ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತಾಗಿ ಪ್ರಕಟವಾದ ಸುದ್ದಿಯನ್ನು ರಮ್ಯಾ ಟ್ವೀಟ್ ಮಾಡಿದ್ದನ್ನು ಕನ್ನಡಿಗರು ಖಂಡಿಸಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆನ್‍ಲೈನ್ ತಾಣವೊಂದು ಈ ಸುದ್ದಿಯನ್ನು ಪ್ರಕಟಿಸಿದ್ದು, ರಮ್ಯಾ ಅವರು ಈ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಾಕಿ “Loud and clear #GobackModi “ಎಂದು ಬರೆದುಕೊಂಡಿದ್ದಾರೆ.
Advertisement
ಈ ಟ್ವೀಟ್ ಅನ್ನು ಕನ್ನಡಿಗರು ಖಂಡಿಸಿದ್ದು, ಕನ್ನಡ ದ್ರೋಹಿ ರಮ್ಯಾ ಅವರಿಗೆ ಧಿಕ್ಕಾರ ಎಂದು ಬರೆದು ಟೀಕಿಸಿದ್ದಾರೆ. ನಿಮ್ಮ ಟ್ವೀಟ್ ನಿಂದಾಗಿ ಕಾಂಗ್ರೆಸ್‍ಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬ ಆಗ್ರಹ ಇರುವುದು ಗೊತ್ತಾಯಿತು ಎಂದು ಬರೆದು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Advertisement
Advertisement
ನಿಮ್ಮ ಈ ಟ್ಟೀಟ್ ಇಂದನೇ ತಿಳಿಯಿತು, ಕಾಂಗ್ರೆಸ್ ನವರಿಗೆ CWMB ರಚನೆಯಾಗಬೇಕು ಅಂತ.
ತಮಿಳುನಾಡಿನ ಪರವಾಗಿ ನಿಂತ @divyaspandana . ಕಾಂಗ್ರೆಸ್ ನಿಂದ ಕರ್ನಾಟಕಕ್ಕೆ ದ್ರೋಹ. @bjparvind @CTRavi_BJP @girishalva @siddarthpaim @BJP4Karnataka
— Dharmaraju SL (@DharmaSL) April 12, 2018
Advertisement
ಕನ್ನಡ ದ್ರೊಹಿ ರಮ್ಯಾ ಗೆ ಧಿಕ್ಕಾರ.. #CauveryProtests #Cauvery
— Accidental clerk (@accidental_cmo) April 12, 2018
ರಮ್ಯಾರವರೆ ನಿಮ್ಮ ತಲೆಲಿ ಬುದ್ಧಿಯಿದೆಯೆ ?
ಕಾವೇರಿ ವಿಚಾರಕ್ಕೆ ನೀವು ತಮಿಳುನಾಡಿನ ಲಾಭದ ರಾಜಕಾರಣಿಗಳಿಗೆ ಬೆಂಬಲ ನೀಡುತ್ತಿರುವುದು ದುರದೆಷ್ಟಕರ.
ನಿಮ್ಮ ಕನ್ನಡವಿರೋಧಿ ನೀತಿಗೆ ಕರ್ನಾಟಕದ ಜನ ಚುನಾವಣೆಯಲ್ಲಿ ಉತ್ತರಕೊಡುವೆವು. ನಾನು ಕರ್ನಾಟಕದ ತಮಿಳಿಗ ನನಗಿರುವ ಕನ್ನಡ ಪ್ರೇಮ ನಿಮಗಿಲ್ಲ.
— Subhash Tiptur (@subhashtiptur) April 12, 2018
TN is protesting for constituting CMB…wht r u trying to do by putting ths tweet ? Pls thk twice before you act @INCKarnataka @siddaramaiah @krishnabgowda high time for u people relook into @divyaspandana role
— Puneeth Gowda | ಪುನೀತ್ ಗೌಡ | (@Puneethbs_Gowda) April 12, 2018
https://twitter.com/paivijay/status/984331150633021441