ನವದೆಹಲಿ: 10 ದಿನಗಳ ಹಿಂದೆ ಇಂಡಿಯಾ ಟುಡೇ ನಡೆಸಿದ್ದ ಸರ್ವೆಯಲ್ಲಿ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ಅಂತ ಹೇಳಿತ್ತು. ಅದರ ಬೆನ್ನಲ್ಲೇ ಪಬ್ಲಿಕ್ ಟಿವಿ ಮಿನಿ ಸರ್ವೆಯಲ್ಲೂ ಅತಂತ್ರ ಸ್ಥಿತಿ ಅಂತ ಬಯಲಾಗಿತ್ತು. ಈಗ ಟೈಮ್ಸ್ ನೌ ಮತ್ತು ಎಬಿಪಿ ಸಮೀಕ್ಷೆಯಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ.
ಟೈಮ್ಸ್ ನೌ ಸಮೀಕ್ಷೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಸಿಗುತ್ತದೆ ಎಂದು ಹೇಳಿದರೆ, ಎಬಿಪಿ ಸಮೀಕ್ಷೆ ಬಿಜೆಪಿ ಹೆಚ್ಚು ಸ್ಥಾನ ಸಿಗಲಿದೆ ಎಂದು ಹೇಳಿದೆ.
Advertisement
ಟೈಮ್ಸ್ ನೌ: ಒಟ್ಟು 224 ಕ್ಷೇತ್ರಗಳ ಪೈಕಿ 89 ಬಿಜೆಪಿ, 91 ಕಾಂಗ್ರೆಸ್, ಜೆಡಿಎಸ್+ ಬಿಎಸ್ಪಿ 40, ಇತರೆ 4
Advertisement
ಎಬಿಪಿ ನ್ಯೂಸ್: ಬಿಜೆಪಿ 89-95, ಕಾಂಗ್ರೆಸ್ 85-91, ಜೆಡಿಎಸ್+ ಬಿಎಸ್ಪಿ 32-38, ಇತರೆ 6-12
Advertisement
Advertisement
ಟೈಮ್ಸ್ ನೌ ಮತ್ತು ವಿಎಂಆರ್ ಪ್ರಕಾರ ಯಾರು ಎಲ್ಲಿ ಮೇಲುಗೈ?
ಮುಂಬೈ ಕರ್ನಾಟಕ
ಒಟ್ಟು ಕ್ಷೇತ್ರ – 50
ಪಕ್ಷ
ಬಿಜೆಪಿ 23
ಕಾಂಗ್ರೆಸ್ 21
ಜೆಡಿಎಸ್+ 05
ಇತರೆ 01
ಕರಾವಳಿ ಕರ್ನಾಟಕ
ಒಟ್ಟು ಕ್ಷೇತ್ರ – 21
ಬಿಜೆಪಿ 08 (+2)
ಕಾಂಗ್ರೆಸ್ 11 (-2)
ಜೆಡಿಎಸ್+ 02 (+2)
ಇತರೆ 00 (-3)
ಗ್ರೇಟರ್ ಬೆಂಗಳೂರು
ಬಿಜೆಪಿ 13
ಕಾಂಗ್ರೆಸ್ 17
ಜೆಡಿಎಸ್+ 02
ಇತರೆ 00
ಮಧ್ಯ ಕರ್ನಾಟಕ
ಬಿಜೆಪಿ 22
ಕಾಂಗ್ರೆಸ್ 10
ಜೆಡಿಎಸ್+ 02
ಇತರೆ 01
ಹೈದರಾಬಾದ್ ಕರ್ನಾಟಕ
ಬಿಜೆಪಿ 15
ಕಾಂಗ್ರೆಸ್ 12
ಜೆಡಿಎಸ್+ 03
ಇತರೆ 01
ಮೈಸೂರು ಕರ್ನಾಟಕ
ಬಿಜೆಪಿ 08
ಕಾಂಗ್ರೆಸ್ 20
ಜೆಡಿಎಸ್+ 25
ಇತರೆ 02