23 ಸಾವಿರ ಕೋಟಿ ನಷ್ಟ – ನೆರೆ ಹಾನಿ ಕುರಿತು ಇನ್ನೆರಡು ದಿನಗಳಲ್ಲಿ ಕೇಂದ್ರಕ್ಕೆ ವರದಿ
ಬೆಂಗಳೂರು: ನೆರೆ ಹಾನಿ ಕುರಿತು ಇನ್ನೆರಡು ದಿನಗಳಲ್ಲಿ ಅಂಕಿ, ಅಂಶಗಳ ಸಮೇತ ಕೇಂದ್ರ ಸರ್ಕಾರಕ್ಕೆ ವರದಿ…
ಸಿಎಂ ಎದುರೇ ಅಧಿಕಾರಿಗಳಿಗೆ ನೆರೆ ಸಂತ್ರಸ್ತರಿಂದ ತರಾಟೆ
- ಬಂದ್ರು ಹೋದ್ರು: ಸಿಎಂ ವಿರುದ್ಧವೂ ಕಿಡಿ ಚಿಕ್ಕಮಗಳೂರು: ನೆರೆ ಸಂತ್ರಸ್ತರೊಬ್ಬರು ಸಿಎಂ ಎದುರೇ ಅಧಿಕಾರಿಗಳನ್ನು…
ಹತ್ತೇ ನಿಮಿಷದಲ್ಲಿ ನೆರೆ ಹಾನಿ ಪ್ರದೇಶ ವೀಕ್ಷಿಸಿ ವಾಪಸ್ಸಾದ ಸಿಎಂ
ಚಿಕ್ಕಮಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೇವಲ ಹತ್ತೇ ನಿಮಿಷದಲ್ಲಿ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿ, ಸಂತ್ರಸ್ತರನ್ನು…
ಪ್ರವಾಹದಲ್ಲಿ ಮನೆ ಕಳೆದುಕೊಂಡವರ ಬದುಕು ಕಟ್ಟಲು ಮುಂದಾದ ಯಂಗ್ ಇಂಡಿಯಾ ಪರಿವಾರ
ಗದಗ: ಪ್ರವಾಹ ಇಳಿದು ವಾರ ಕಳೆದರೂ ಸಂತ್ರಸ್ತರ ಗೋಳು ಇನ್ನೂ ನಿಂತಿಲ್ಲ. 2009ರ ಪ್ರವಾಹ ವೇಳೆ…
ನೆರೆ ಹಾನಿ ಅಧ್ಯಯನಕ್ಕೆ ಇಂದು ಕೇಂದ್ರದ ತಂಡ ಆಗಮನ
ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಹಾನಿಯನ್ನು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಅಧ್ಯಯನ ತಂಡ ಇಂದು…
ಪ್ರವಾಹ ತಗ್ಗಿದರೂ ನಿಲ್ಲದ ಸಂತ್ರಸ್ತರ ಸಂಕಷ್ಟ- ಆಹಾರ, ನೀರಿಲ್ಲದೆ ಗೋಳಾಟ
ಗದಗ: ಮಲಪ್ರಭಾ ನದಿಯ ಪ್ರವಾಹದಿಂದ ಗದಗ ಜಿಲ್ಲೆಯಲ್ಲಿ ದಿನನಿತ್ಯ ಅನೇಕ ಮನೆಗಳು ಕುಸಿಯುತ್ತಿವೆ. ಮನೆಯಲ್ಲಿ ಸಂಗ್ರಹಿಸಿದ್ದ…
ವಾಸಕ್ಕೆ ಯೋಗ್ಯವಲ್ಲವೆಂದ ಜಿಲ್ಲಾಡಳಿತ – ಆತಂಕದಲ್ಲಿ ಗ್ರಾಮಸ್ಥರು
ಮಡಿಕೇರಿ: ಜಲ ಪ್ರಳಯಕ್ಕೆ ಕೊಡಗು ಜಿಲ್ಲೆಯ ಜನ ನಲುಗಿ ಹೋಗಿದ್ದು, ಮತ್ತೆ ಬದುಕನ್ನು ಕಟ್ಟಿಕೊಳ್ಳಲು ಜನತೆ…
ಜಲಪ್ರಳಯದ ಊರಲ್ಲಿ ಜಲಕ್ಷಾಮ – ನೀರಿಗಾಗಿ ಖಾಲಿ ಕೊಡಗಳಲ್ಲಿ ಹೊಡೆದಾಟ
ಗದಗ: ಜಲಪ್ರಳಯದ ಊರಲ್ಲಿ ಜಲಕ್ಷಾಮ ಎದುರಾಗಿದ್ದು, ಕುಡಿಯುವ ನೀರಿಗಾಗಿ ಖಾಲಿ ಕೊಡಗಲ್ಲಿ ಜನರು ಹೊಡೆದಾಡುತ್ತಿರುವ ಘಟನೆ…
13 ವರ್ಷವಾದ್ರೂ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡದ ಸರ್ಕಾರ
ಬಾಗಲಕೋಟೆ: ಪ್ರವಾಹ ಪೀಡಿತರಿಗೆ ಸೂರು ಕಲ್ಪಿಸೋ ಭರವಸೆ ನೀಡೋ ಸರ್ಕಾರ ಜಿಲ್ಲೆಯ ಹುನಗುಂದ ತಾಲೂಕಿನ ಬಿಸನಾಳಕೊಪ್ಪ…
10 ಕೋಟಿ ರೂ. ವೆಚ್ಚದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ನಿರ್ಧಾರ – ಸುಧಾಮೂರ್ತಿ
ಬೆಂಗಳೂರು: ಸಾಕಷ್ಟು ಅಗತ್ಯ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಕಳುಹಿಸಿ, ಸಿಎಂ ಪರಿಹಾರ ನಿಧಿಗೆ 50 ಲಕ್ಷ…