ಸೂಪರ್ ಹಿಟ್ ಚಿತ್ರ ಸಿನಿಮಾಗಳಿಗೆ ಬಂಡವಾಳ ಹಾಕಿದ್ದ ತಮಿಳಿನ ಖ್ಯಾತ ನಿರ್ಮಾಪಕ (Tamil Producer) ದಿಲ್ಲಿ ಬಾಬು (Dilli Babu) ಅವರು ಸೋಮವಾರ (ಸೆ.9) ನಿಧನರಾಗಿದ್ದಾರೆ.
Woke up to this shocking news.
Deeply saddened by the passing away of dear @Dili_AFF sir, who is a very friendly & highly passionate Producer. He had a lot of dreams but fate took him away.
Rest In Peace #DilliBabu sir. My heartfelt condolences to Team @AxessFilm & family. pic.twitter.com/J3S967WBk0
— G Dhananjeyan (@Dhananjayang) September 8, 2024
- Advertisement -
ಕುಟುಂಬದ ಮೂಲಗಳ ಪ್ರಕಾರ, ಮಧ್ಯರಾತ್ರಿ 12:30ಕ್ಕೆ ಆಸ್ಪತ್ರೆಯಲ್ಲಿ ನಿರ್ಮಾಪಕ ಕೊನೆಯುಸಿರೆಳೆದಿದ್ದಾರೆ. ಇಂದೇ ದಿಲ್ಲಿ ಬಾಬು ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ:ಚಾರ್ಜ್‌ಶೀಟ್‌ನಲ್ಲಿ ಗೌಪ್ಯ ಮಾಹಿತಿ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ: ಕೋರ್ಟ್ ಮೊರೆ ಹೋದ ದರ್ಶನ್
- Advertisement -
- Advertisement -
ಇನ್ನೂ ದಿಲ್ಲಿ ಬಾಬುಗೆ 50 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೂ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಚೆನ್ನೈನ ಪೆರಂಗಳದೂರ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
- Advertisement -
ಅಂದಹಾಗೆ, ರಾಕ್ಷಸನ್, ಓ ಮೈ ಕಡವಲೆ, ಬ್ಯಾಚುಲರ್ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಿಸಿದ್ದರು.