಟೋಕಿಯೊ: ಪ್ಯಾರಾಲಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆದು ಭಾರತಕ್ಕೆ ಮತ್ತೊಂದು ಚಿನ್ನವನ್ನು ಪಡೆಯುವ ಮೂಲಕವಾಗಿ ಸುಮಿತ್ ದಾಖಲೆ ಬರೆದಿದ್ದಾರೆ.
ಟೋಕಿಯೊ ಪ್ಯಾರಾಲಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 64 ವಿಭಾಗದಲ್ಲಿ ಭಾರತದ ಸುಮಿತ್ ಅಂಟಿಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
Advertisement
What a performance!
Take a bow, Sumit Antil ????#IND #Paralympics #ParaAthletics #Tokyo2020 https://t.co/dr73KfhRqA
— #Tokyo2020 for India (@Tokyo2020hi) August 30, 2021
Advertisement
ಸುಮಿತ್ ಆಂಟಿಲ್ 68.55 ಮೀಟರ್ ಜಾವೆಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. ಇದರಿಂದ ಟೋಕಿಯೊ ಪ್ಯಾರಾಲಂಪಿಕ್ ಗೇಮ್ಸ್ ಭಾರತ 2ನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
Advertisement
???????????? https://t.co/quvhqSj1Mx
— #Tokyo2020 for India (@Tokyo2020hi) August 30, 2021
Advertisement
ಸಹ ಆಟಗಾರ ಸಂದೀಪ್ ಚೌಧರಿ 4ನೇ ಸ್ಥಾನ ಪಡೆದು 62.20 ಮೀಟರ್ ಜಾವೆಲಿನ್ ಎಸದಿದ್ದಾರೆ. ಭಾರತ ಶೂಟರ್ ಅವನಿ ಲೇಖಾರ್ 10 ಮೀಟರ್ ಏರ್ ರೈಪಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇಂದು ಬೆಳಗ್ಗೆ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 46 ವಿಭಾಗದಲ್ಲಿ ಭಾರತ ದೇವೆಂದ್ರ ಝಾಝರಿಯಾ ಬೆಳ್ಳಿ ಗೆದೆ, ಸುಂದರ್ ಸಿಂಗ್ ಗುಜ್ಜಾರ್ ಕಂಚು ಗೆದುಕೊಂಡಿದ್ದಾರೆ.