Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bollywood

ರಣ್‍ವೀರ್-ದೀಪಿಕಾ ಮದ್ವೆ ಈ ಕಾರಣಕ್ಕೆ ನಡೀತಿಲ್ಲ!

Public TV
Last updated: January 15, 2018 7:15 pm
Public TV
Share
2 Min Read
ranveer singh deepika padukone
SHARE

ಮುಂಬೈ: ವರ್ಷದ ಆರಂಭದಿಂದಲೂ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆ ಸುದ್ದಿ ಕೇಳಿ ಬರುತ್ತಿದೆ. ಜನವರಿ 05ರಂದು ದೀಪಿಕಾ ಹುಟ್ಟುಹಬ್ಬದಂದು ಇಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ ಎಂಬ ನ್ಯೂಸ್ ಸಹ ಕೇಳಿ ಬಂದಿತ್ತು. ಇದೂವರೆಗೂ ನಿಶ್ಚಿತಾರ್ಥ ನಡೆದಿಲ್ಲ ಅಂತಾ ಇಬ್ಬರೂ ಸ್ಟಾರ್‍ಗಳು ಉತ್ತರವನ್ನು ಸಹ ನೀಡಿದ್ದಾರೆ. ದೀಪಿಕಾ ಮತ್ತು ರಣ್‍ವೀರ್ ಮಧ್ಯೆ ಪ್ರೇಮವಿದೆ ಎಂಬುದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ.

ಒಂದು ಮೂಲಗಳ ಪ್ರಕಾರ ರಣ್‍ವೀರ್ ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದು, ದೀಪಿಕಾ ಮಾತ್ರ ಮದುವೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ದೀಪಿಕಾ ಹುಟ್ಟು ಹಬ್ಬದಂದು ರಣ್‍ವೀರ್ ಸಿಂಗ್ ಪೋಷಕರು ಬಾವಿ ಸೊಸೆ ದುಬಾರಿ ಬೆಲೆಯ ಹಾರದ ಜೊತೆಗೆ ಸುಂದರವಾದ ಸೀರೆಯನ್ನು ನೀಡಿದ್ದರು. ಇಷ್ಟಲ್ಲದೇ ರಣ್‍ವೀರ್ ತಮ್ಮ ಅಜ್ಜಿಯ ಬಳಿ ದೀಪಿಕಾರನ್ನು ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದ್ದಾರೆ. ರಣ್‍ವೀರ್ ಕಡೆಯಿಂದ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ರೂ ದೀಪಿಕಾ ಮದುವೆಯನ್ನು ಮುಂದೂಡುತ್ತಿದ್ದಾರೆ ಅಂತಾ ಎನ್ನಲಾಗುತ್ತಿದೆ.

ranveer singh deepika padukone a

ರಣ್‍ಬೀರ್ ಹ್ಯಾಂಗ್‍ಓವರ್: ಈ ಹಿಂದೆ ರಣ್‍ಬೀರ್ ಕಪೂರ್ ಮತ್ತು ದೀಪಿಕಾ ನಡುವೆ ಪ್ರೇಮಾಂಕುರವಿತ್ತು. ಇಬ್ಬರ ಲವ್ ಬ್ರೇಕಪ್ ಬಳಿಕ ರಣ್‍ವೀರ್ ಸ್ಥಳಕ್ಕೆ ರಣ್‍ವೀರ್ ಎಂಟ್ರಿ ಕೊಟ್ಟಿದ್ದಾರೆ. ಬ್ರೇಕಪ್ ಆಗಿ ಇಷ್ಟು ವರ್ಷ ಕಳೆದ್ರೂ ದೀಪಿಕಾ ಮಾತ್ರ ತಮ್ಮ ಮಾಜಿ ಗೆಳೆಯನ ಹ್ಯಾಂಗ್‍ಓವರ್ ನಲ್ಲಿದ್ದಾರೆ ಅಂತಾ ಬಾಲಿವುಡ್ ಹೇಳುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೀಪಿಕಾ ತಮ್ಮ ಮದುವೆಯನ್ನು ಮುಂದೂಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಜನವರಿ 12ರಂದು ಶಾರೂಖ್ ಖಾನ್ ಮನೆಯಲ್ಲಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ದೀಪಿಕಾ, ರಣ್‍ವೀರ್ ಸಿಂಗ್ ಮತ್ತು ರಣ್‍ಬೀರ್ ಕಪೂರ್ ಮೂವರು ಭಾಗಿಯಾಗಿದ್ದರು. ಪಾರ್ಟಿಯಲ್ಲಿ ದೀಪಿಕಾ ಮಾಜಿ ಗೆಳೆಯ ರಣ್‍ಬೀರ್ ಜೊತೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆದಿದ್ದು, ಸಹಜವಾಗಿಯೇ ರಣ್‍ವೀರ್‍ಗೆ ಕಸಿವಿಸಿಯಾಗಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ. ದೀಪಿಕಾ ಈ ಹಿಂದೆ ತಮ್ಮ ಕುತ್ತಿಗೆ ಮೇಲೆ ರಣ್‍ಬೀರ್ ಕಪೂರ್ (RK) ಹೆಸರಿನ ಟ್ಯಾಟೋ ಹಾಕಿಸಿಕೊಂಡಿದ್ದರು.

deepika ranbir 1

ಬಾಲಿವುಡ್ ಗೆ ಒಂದೇ ದಿನ ಕಾಲಿರಿಸಿದ ರಣ್‍ಬೀರ್ ಮತ್ತು ದೀಪಿಕಾ ಇಬ್ಬರೂ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. 2008ರಲ್ಲಿ ತೆರೆಕಂಡ ‘ಬಚನಾ ಏ ಹಸೀನೋ’ ಸಿನಿಮಾದ ಮೂಲಕ ಇಬ್ಬರ ಪ್ರೇಮಾಂಕುರ ಆರಂಭವಾಗಿತ್ತು. ಇಬ್ಬರ ಮೊದಲ ಪ್ರೇಮ ಕೆಲವೇ ವರ್ಷಗಳಲ್ಲಿ ಮುರಿದು ಬಿತ್ತು. ಬೇಕಪ್ ಬಳಿಕ ಇದೇ ಜೋಡಿ 2013ರಲ್ಲಿ ತೆರೆಕಂಡ ‘ಯೇ ಜವಾನಿ ಹೈ ದಿವಾನಿ’ ಚಿತ್ರದಲ್ಲಿ ಒಂದಾಯಿತು. ಬ್ರೇಕಪ್ ಬಳಿಕ ನಟಿಸಿದ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಕೊಳ್ಳೆ ಹೊಡೆದಿತ್ತು. 2015ರಲ್ಲಿ ‘ತಮಾಶಾ’ ಫಿಲ್ಮ ದೀಪಿಕಾ ಮತ್ತು ರಣ್‍ಬೀರ್ ನಟನೆಯ ಕೊನೆಯ ಚಿತ್ರವಾಗಿದೆ.

2013ರಲ್ಲಿ ತೆರೆಕಂಡ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಗೋಲಿಯೋಂ ಕೀ ರಾಸಲೀಲಾ: ರಾಮ್‍ಲೀಲಾ’ ಸಿನಿಮಾದಿಂದ ಡಿಪ್‍ವೀರ್ ಜೊತೆಯಾಗಿ ನಟಿಸಿದ್ದರು. ನಂತರ `ಬಾಜೀರಾವ್ ಮಸ್ತಾನಿ’ ಸಿನಿಮಾದಲ್ಲಿ ಒಂದಾದ ಈ ಜೋಡಿ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡಿತ್ತು. ಇನ್ನೂ ದೀಪಿಕಾ ನಟನೆಯ `ಫೈಂಡಿಂಗ್ ಫ್ಯಾನಿ’ ಚಿತ್ರದ ಒಂದು ಚಿಕ್ಕ ದೃಶ್ಯವೊಂದರಲ್ಲಿ ದೀಪಿಕಾಳ ಪತಿಯಾಗಿ ರಣ್‍ವೀರ್ ಬಣ್ಣ ಹಚ್ಚಿದ್ದರು. ರಣ್‍ವೀರ್ ಮತ್ತು ದೀಪಿಕಾ ನಟಿಸಿರುವ ‘ಪದ್ಮಾವತ್’ ಇದೇ ತಿಂಗಳು 25ರಂದು ಬಿಡುಗಡೆಯಾಗಲಿದೆ.

Deepika Padukone

deepika padukone tatoo a

Deepika Tatoo

ranbir deepika ranveer

ranbir deepika ranveer 7

Ranveer Singh Deepika Padukone 1

ranveer deepika breakup

deepika ranbir 3

deepika ranbir 2

deepika ranbir

TAGGED:ದೀಪಿಕಾ ಪಡುಕೋಣೆಪಬ್ಲಿಕ್ ಟಿವಿಬಾಲಿವುಡ್ಮದುವೆರಣ್‍ಬೀರ್ ಕಪೂರ್ರಣ್‍ವೀರ್ ಸಿಂಗ್ಲವ್
Share This Article
Facebook Whatsapp Whatsapp Telegram

You Might Also Like

aland Congress mla br patil
Bengaluru City

ಸರ್ಕಾರಕ್ಕೆ ಮುಜುಗರವಾದ ಬೆನ್ನಲ್ಲೇ ಬಿಆರ್‌ ಪಾಟೀಲ್‌ಗೆ ಸಿಎಂ ಬುಲಾವ್‌

Public TV
By Public TV
26 minutes ago
Pavan
Crime

ಜೋಗನ ಹಕ್ಕಲು ಫಾಲ್ಸ್‌ ನೋಡೋಕೆ ಬಂದಿದ್ದ ಯುವಕ ಕಾಲುಜಾರಿ ಬಿದ್ದು ನಾಪತ್ತೆ

Public TV
By Public TV
36 minutes ago
ಎಐ ಚಿತ್ರ
Latest

ಲೇಡಿ ಕಿಲ್ಲರ್‌ನಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

Public TV
By Public TV
50 minutes ago
Iran Ayatollah Ali Khamenei
Latest

ಇರಾನ್‌ಗೆ ಅಣ್ವಸ್ತ್ರ ನೀಡಲು ಮುಂದೆ ಬಂದ ಹಲವು ದೇಶಗಳು!

Public TV
By Public TV
2 hours ago
murdeshwar temple dress code
Latest

ಅರೆಬರೆ ಬಟ್ಟೆ ಧರಿಸಿ ಬಂದ್ರೆ ನೋ ಎಂಟ್ರಿ- ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

Public TV
By Public TV
9 hours ago
k.l.rahul test cricket
Cricket

ಮಳೆಗೆ 3ನೇ ದಿನದಾಟ ಅಂತ್ಯ; 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 96 ರನ್‌ ಮುನ್ನಡೆ – ಕನ್ನಡಿಗ ಕೆ.ಎಲ್.ರಾಹುಲ್‌ ಆಸರೆ

Public TV
By Public TV
10 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?