-ಇವುಗಳ ಗುಣ-ವೈಶಿಷ್ಟ್ಯವೇನು? ಬೆಲೆ ಎಷ್ಟು?
ಬೆಂಗಳೂರು: ಮಳೆಯಿಂದಾಗಿ ಸ್ಮಾರ್ಟ್ ಫೋನ್‍ಗಳು ಹಾಳಾಗುವುದನ್ನು ನಾವು-ನೀವು ನೋಡಿಯೇ ಇದ್ದೇವೆ. ಆದರೆ ಇಂದು ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಾಟರ್ ಪ್ರೂಫ್ ಫೋನ್‍ಗಳಿಂದ ಈ ತರಹದ ಚಿಂತೆ ಮಾಡಬೇಕಾಗಿಲ್ಲ.
ಮಾರುಕಟ್ಟೆಗಳಲ್ಲಿ ಮಳೆಗಾಲಕ್ಕಾಗಿ ಸಿದ್ಧವಾಗಿರುವ ವಾಟರ್ ಪ್ರೂಫ್ ಸ್ಮಾರ್ಟ್ ಫೋನ್‍ಗಳು ಯಾವುವು? ಅದರ ಗುಣ-ವೈಶಿಷ್ಟ್ಯವೇನು? ಹಾಗೂ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳಿ
Advertisement
1. ಎಚ್‍ಟಿಸಿ ಯು-11, ಬೆಲೆ 39,999 ರೂ.
ಗುಣ-ವೈಶಿಷ್ಟ್ಯಗಳು: 5.5 ಇಂಚ್ ಕ್ಯು ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 16 ಎಂಪಿ ಕ್ಯಾಮರಾ, 6ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ ಧೂಳು ಮತ್ತು ವಾಟರ್ ಪ್ರೂಫ್.
Advertisement
Advertisement
2. ಎಲ್‍ಜಿ ವಿ30+, ಬೆಲೆ 44,990 ರೂ.
ಗುಣ-ವೈಶಿಷ್ಟ್ಯಗಳು: 6 ಇಂಚ್ ಓಎಲ್‍ಇಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ+16ಎಂಪಿ ವ ಹಾಗೂ 5 ಎಂಪಿ ಕ್ಯಾಮೆರಾ, 4ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3300 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.
Advertisement
3.ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್-5, ಬೆಲೆ 45,990 ರೂ.
ಗುಣ-ವೈಶಿಷ್ಟ್ಯಗಳು: 5.7 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ, ಎಕ್ಸಿನೋಸ್ ವೊಕ್ಟಾ ಕೋರ್ 7420 ಪ್ರೋಸೆಸರ್, 4ಜಿಬಿ RAM, 32 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.
4. ಆ್ಯಪಲ್ ಐ-ಫೋನ್-7, ಬೆಲೆ 48,999 ರೂ.
ಗುಣ-ವೈಶಿಷ್ಟ್ಯಗಳು: 4.7 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ10 ಬಯೋನಿಕ್ 64 ಬಿಟ್ ಪ್ರೋಸೆಸರ್, 32 ಜಿಬಿ ಆಂತರಿಕ ಮೆಮೊರಿ. 12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.
5. ನೋಕಿಯಾ 8 ಸಿರೊಖೋ, ಬೆಲೆ 49,999 ರೂ.
ಗುಣ-ವೈಶಿಷ್ಟ್ಯಗಳು: 5.5 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೋಸೆಸರ್, 12ಎಂಪಿ+13ಎಂಪಿ ವ ಹಾಗೂ 5 ಎಂಪಿ ಕ್ಯಾಮೆರಾ, 6ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3260 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.
6. ಗೂಗಲ್ ಪಿಕ್ಸೆಲ್ 2, ಬೆಲೆ 52,999 ರೂ.
ಗುಣ-ವೈಶಿಷ್ಟ್ಯಗಳು: 5 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 8 ಎಂಪಿ ಕ್ಯಾಮೆರಾ, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 2700 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.
7. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 9, ಬೆಲೆ 57,900 ರೂ.
ಗುಣ-ವೈಶಿಷ್ಟ್ಯಗಳು: 5.8 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ,ಎಕ್ಸಿನೋಸ್ ವೊಕ್ಟಾ ಕೋರ್ 9810 ಪ್ರೊಸೆಸರ್, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.
8. ಆ್ಯಪಲ್ ಐ-ಫೋನ್ 8, ಬೆಲೆ 59,990 ರೂ.
ಗುಣ-ವೈಶಿಷ್ಟ್ಯಗಳು: 4.7 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.
9. ಗೂಗಲ್ ಪಿಕ್ಸೆಲ್ 2 ಎಕ್ಸ್, ಎಲ್ ಬೆಲೆ 62,999 ರೂ.
ಗುಣ-ವೈಶಿಷ್ಟ್ಯಗಳು: 6 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 8 ಎಂಪಿ ಕ್ಯಾಮೆರಾ, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3520 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.
10. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್9+, ಬೆಲೆ 64,900 ರೂ.
ಗುಣ-ವೈಶಿಷ್ಟ್ಯಗಳು: 6.2 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ, ಎಕ್ಸಿನೋಸ್ ವೊಕ್ಟಾ ಕೋರ್ 9810 ಪ್ರೊಸೆಸರ್, 6ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3500 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.
11. ಆ್ಯಪಲ್ ಐ-ಫೋನ್ 8 ಪ್ಲಸ್, ಬೆಲೆ 73,990 ರೂ.
ಗುಣ-ವೈಶಿಷ್ಟ್ಯಗಳು: 5.5 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ+12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.
12. ಆ್ಯಪಲ್ ಐ-ಫೋನ್ ಎಕ್ಸ್, ಬೆಲೆ 88,999 ರೂ.
ಗುಣ-ವೈಶಿಷ್ಟ್ಯಗಳು: 5.8 ಇಂಚ್ ರೆಟಿನಾ ಎಚ್‍ಡಿ ಫುಲ್ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ+12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.