Sunday, 15th September 2019

1 year ago

ಹಾಡಹಗಲೇ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು

ಹುಬ್ಬಳ್ಳಿ: ಹಾಡಹಗಲೇ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ವೆಂಕಟೇಶ್ವರ ಕಾಲನಿಯಲ್ಲಿ ನಡೆದಿದೆ. ಸತೀಶ್ ದಲಬಂಜನ್ (32) ಎಂಬಾತನಿಗೆ ಯುವಕರ ಗುಂಪೊಂದು ಚಾಕುವಿನಿಂದ ಇರಿದ ಪರಿಣಾಮ ಆತನ ಹೊಟ್ಟೆ ಹಾಗೂ ಕೈಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಖೇಶ ಕುಮಾರ್ ಚೌದ್ರಿ ಹಾಗೂ ಆತನ ಸಹಚರರು ಚಾಕು ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕರಣದ ಹಿಂದೆ ಲವ್ ಕಹಾನಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಅಶೋಕನಗರ ಪೊಲೀಸ್ […]

1 year ago

ಸೆಲ್ಫಿಯಿಂದ ಕಾಲು ಜಾರಿ ನದಿಗೆ ಬಿದ್ದ ಮಂಗ್ಳೂರು ಟೆಕ್ಕಿ – 11 ದಿನವಾದ್ರು ಸಿಕ್ಕಿಲ್ಲ ಮೃತದೇಹ

ಚಿಕ್ಕಮಗಳೂರು: ನೀರಿನ ಮಧ್ಯೆ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಹೋಗಿದ್ದ ಯುವಕನ ಮೃತದೇಹ 11 ದಿನಗಳಾದರೂ ಪತ್ತೆಯಾಗಿಲ್ಲ. ಕಿರಣ್ ನದಿಯಲ್ಲಿ ಕೊಚ್ಚಿ ಹೋಗಿ 9 ದಿನಗಳ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್ ಎಫ್) ತಂಡ ಬಂದು ಯುವಕನಿಗಾಗಿ ಹುಡುಕಾಟ ನಡೆಸುತ್ತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸಾ ಸಮೀಪದ...

ದೇಶ ಕಾಯೋ ಸೈನಿಕರ ಭೇಟಿಗಾಗಿ ಯುವಕನ ಏಕಾಂಗಿ ಪ್ರವಾಸ

1 year ago

ದಾವಣಗೆರೆ: ಹರಪ್ಪನಹಳ್ಳಿ ತಾಲೂಕಿನ ಯುವಕನೊಬ್ಬ ದೇಶ ಕಾಯೋ ಸೈನಿಕರನ್ನ ಭೇಟಿಯಾಗಬೇಕೆಂದು ಸಿಯಾಚಿನ್ ವರೆಗೂ ಏಕಾಂಗಿ ಪ್ರವಾಸ ಕೈಗೊಂಡಿದ್ದಾರೆ. ಬೈಕ್ ಗೆ ಭಾರತದ ಧ್ವಜ ಕಟ್ಟಿಕೊಂಡು ಪ್ರವಾಸಕ್ಕೆ ಹೊರಟಿರೋ ಯುವಕನ ಹೆಸರು ರಾಹುಲ್. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎಂ.ಟೆಕ್ ಪದವೀಧರರಾಗಿದ್ದಾರೆ. ದೇಶ...

ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

1 year ago

ಬೀದರ್: ಯುವತಿಯನ್ನು ಚುಡಾಯಿಸಿದಕ್ಕೆ ಕಾಮುಕನಿಗೆ ಮಹಿಳೆ ಮತ್ತು ಯುವತಿಯಿಂದ ಸಖತ್ ಗೂಸ ನೀಡಿದ ಘಟನೆ ಜಿಲ್ಲೆಯ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಯುವಕನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ವೈರಲ್ ಫುಲ್ ವೈರಲ್ ಆಗಿದ್ದು, ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ. ಮಂಗಳವಾರ ಹುಮನಾಬಾದ್ ಬಸ್...

ಕೆರೆಯಲ್ಲಿ ಯುವಕನ ಶವ ಪತ್ತೆ – ಕೊಲೆ ಶಂಕೆ!

1 year ago

ಹಾಸನ: ಕೆರೆಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಹೊಸಹಳ್ಳಿ ಬಂಡೆ ಬಳಿ ನಡೆದಿದೆ. ದಿನೇಶ್(28) ಪತ್ತೆಯಾದ ಯುವಕ ಎಂದು ತಿಳಿದು ಬಂದಿದೆ. ಈತನು ಮೂಲತಃ ಆಲೂರು ತಾಲೂಕಿನ ಗೇಕರವಳ್ಳಿಯ ನಿವಾಸಿಯಾಗಿದ್ದಾನೆ. ಸೋಮವಾರ ಆಲೂರು ತಾಲೂಕಿನ ಹೊಸಹಳ್ಳಿ ಬಂಡೆ...

ಪುಂಡ ಯುವಕನಿಗೆ ಮಹಿಳಾ ಸಿಬ್ಬಂದಿಯಿಂದ ಬಿತ್ತು ಸಖತ್ ಗೂಸಾ

1 year ago

ಮೈಸೂರು: ಗಾಂಜಾ ಮತ್ತು ಮದ್ಯದ ಅಮಲಿನಲ್ಲಿ ಅನುಚಿತವಾಗಿ ವರ್ತಿಸಿದ ಪುಂಡ ಯುವಕನಿಗೆ ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿ ನೀಡಿದ ಸಖತ್ ಗೂಸಾದ ವಿಡಿಯೋ ಈಗ ವೈರಲ್ ಆಗಿದೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಜಲಪಾತದಲ್ಲಿ ಬಳಿ ಈ ಘಟನೆ...

KSRTC ಬಸ್ ಗೆ ಜಾಗ ಕೊಡದೇ 20 ಕಿ.ಮೀ ಕಾರು ಚಾಲನೆ – ವಿಡಿಯೋ

1 year ago

ಹಾಸನ: ಕೆಎಸ್‍ಆರ್ ಟಿಸಿ ಬಸ್ ಗೆ ಸೈಡ್ ಬಿಡದೇ ಸುಮಾರು 20 ಕಿಲೋ ಮೀಟರ್ ವರೆಗೆ ವ್ಯಕ್ತಿಯೊಬ್ಬ ಮನಬಂದಂತೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಉದಯಪುರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಈ ಘಟನೆ ನಡೆದಿದೆ. ಹಾಸನ ಕೆಎ...

ಯುವಕನ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ್ರು!

1 year ago

ಬೀದರ್: ಅಪರಿಚಿತ ವ್ಯಕ್ತಿಗಳು ಯುವಕನೊಬ್ಬನ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾದ ಘಟನೆ ಬೀದರ್‍ನ ಹನುಯಮಾನ್ ನಗರದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಆಸೀಫ್ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಆಸೀಫ್ ಮುಖದ ಮೇಲೆ ಆ್ಯಸಿಡ್ ಬಿದ್ದ ಪರಿಣಾಮ ಮುಖದ...