ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತ ಮತ್ತೊಂದು ಪದಕ ಗೆಲ್ಲುವ ಆಶಾ ಭಾವನೆ ಮೂಡಿದೆ. ಮಹಿಳಾ ಗಾಲ್ಫರ್ ಬೆಂಗಳೂರಿನ ಅದಿತಿ ಅಶೋಕ್ (Aditi Ashok) 3ನೇ ಸುತ್ತಿನಲ್ಲೂ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಈ ಮೂಲಕ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
.@aditigolf betters her performance from the first two rounds and goes one up to rank second in women's individual stroke play as compared to a tied-second position from yesterday!
The #IND golfer stays in medal contention for three days straight! ????#Tokyo2020 | #Golf pic.twitter.com/dBLPpbMERr
— Olympic Khel (@OlympicKhel) August 6, 2021
Advertisement
ಮೂರು ಸುತ್ತಿನ ಬಳಿಕ ಒಂದು ಸುತ್ತು ಬಾಕಿ ಉಳಿದುಕೊಂಡಿದ್ದು, ನಾಳೆ ನಾಲ್ಕನೇ ಸುತ್ತು ನಡೆಯಲಿದೆ. ಆದರೆ ಈ ನಡುವೆ ಹವಾಮಾನದ ವೈಪರೀತ್ಯ ಕಾಡುತ್ತಿದೆ. ನಾಳೆ ಹವಾಮಾನ ವ್ಯತ್ಯಾಸದಿಂದಾಗಿ ಎಲ್ಲಾ 18 ಗುಂಡಿಗಳು ಸರಿಯಾಗಿ ಕಾಣದೇ ಇದ್ದರೆ ಇಂದಿನ ಸ್ಥಾನದ ಆಧಾರದಲ್ಲಿ ಬೆಳ್ಳಿ ಪದಕ ಜಯಿಸುವ ನಿರೀಕ್ಷೆ ಇದೆ. ಇದನ್ನೂ ಓದಿ: ಸೆಮಿಫೈನಲ್‍ಗೆ ಲಗ್ಗೆ ಇಟ್ಟ ಭಜರಂಗ್ ಪೊನಿಯಾ – ಪದಕ ನಿರೀಕ್ಷೆ
Advertisement
#Golf Aditi Ashok has been in the top-two after all three rounds, and a third-round 68 keeps her in 2nd position. #TeamIndia pic.twitter.com/tgiOIB6RPP
— Doordarshan Sports (@ddsportschannel) August 6, 2021
Advertisement
ಕಳೆದ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅದಿತಿ, 45ನೇ ಶ್ರೇಯಾಂಕದೊಂದಿಗೆ ಎರಡನೇ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
Advertisement