ಲಕ್ನೋ: ಅಲಹಾಬಾದ್‍ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಓಡಾಡಿ ಸುಸ್ತಾಗಿದ್ದ ಸಂಪುಟ ಸಚಿವರಿಗೆ ಬಿಜೆಪಿ ಕಾರ್ಯಕರ್ತರು ಕಾಲಿನ ಮಸಾಜ್ ಮಾಡಿದ್ದು, ಇದರ ವಿಡಯೋ ಇದೀಗ ವೈರಲ್ ಆಗಿದೆ.
ಉತ್ತರಪ್ರದೇಶದ ಬಿಜೆಪಿ ಸಚಿವ ನಂದ ಗೋಪಾಲ್ ಗುಪ್ತಾ ಅವರಿಗೆ ಪಕ್ಷದ ಕಾರ್ಯಕರ್ತರು ಕಾಲು ಒತ್ತಿ ಮಸಾಜ್ ಮಾಡಿದ್ದಾರೆ. ಇದರ ವಿಡಿಯೋವನ್ನ ಸುದ್ಧಿ ಸಂಸ್ಥೆ ಪೋಸ್ಟ್ ಮಾಡಿದ್ದು ಸಾಕಷ್ಟು ಬಾರಿ ರೀಟ್ವೀಟ್ ಆಗಿದೆ.
Advertisement
Advertisement
ಗುಪ್ತಾ ಅವರು ತಾವಾಗೇ ಕಾರ್ಯಕರ್ತರಿಗೆ ಕಾಲು ಒತ್ತುವಂತೆ ಕೇಳಿದರೋ ಅಥವಾ ಕಾರ್ಯಕರ್ತರೇ ಸ್ವಯಂಪ್ರೇರಿತರಾಗಿ ಸೇವೆ ಮಾಡಿದರೋ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದವರು ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಇನ್ನೂ ಕೆಲವರು ಗುಪ್ತಾ ಅವರನ್ನ ಸಮರ್ಥಿಸಿಕೊಂಡಿದ್ದಾರೆ. ಅವರು ಲೋ ಬ್ಲಡ್ ಶುಗರ್‍ನಿಂದ ಬಳಲಿದ್ದಿರಬಹುದು. ಹೀಗಾಗಿ ಕಾರ್ಯಕರ್ತರು ಕೂಡಲೇ ಅದಕ್ಕೆ ಸ್ಪಂದಿಸಿರಬಹುದು ಎಂದು ಹೇಳಿದ್ದಾರೆ.
#WATCH: Uttar Pradesh Cabinet Minister Nand Gopal 'Nandi' gets foot massage by BJP workers after local body polls campaigning, in Allahabad pic.twitter.com/iQZsm4L6if
— ANI UP/Uttarakhand (@ANINewsUP) November 14, 2017
Sycophancy at its best!!
— Siddhi Gaharwar (@siddhi_gaharwar) November 14, 2017
LoL why do people do such thing?? Both the minister and the guy massaging him. no self respect whatsoever heh.
— Ashley Tennyson (@Yodawgz0) November 14, 2017
https://twitter.com/TheLegendChap/status/930478739120709632?ref_src=twsrc%5Etfw&ref_url=https%3A%2F%2Ftimesofindia.indiatimes.com%2Findia%2Ftired-up-minister-gets-foot-massage-from-bjp-workers-video-goes-viral%2Farticleshow%2F61653386.cms
What harms in it? BJP workers showed humanitarian as well as respect 2 d leader.
— Pulak Mukherjee (@PulakMukherje16) November 14, 2017
https://twitter.com/MahadevBhardwaj/status/930460983813951491?ref_src=twsrc%5Etfw&ref_url=https%3A%2F%2Ftimesofindia.indiatimes.com%2Findia%2Ftired-up-minister-gets-foot-massage-from-bjp-workers-video-goes-viral%2Farticleshow%2F61653386.cms