ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವೆ ನಿಜಕ್ಕೂ ಜಗಳ ಆಗುತ್ತಿದ್ದೆ. ಅವರಿಬ್ಬರ ನಡುವೆ ವೈಮನಸ್ಸಿದೆ. ಇದು ಸತ್ಯ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತಾಡಿದ ರಾಮಲಿಂಗಾರೆಡ್ಡಿ, ಸಿಎಂ ಕುರ್ಚಿ ವಿಚಾರದಲ್ಲಿ ಪರಮೇಶ್ವರ್‍ಗೆ ಅಸಮಾಧಾನ ಇದೆ ಎಂದು ಹೇಳಿದ್ರು.
Advertisement
Advertisement
ಯಾರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತೋ ಅವರೇ ಸಿಎಂ ಆಗುತ್ತಾರೆ ಎಂದು ಹೇಳುತ್ತಾರೆ. ಆದರೆ ಪಕ್ಷದ ಹೈಕಮಾಂಡ್ ಯಾರನ್ನು ಸಿಎಂ ಮಾಡಬೇಕು ಅನ್ನೋದನ್ನು ತೀರ್ಮಾನಿಸುತ್ತೆ. ಆದರೆ ಸದ್ಯಕ್ಕಂತೂ ಸಣ್ಣಪುಟ್ಟ ಅಸಮಾಧಾನ ಇರೋದಂತೂ ಸತ್ಯ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ರು.
Advertisement
ಈ ಎಕ್ಸ್‍ಕ್ಲೂಸೀವ್ ಸಂದರ್ಶನ ಇವತ್ತು ಸಂಜೆ 4 ಗಂಟೆಗೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಲಿದೆ.
Advertisement
ಜಮೀರ್ ಅಹಮದ್ ಸಾಹೇಬ್ರು ಭವಿಷ್ಯದ ಒಬ್ಬ ಮುಸ್ಲಿಂ ನಾಯಕ: ಜಿ.ಪರಮೇಶ್ವರ್ https://t.co/BgI87EEruN#ZameerAhmed #JDS #Congress #GParameshwara pic.twitter.com/AZTuggjaRQ
— PublicTV (@publictvnews) October 5, 2017
ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ: ಸಿಎಂ ವ್ಯಾಕರಣದ ಬಗ್ಗೆ ವಿಶ್ವನಾಥ್ ವ್ಯಂಗ್ಯ https://t.co/vQtWXcKyzm #Siddaramaih #HVishwanath #Congress pic.twitter.com/YV3VmiAFdN
— PublicTV (@publictvnews) October 5, 2017
Tumkur: Zameer Ahmed Will Be Future Congress Muslim Leader, G Parameshwar: https://t.co/RgLoBFZWeZ via @YouTube
— PublicTV (@publictvnews) October 5, 2017