ನವದೆಹಲಿ: ಸದ್ಯ ಭಾರತದಲ್ಲಿ ವಾಸವಿರುವ ಪಾಕಿಸ್ತಾನದ ಮಹಿಳೆಯೊಬ್ಬರು ಕಳೆದ 20 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ.
Advertisement
ನರೇಂದ್ರ ಭಾಯ್ ಅವರಿಗೆ ನಾನು ಕಳೆದ 22-23 ವರ್ಷಗಳಿಂದ ರಾಖಿ ಕಟ್ಟುತ್ತಾ ಬಂದಿದ್ದೇನೆ. ಈ ವರ್ಷವೂ ಅವರಿಗೆ ರಾಖಿ ಕಟ್ಟಲು ತುಂಬಾ ಉತ್ಸುಕಳಾಗಿದ್ದೀನಿ ಅಂತ ಕಮರ್ ಮೊಹ್ಸಿನ್ ಶೇಖ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
Advertisement
ಕಮರ್ ಮೊಹ್ಸಿನ್ ಅವರು ಪಾಕಿಸ್ತಾನದವರಾಗಿದ್ದು, ಮದುವೆಯಾದ ನಂತರ ಭಾರತಕ್ಕೆ ಬಂದು ನೆಲೆಸಿದ್ದಾರೆ. ಇವರು ಮೋದಿಗೆ ಮೊದಲನೇ ಬಾರಿಗೆ ರಾಖಿ ಕಟ್ಟಿದ್ದು ಅವರು ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದಾಗ.
Advertisement
ನಾನು ನರೇಂದ್ರ ಭಾಯ್ ಅವರಿಗೆ ಮೊದಲ ಬಾರಿಗೆ ರಾಖಿ ಕಟ್ಟಿದಾಗ ಅವರು ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದರು. ಅವರ ಧ್ಯೇಯ ಹಾಗೂ ಕಠಿಣ ಪರಿಶ್ರಮದಿಂದ ಇಂದು ಪ್ರಧಾನಿ ಆಗಿದ್ದಾರೆ ಎಂದು ಕಮರ್ ಹೇಳಿದ್ದಾರೆ.
Advertisement
ಈಗ ಪ್ರಧಾನಿಯವರು ತುಂಬಾ ಬ್ಯುಸಿ ಇರ್ತಾರೆ ಅಂದುಕೊಂಡಿದ್ದೆ. ಆದ್ರೆ ಎರಡು ದಿನಗಳ ಹಿಂದೆ ಅವರು ಕರೆ ಮಾಡಿದ್ದರು. ನನಗೆ ತುಂಬಾ ಖುಷಿಯಾಯ್ತು. ರಕ್ಷಾ ಬಂಧನ್‍ಗೆ ತಯಾರಿ ಶುರು ಮಾಡಿದೆ ಎಂದಿದ್ದಾರೆ.
रक्षाबंधन के पावन पर्व पर देशवासियों को बहुत-बहुत बधाई। Greetings on Raksha Bandhan.
— Narendra Modi (@narendramodi) August 7, 2017
Amritsar, Punjab: Women celebrate #RakshaBandhan with BSF personnel at Wagah border. pic.twitter.com/Gs01ImGINr
— ANI (@ANI) August 7, 2017
#Jharkhand Tribal women from a village near Jamshedpur tie Rakhi to trees and pledge to protect them pic.twitter.com/G0C0idBiTw
— ANI (@ANI) August 7, 2017
J&K: Local women and girls tying rakhi to Indo-Tibetan Border Police (ITBP) personnel at 15000 ft in Ladakh #RakshaBandhan pic.twitter.com/oeuBsyPpiL
— ANI (@ANI) August 7, 2017