ಬಿಸಿಲಿನ ತಾಪದಿಂದ ಬಾಯಾರಿಕೆ ಆಗುವುದು ಸಾಮಾನ್ಯವಾಗಿದೆ. ದಣಿವು ನಿವಾರಿಸಿಕೊಳ್ಳಲು ಮನೆಯಲ್ಲಿರುವ ಸಾಮಗ್ರಿಗಳನ್ನೇ ಬಳಸಿ ಜ್ಯೂಸ್‍ಗಳನ್ನು ತಯಾರಿಸ ಬುಜದಾಗಿದೆ. ಇಂದು ಹುಣಸೆಹಣ್ಣಿನಿಂದ ರುಚಿಯಾದ ಮತ್ತು ಆರೋಗ್ಯಕರವಾದ ಜ್ಯೂಸ್ ಸಿದ್ಧಪಡಿಸಬಹುದಾಗಿದೆ. ಪಿತ್ತದ ವಾಂತಿಗೂ, ಪಿತ್ತದಿಂದ ತಲೆನೋವಿಗೂ ಈ ಜ್ಯೂಸ್ ಮದ್ದಾಗಿದೆ.
ಬೇಕಾಗಿರುವ ಸಾಮಗ್ರಿಗಳು:
* ಹುಣಸೆಹಣ್ಣು- ಸ್ವಲ್ಪ
* ಕಾಳುಮೆಣಸಿನ ಪುಡಿ – ಸ್ವಲ್ಪ
* ಬೆಲ್ಲ- ಅಗತ್ಯವಿದ್ದಷ್ಟು
* ಉಪ್ಪು- ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಹುಣಸೆಹಣ್ಣನ್ನು ನೆನೆಸಿ ಕಿವುಚಿ ರಸ ತೆಗೆಯಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
Advertisement
Advertisement
* ಹುಳಿ ನೀರು, ಬೆಲ್ಲ, ಚಿಟಿಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ನಂತರ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿದರೆ ಪಾನಕ ಸಿದ್ಧವಾಗುತ್ತದೆ.