ಲಕ್ನೋ: ಎರಡನೇ ಪಂದ್ಯವನ್ನು 71 ರನ್ ಗಳಿಂದ ಗೆಲ್ಲುವ ಮೂಲಕ ಭಾರತ ಮೂರು ಪಂದ್ಯಗಳ ಟಿ 20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಗೆಲ್ಲಲು 196 ರನ್‍ಗಳ ಸವಾಲು ಸ್ವೀಕರಿಸಿದ ವಿಂಡೀಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತು. ಈ ಮೂಲಕ ವಿಂಡೀಸ್ ವಿರುದ್ಧ ಟೆಸ್ಟ್, ಏಕದಿನ, ಟಿ-20 ಮೂರು ಸರಣಿಯನ್ನು ಭಾರತ ಗೆದ್ದು ಬೀಗಿದಂತಾಗಿದೆ.
Advertisement
Rohit Sharma is the first player to score a century after playing out a maiden in T20I cricket.
Brendon McCullum played last four balls of a maiden over during his 116* against Australia in 2010. #INDvWI
— Sampath Bandarupalli (@SampathStats) November 6, 2018
Advertisement
ಎರಡನೇ ಓವರ್ ನಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ವಿಂಡೀಸ್ 52 ರನ್ ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡಿತ್ತು. ಕಬೀರ್ ಅಹ್ಮದ್ ಆರಂಭಿಕ ಆಟಗಾರರನ್ನು ಬೇಗನೇ ಪೆವಿಲಿಯನ್ ಗೆ ಕಳುಹಿಸಿದರೆ ಕುಲದೀಪ್ ಯಾದವ್ 2 ವಿಕೆಟ್ ಕಿತ್ತು ಆಘಾತ ನೀಡಿದರು. ಬ್ರಾವೋ 23 ರನ್, ಹೇಟ್ಮೆಯರ್ 15 ರನ್ ಗಳಿಸಿ ಔಟಾದರು.
Advertisement
ಅಂತಿಮವಾಗಿ ಕಬೀರ್ ಅಹ್ಮದ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ ತಲಾ 2ವಿಕೆಟ್ ಪಡೆದರು.
Advertisement
What a player @ImRo45 ????????#INDvWI pic.twitter.com/Ig7UhubLxI
— BCCI (@BCCI) November 6, 2018
ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭಿಕ ಜೋಡಿಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 123 ರನ್ ಜೊತೆಯಾಟವಾಡಿದರು. ಧವನ್ 43 ರನ್(41 ಎಸೆತ, 3 ಬೌಂಡರಿ) ಸಿಡಿಸಿ ಔಟಾದರೆ ನಂತರ ಬಂದ ರಿಷಬ್ ಪಂತ್ 5 ರನ್ ಗಳಿಸಿ ಔಟಾದರು.
ಮೂರನೇ ವಿಕೆಟ್ ಗೆ ರಾಹುಲ್ ಮತ್ತು ರೋಹಿತ್ ಶರ್ಮಾ 28 ಎಸೆತಗಳಲ್ಲಿ 62 ರನ್ ಚಚ್ಚುವ ಮೂಲಕ ಭಾರತ 2 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. 38 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರೋಹಿತ್ 58 ಎಸೆತಗಳಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ ಔಟಾಗದೇ 111 ರನ್(61 ಎಸೆತª, 8 ಬೌಂಡರಿ, 7 ಸಿಕ್ಸರ್) ಹೊಡೆದರೆ ಔಟಾಗದೇ ರಾಹುಲ್ 26 ರನ್(14 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಇದನ್ನು ಓದಿ : ಶತಕ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ರೋ`ಹಿಟ್’ ಶರ್ಮಾ
Most sixes in a calendar year in International cricket:
66* – ROHIT SHARMA, 2018
65 – Rohit Sharma, 2017
63 – AB de Villiers, 2015#INDvWI
— Sampath Bandarupalli (@SampathStats) November 6, 2018
ಮೂರನೇ ಹಾಗೂ ಅಂತಿಮ ಪಂದ್ಯ ಭಾನುವಾರ ಚೆನ್ನೈನಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 5 ವಿಕೆಟ್ ಗಳಿಂದ ಜಯಗಳಿಸಿತ್ತು.
ಭಾರತದ ರನ್ ಏರಿದ್ದು ಹೀಗೆ?
6.1 ಓವರ್ – 50 ರನ್
12.2 ಓವರ್ – 100 ರನ್
17.2 ಓವರ್ – 150 ರನ್
20 ಓವರ್ – 195 ರನ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Hitman @ImRo45 now becomes the leading run scorer in T20Is for #TeamIndia ???????? pic.twitter.com/6MHyYM34JP
— BCCI (@BCCI) November 6, 2018
Most centuries:
Tests – Sachin Tendulkar (51)
ODIs – Sachin Tendulkar (49)
T20Is – Rohit Sharma (4)#IndvWI
— Bharath Seervi (@SeerviBharath) November 6, 2018
A fourth T20I century for Rohit Sharma!
He is the first person to score more than three T20I hundreds ????????
What an innings from him, he ends on 111* from 61 balls.
India finish on 195/2 from their 20 overs.#INDvWI LIVE ????https://t.co/lEbaAuflZv pic.twitter.com/LgzyfaBFJZ
— ICC (@ICC) November 6, 2018
Rohit Sharma (2108*) now leading run-getter for India in T20Is.
Virat Kohli has 2102 runs.#IndvWI
— Mohandas Menon (@mohanstatsman) November 6, 2018
Rohit Sharma:
Most ODI 200s – 3
Most T20I 100s – 4
Legend of limited-overs cricket! #IndvWI
— Bharath Seervi (@SeerviBharath) November 6, 2018