ಬೆಂಗಳೂರು: ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 80ರ ಗಡಿ ತಲುಪಿದೆ. 10 ಪೈಸೆಯ ಅಂತರವಷ್ಟೇ ಬಾಕಿ ಉಳಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದ ಅಂತ್ಯಕ್ಕೆ ರೂಪಾಯಿ ಮೌಲ್ಯವು 79.99ಕ್ಕೆ ತಲುಪಿತ್ತು. ಆದರೆ ಇಂದು ಸ್ವಲ್ಪ ಏರಿಕೆಯಾಗಿ 7.90ಕ್ಕೆ ಇಳಿಕೆ ಆಗಿದೆ.
Advertisement
ರೂಪಾಯಿ ಮೌಲ್ಯ ಏರಿಳಿತವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೌನ ಮತ್ತು ಘರ್ಜನೆಗೆ ಹೋಲಿಸಿದ್ದಾರೆ. ಇನ್ನೂ ಓದಿ: ಲಕ್ನೋನಲ್ಲಿ ಇಂದಿನಿಂದ ವಯಸ್ಕರಿಗೆ ಬೂಸ್ಟರ್ ಡೋಸ್ ಉಚಿತ
Advertisement
Advertisement
ಈ ಕುರಿತು ಟ್ವೀಟ್ ಮಾಡಿರುವ ಅವರು `ಮೌನ ಮತ್ತು ಘರ್ಜನೆ ನಡುವಿನ ವ್ಯತ್ಯಾಸ..! ರೂಪಾಯಿ ಘರ್ಜಿಸುವಾಗ ಸಿಂಹ ಮೌನವಾಗಿತ್ತು. ಈಗ ರೂಪಾಯಿ ಬೀಳುತ್ತಿದೆ ಆದರೆ ಸಿಂಹ ಘರ್ಜಿಸುತ್ತಿದೆ’ ಎಂದು ಕುಟುಕಿದ್ದಾರೆ. ಇನ್ನೂ ಓದಿ: ಬಿಬಿಎಂಪಿಯ ಸಹಾಯ ಆ್ಯಪ್ ಹೆಸರಿಗಷ್ಟೇ- ದೂರು ದಾಖಲಿಸಿದ್ರೆ ತಿಂಗಳಾದ್ರೂ ಪರಿಹಾರವೇ ಇಲ್ಲ!
Advertisement
ವಿಪಕ್ಷಗಳು ಈ ಹಿಂದೆ ಮೋದಿ ಮಾಡಿದ ಭಾಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುತ್ತಿವೆ.