Bengaluru City4 years ago
ಬೆಂಗ್ಳೂರಿಗರೇ ಎಚ್ಚರ: ಮನೆಗೆ ನುಗ್ಗಿ ಮಾಲೀಕನ ಬರ್ಬರ ಹತ್ಯೆ – ಬಾಲಕನ ತಲೆಗೆ ಹೊಡೆದ ಕಳ್ಳ
ಬೆಂಗಳೂರು: ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ ಕಳ್ಳ ಮನೆ ಮಾಲೀಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನಂತರಾಮ್ ಕೊಲೆಯಾದ ದುರ್ದೈವಿ. ಯಲಹಂಕ ನ್ಯೂ ಟೌನ್ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಳ್ಳ...