ಕೊರೊನಾಗೆ ತಿಥಿ ಮಾಡಿ, ನೀವು ಅತಿಥಿ ಆಗ್ಬೇಡಿ – ಕ್ರೇಜಿ ಸ್ಟಾರ್ ಎಚ್ಚರಿಕೆ
ಬೆಂಗಳೂರು: ಕೊರೊನಾ ವಿರುದ್ಧ ದೇಶದ ಹೋರಾಟಕ್ಕೆ ಎಲ್ಲರೂ ಸಾಥ್ ನೀಡಿ, ಸರ್ಕಾರದ ಆದೇಶಕ್ಕೆ ಸಹಕರಿಸಿ, ಮನೆಯಲ್ಲಿಯೇ…
ಅಭಿಮಾನಿಗಳ ಕೆಲಸಕ್ಕೆ ಧನ್ಯವಾದ ತಿಳಿಸಿದ ಕಿಚ್ಚ
ಬೆಂಗಳೂರು: ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಬಡವರು, ನಿರಾಶ್ರಿತರು ಊಟವಿಲ್ಲದೇ ಕಂಗಾಲಾಗಿದ್ದರು. ಈ…
ತಂದೆಯ ಬಳಿಕ ಟ್ವಿಟ್ಟರ್‌ಗೆ ಕಾಲಿಟ್ಟ ರಾಮ್ ಚರಣ್
ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಪುತ್ರ ನಟ ರಾಮ್‍ಚರಣ್‍ತೇಜಾ ತಂದೆಯ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ…
ಬಡವರ ನೆರವಿಗೆ ಧಾವಿಸಿದ ಸುದೀಪ್ ಫ್ಯಾನ್ಸ್
ಬೆಂಗಳೂರು: ಕೊರೊನಾ ವೈರಸ್ ಕಂಟಕಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಅದರಲ್ಲೂ ಅಸಹಾಯಕರು, ವಿಕಲಚೇತನರು ಸೇರಿದಂತೆ ಅನೇಕರಿಗೆ…
ಈ 21 ದಿನ ಪತ್ನಿಯನ್ನು ಹೇಗೆ ಖುಷಿಯಾಗಿ ನೋಡಿಕೊಳ್ಳಬೇಕೆಂದು ತಿಳಿಸಿಕೊಟ್ಟ ಶಾಹಿದ್
ಮುಂಬೈ: ದೇಶ ಲಾಕ್‍ಡೌನ್ ಆದ ಈ 21 ದಿನಗಳಲ್ಲಿ ತಮ್ಮ ಹೆಂಡತಿಯನ್ನು ಹೇಗೆ ಖುಷಿಯಾಗಿ ಇಟ್ಟುಕೊಳ್ಳಬೇಕು…
BrotherFromAnotherMother- ರಾಬರ್ಟ್ ಚಿತ್ರದ ಮೂರನೇ ಹಾಡಿಗೆ ಭರ್ಜರಿ ರೆಸ್ಪಾನ್ಸ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ 'ರಾಬರ್ಟ್' ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ಕೊರೊನಾ…
ಹೊಸ ಕಲ್ಪನೆ ಮೂಲಕ ಕೊರೊನಾ ಬಗ್ಗೆ ತಲೆಗೆ ಹುಳಬಿಟ್ಟ ಭಟ್ರು
ಬೆಂಗಳೂರು: ಸದ್ಯ ಎಲ್ಲೆಡೆ ಭಾರೀ ಚರ್ಚೆ ನಡೆಯುತ್ತಿರೋದು, ಎಲ್ಲರಲ್ಲಿ ಆತಂಕ ಮೂಡಿಸಿರುವ ವಿಚಾರ ಅಂದರೆ ಕೊರೊನಾ…
ಹುಟ್ಟುಹಬ್ಬಕ್ಕೆ ಪತ್ನಿ ಕೊಟ್ಟ ಪ್ರೀತಿಯ ಓಲೆ ನೆನಪು ತೆರೆದಿಟ್ಟ ಜಗ್ಗೇಶ್
ಬೆಂಗಳೂರು: ಇಂದು ನವರಸ ನಾಯಕ ಜಗ್ಗೇಶ್ ಅವರು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ತಮ್ಮ…
ಹುಟ್ಟುಹಬ್ಬ ಆಚರಣೆ ಬೇಡ ಎಂದ್ರು ಮನೆ ಮುಂದೆ ಸೇರಿದ ಪುನೀತ್ ಫ್ಯಾನ್ಸ್
- ಸರ್ ಮನೆಯಲ್ಲಿಲ್ಲ ಎಂದು ಸಿಹಿಕೊಟ್ಟು ಕಳುಹಿಸಿದ ದೊಡ್ಮನೆ ಸದಸ್ಯ ಬೆಂಗಳೂರು: ಪವರ್ ಸ್ಟಾರ್ ಪುನೀತ್…
ದಯವಿಟ್ಟು ಹಿಂದಿರುಗಿ ರಶ್ಮಿಕಾ – ಅಭಿಮಾನಿಗಳಿಂದ ನಟಿಗೆ ಮನವಿ
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ತಮ್ಮ…