Saturday, 24th August 2019

1 year ago

ಸಿಗರೇಟ್‍ನಿಂದಾಗಿ ನೋಡ ನೋಡುತ್ತಲೇ ಸುಟ್ಟು ಹೋಯ್ತು ಕಾರು- ವಿಡಿಯೋ ನೋಡಿ

ಬೀಜಿಂಗ್: ಟ್ರಾಫಿಕ್ ಸಿಗ್ನಲ್‍ನಿಂದಾಗಿ ನಿಂತಿದ್ದ ಕಾರು ಸಿಗರೇಟ್‍ನಿಂದಾಗಿ ಸುಟ್ಟುಹೋದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಯೆಝೆಯಾಂಗ್ ಪ್ರಾಂತ್ಯದ ಯೆವಿಯ ವೃತ್ತ ಒಂದರಲ್ಲಿ ನಿಂತಿದ್ದ ಕೆಂಪು ಕಾರಿನಲ್ಲಿ ವ್ಯಕ್ತಿಯೊಬ್ಬರು ಸಿಗರೇಟ್ ಸೇವನೆ ಮಾಡಿದ್ದ ಪರಿಣಾಮ ಕಾರಿಗೆ ಬೆಂಕಿ ತಗುಲಿದೆ. ಪ್ರಾರಂಭದಲ್ಲಿ ಪ್ರಯಾಣಿಕರು ಕುಳಿತ ಜಾಗದಿಂದ ಕಾಣಿಸಿಕೊಂಡ ಹೊಗೆ ನಂತರ ಇಡಿ ಕಾರನ್ನು ದಟ್ಟವಾಗಿ ಆವರಿಸಿಕೊಂಡಿದೆ. ಈ ವೇಳೆ ಜಾಗೃತರಾದ ಹಿಂಬದಿ ಪ್ರಯಾಣಿಕರು ಹೊರಬಂದು ಬೆಂಕಿ ಎಲ್ಲಿ ಹತ್ತಿದೆ ಎಂದು ಪರಿಶೀಲಿಸಲು ಮುಂದಾಗಿದ್ದಾರೆ. ಅವರಲ್ಲಿ ಒಬ್ಬ ಡಿಕ್ಕಿ ತೆರೆಯುತ್ತಿದ್ದಂತೆ ಅಲ್ಲಿದ್ದ […]

2 years ago

ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

– 3 ತಿಂಗಳ ಹಿಂದೆ ಇಂಗ್ಲೆಂಡಿಗೆ ಬಂದಿದ್ದ ರೈಲು ಲಂಡನ್: ಇಂಗ್ಲೆಂಡ್‍ನಿಂದ ಚೀನಾಗೆ ಮೊದಲ ಸರಕು ಸಾಗಣೆ ರೈಲು ಇಂದು ನಿರ್ಗಮಿಸಲಿದೆ. ಇಂಗ್ಲೆಂಡಿನ ಎಸ್ಸೆಕ್ಸ್‍ನಿಂದ 7500 ಮೈಲಿ(ಸುಮಾರು 12070 ಕಿ.ಮೀ) ಪ್ರಯಾಣವನ್ನು ಆರಂಭಿಸಲಿದೆ. ಇಂಗ್ಲೆಂಡಿನ ಸ್ಟ್ಯಾನ್‍ಫರ್ಡ್ ಲಿ ಹೋಪ್‍ನ ಡಿಪಿ ವರ್ಲ್ಡ್ ಲಂಡನ್ ಗೇಟ್‍ವೇ ರೈಲ್ ಟಮಿರ್ನಲ್‍ನಿಂದ ರೈಲು ಹೊರಡಲಿದೆ. ರೈಲಿನಲ್ಲಿರುವ 30 ಕಂಟೇನರ್‍ಗಳು ವಿಸ್ಕಿ,...