ಬೆಂಗಳೂರು: ಬೈಯುತ್ತಿದ್ದರು ಎಂಬ ಕಾರಣಕ್ಕೆ ತಂದೆಯನ್ನೇ (Father) ಮಗ ಕೊಲೆ ಮಾಡಿದ ಘಟನೆ ಬ್ಯಾಡರಹಳ್ಳಿ (Byadarahalli) ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಚಾಕುವಿನಿಂದ ಚುಚ್ಚಿ ಮಗ ತಂದೆಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ಎಣ್ಣೆ ಮತ್ತಲ್ಲಿ ಮನೆಯಲ್ಲೇ ಮಲಗಿದ್ದ. ಇದನ್ನೂ ಓದಿ: ಹವಾಮಾನ ವೈಪರಿತ್ಯದಿಂದ ಅಮೆರಿಕದಲ್ಲಿ ಪ್ರವಾಹ – ಕನಿಷ್ಠ 10 ಮಂದಿ ಸಾವು, 1,000 ಮಂದಿ ರಕ್ಷಣೆ
Advertisement
Advertisement
ವಿಚಾರ ತಿಳಿದ ಬ್ಯಾಡರಹಳ್ಳಿ ಪೊಲೀಸರು ಮನೆಗೆ ಹೋಗಿ, ಎಣ್ಣೆ ಮತ್ತಲ್ಲಿ ಮಲಗಿದ್ದ ಆರೋಪಿಯನ್ನ ನೀರು ಹಾಕಿ ಎಬ್ಬಿಸಿ ಠಾಣೆಗೆ ಕರೆ ತಂದಿದ್ದಾರೆ. ಇದನ್ನೂ ಓದಿ: ಕ್ಯೂಆರ್ ಕೋಡ್‌ಗೆ ಭರ್ಜರಿ ರೆಸ್ಪಾನ್ಸ್ – ಬಿಎಂಟಿಸಿಗೆ ಒಂದು ದಿನಕ್ಕೆ 1 ಕೋಟಿ ರೂ. ಆದಾಯ
Advertisement
Advertisement