ರಾಷ್ಟ್ರೀಯ ಹೆದ್ದಾರಿಯಲ್ಲೂ ಡಿಸಿಎಂ ಪರಮೇಶ್ವರ್‌ಗೆ ಝೀರೋ ಟ್ರಾಫಿಕ್ ವ್ಯವಸ್ಥೆ
ದಾವಣಗೆರೆ: ಝೀರೋ ಟ್ರಾಫಿಕ್‍ನಿಂದ ಭಾರೀ ಚರ್ಚೆಯಾಗಿದ್ದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮತ್ತೆ ಅದೇ ಕಾರಣಕ್ಕೆ…
ಎಂ.ಬಿ ಪಾಟೀಲ್ ಸರಳತೆಗೆ ಸಾರ್ವಜನಿಕರಿಂದ ಬಹುಪರಾಕ್!
ವಿಜಯಪುರ: ತಾವು ಓಡಾಡೋ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ, ನಾನು ಸಾರ್ವಜನಿಕರಂತೆ ಟ್ರಾಫಿಕ್ ನಿಯಮ…
ಸಾರ್ವಜನಿಕರಿಗೆ ತೊಂದ್ರೆ ಆಗಲ್ವಾ? ಇನ್ಮುಂದೆ ಹಿಂಗ್ ಆಗಬಾರ್ದು: ಎಂಬಿ ಪಾಟೀಲ್ ಗರಂ
ಬೆಂಗಳೂರು: ಝೀರೋ ಟ್ರಾಫಿಕ್‍ನಿಂದ ಸಾರ್ವಜನಿಕರಿಗೆ ತೊಂದರೆ ಆಗಲ್ವಾ? ಇನ್ನು ಮುಂದೆ ಹೀಗೆ ಆಗಬಾರದು ಎಂದು ಗೃಹ…
ಪರಮೇಶ್ವರ್ ಆಯ್ತು ಈಗ ಮಲ್ಲಿಕಾರ್ಜುನ ಖರ್ಗೆಗೂ ಝೀರೋ ಟ್ರಾಫಿಕ್!
ಕಲಬುರಗಿ: ಡಿಸಿಎಂ ಪರಮೇಶ್ವರ್ ನಂತರ ಇದೀಗ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ…
ಮತ್ತೆ ಮುಂದುವರಿದ ಪರಮೇಶ್ವರ್ ದರ್ಪ- ಡಿಸಿಎಂಗೆ ಝಿರೋ ಟ್ರಾಫಿಕ್
ಬೆಂಗಳೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಝಿರೋ ಟ್ರಾಫಿಕ್ ಓಡಾಟ ಮುಂದುವರಿದಿದೆ. ಇಂದು ಬೆಳಗ್ಗೆಯೇ ಪರಮೇಶ್ವರ್ ಹೋಗುತ್ತಿದ್ದ…
ಇರುವ ಅವಕಾಶ ಬಳಸಿಕೊಳ್ತಿದ್ದೇನೆ, ನಿಮಗೆ ಹೊಟ್ಟೆ ಉರಿ: ಝಿರೋ ಟ್ರಾಫಿಕ್‍ಗೆ ಡಿಸಿಎಂ ಸಮರ್ಥನೆ
ಬೆಂಗಳೂರು: ಝಿರೋ ಟ್ರಾಫಿಕ್ ವ್ಯವಸ್ಥೆ ನನಗೂ ಇದೆ, ಹೀಗಾಗಿ ಬಳಸಿಕೊಳ್ಳುತ್ತಿದ್ದೇನೆ. ಮಾಧ್ಯಮಗಳಿಗೆ ಝಿರೋ ಟ್ರಾಫಿಕ್ ತಗೆದುಕೊಳ್ಳುವುದು…
ಡಿಸಿಎಂ ಪರಮೇಶ್ವರ್ ದಾದಾಗಿರಿ – ಮಳೆಯ ನಡುವೆಯೂ ಝಿರೋ ಟ್ರಾಫಿಕ್‍ನಲ್ಲಿ ಸಂಚಾರ!
ಬೆಂಗಳೂರು: ಸಿಲಿಕಾನ್ ಸಿಟಿ ಜನ ಮಳೆಯಿಂದ ತತ್ತರಿಸಿ ಹೋಗಿದ್ದರೆ ಸಮ್ಮಿಶ್ರ ಸರ್ಕಾರ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು…