Tuesday, 16th July 2019

3 weeks ago

ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಗಳ ಮುದ್ದಾದ ವಿಡಿಯೋದೊಂದಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಯಶ್ ಈಗ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಯಶ್ ಅವರೇ ತಮ್ಮ ಮಗಳ ವಿಡಿಯೋ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದೇ 23ರಂದು ಯಶ್ ದಂಪತಿ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ತಮ್ಮ […]

3 weeks ago

ಕೊನೆಗೂ ಯಶ್ ಮಗಳ ಹೆಸರು ರಿವೀಲ್ ಆಯ್ತು

ಬೆಂಗಳೂರು: ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ತಮ್ಮ ಮುದ್ದು ಮಗಳ ನಾಮಕರಣವನ್ನು ಸರಳವಾಗಿ ಮಾಡಿದ್ದು, `ಬೇಬಿ ವೈಆರ್’ ಹೆಸರಲ್ಲಿ ಪರಿಚಯ ಮಾಡಿದ್ದ ಮಗಳಿಗೆ ‘ಐರಾ ಯಶ್’ ಎಂದು ನಾಮಕರಣ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾ ಅವರು ತಾಜ್ ವೆಸ್ಟ್ ಎಂಡ್ ನಲ್ಲಿ ತಮ್ಮ ಪುತ್ರಿಯ ನಾಮಕರಣ ಕಾರ್ಯಕ್ರಮವನ್ನು ಮಾಡಿದ್ದು, ಒಕ್ಕಲಿಗರ ಸಂಪ್ರದಾಯದಂತೆ ನಾಮಕರಣ...

ಮೈಸೂರಲ್ಲಿ ಪವರ್ ಸ್ಟಾರ್ – ರಾಕಿಂಗ್ ಸ್ಟಾರ್ ಸಮಾಗಮ!

1 month ago

ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಗೆಳೆಯರೇ. ಸ್ಟಾರ್ ವಾರ್ ಮುಂತಾದವುಗಳ ಮೂಲಕ ಕೆಲ ಸಂದರ್ಭಗಳಲ್ಲಿ ಊಹಾಪೋಹಗಳು ಹರಿದಾಡಿದರೂ ಇಲ್ಲಿನ ಸ್ಟಾರ್ ಗಳು ಸದಾ ಒಬ್ಬರಿಗೊಬ್ಬರು ಬೆಂಬಲವಾಗುತ್ತಾ, ಭೇಟಿಯಾಗುತ್ತಾ ಸ್ನೇಹದಿಂದಿದ್ದಾರೆ. ಈ ಕಾರಣದಿಂದಲೇ ಪರಸ್ಪರ ಸಿನಿಮಾ ಸೆಟ್‍ಗಳಿಗೆ ಭೇಟಿ ನೀಡಿ ಮಾತಾಡಿಸೋದು, ಒಂದೇ ಪ್ರದೇಶದಲ್ಲಿ...

ಹಾಸನ ಲೋಕಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ರಾಧಿಕಾ ಪಂಡಿತ್

1 month ago

– ಸಾಮಾಜಿಕ ಜಾಲತಾಣದಲ್ಲಿ ವೈರಲ್ ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಬಂದು ಒಂದು ತಿಂಗಳಾಗಿಲ್ಲ. ಆಗಲೇ ಹಾಸನ ಲೋಕಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕತೂಹಲಕಾರಿಯಾದ ಸಂಗತಿಯೊಂದು ಹರಿದಾಡುತ್ತಿದೆ. ಮಂಡ್ಯದಲ್ಲಿ ಜೋಡೆತ್ತಿನಂತೆ ನಿಂತು ಸುಮಲತಾರ ಗೆಲುವಿಗೆ ಕಾರಣವಾದ ಯಶ್...

ಮಂಡ್ಯದಲ್ಲಿ ಸುಮಲತಾರಿಂದ ಮೆಗಾ ಪ್ಲಾನ್- ಜೋಡೆತ್ತುಗಳಿಂದ್ಲೂ ಗ್ರೀನ್ ಸಿಗ್ನಲ್

1 month ago

– ಕಾಂಗ್ರೆಸ್‍ಗೆ ಇಲ್ಲ, ಬಿಜೆಪಿಗೂ ಸುಮಲತಾ ಹೋಗಲ್ಲ ಬೆಂಗಳೂರು: ತನ್ನನ್ನು ಗೆಲ್ಲಿಸಿದ್ದ ಮಂಡ್ಯ ಜನತೆಗೆ ಸುಮಲತಾ ಅವರು ಯಾರೂ ನಿರೀಕ್ಷೆ ಮಾಡದಂತಹ ಮೆಗಾ ಪ್ಲಾನ್ ಒಂದನ್ನ ಸಿದ್ಧಪಡಿಸುತ್ತಿದ್ದಾರೆ. ಇವರ ಮೆಗಾ ಪ್ಲಾನ್‍ಗೆ ಜೊತೆಯಾಗಿ ಹೆಜ್ಜೆ ಹಾಕೋಕೆ ಜೋಡೆತ್ತುಗಳು ಕೂಡ ಗ್ರೀನ್ ಸಿಗ್ನಲ್...

ಯಶ್-ರಾಧಿಕಾ ಪುತ್ರಿಯ ಮೊದಲ ಫೋಟೋಶೂಟ್

1 month ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ದಂಪತಿಯ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಮಗಳು ಮನೆಗೆ ಬಂದು ಆರು ತಿಂಗಳಾಗಿರುವ ಖುಷಿಯನ್ನು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಏಂಜೆಲ್ `ಬೇಬಿ ವೈಆರ್’...

ರಾಯಲ್ ಲುಕ್‍ನಲ್ಲಿ ರಾಕಿ ಭಾಯ್

1 month ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ‘ಕೆಜಿಎಫ್-2’ ಸಿನಿಮಾಗಾಗಿ ವರ್ಕೌಟ್ ಮಾಡುತ್ತಿದ್ದು, ಇದೀಗ ರಾಕಿಭಾಯ್ ಯಶ್ ಅವರ ಹೊಸ ಲುಕ್‍ನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದು, 90ರ ದಶಕದ ರಾಯಲ್ ಲುಕ್‍ನಲ್ಲಿ...

ಪ್ರಧಾನ ಮಂತ್ರಿ ಆಗ್ತಾರಾ ರವೀನಾ ಟಂಡನ್?

1 month ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರಕ್ಕೀಗ ಚಿತ್ರೀಕರಣ ನಡೆಯುತ್ತಿದೆ. ಈ ಹೊತ್ತಿನಲ್ಲಿಯೇ ಈ ಸಿನಿಮಾದ ತಾರಾಗಣಕ್ಕೆ ಕಲಾವಿದರ ಸೇರ್ಪಡೆ ಕಾರ್ಯವೂ ಸುಸೂತ್ರವಾಗಿಯೇ ನಡೆಯುತ್ತಿದೆ. ಕೆಜಿಎಫ್ ಮೊದಲ ಭಾಗದಲ್ಲಿಯೂ ಪ್ರಧಾನ ಆಕರ್ಷಣೆಯಾಗಿದ್ದದ್ದು ತಾರಾಗಣವೇ. ಈ ಬಾರಿಯೂ ವಿಶೇಷವಾದ ಪಾತ್ರಗಳಿಗೆ...