ಶೈಕ್ಷಣಿಕ ಪ್ರವಾಸಕ್ಕೆ ಹೋದ ಹೈಸ್ಕೂಲ್ ಮಕ್ಕಳಿಂದ ಅಸಭ್ಯ ಹಾಡಿಗೆ ರೈನ್ ಡ್ಯಾನ್ಸ್
ಯಾದಗಿರಿ: ಶೈಕ್ಷಣಿಕ ಪ್ರವಾಸಕ್ಕೆ ಹೋದ ಹೈಸ್ಕೂಲ್ ಮಕ್ಕಳು ಅಸಭ್ಯ ಹಾಡಿಗೆ ರೈನ್ ಡ್ಯಾನ್ಸ್ ಮಾಡಿದ್ದಾರೆ. ಈ…
ಕೆಲಸ ಆಗ್ಬೇಕಂದ್ರೆ ಕೊಡ್ಬೇಕು ಲಕ್ಷ-ಲಕ್ಷ ಲಂಚ – ಭ್ರಷ್ಟ ಅಧಿಕಾರಿ ಕಾಟಕ್ಕೆ ರೈತರು ಹೈರಾಣು
ಯಾದಗಿರಿ: ಅರಣ್ಯ ಸಂಪತ್ತನ್ನು ರಕ್ಷಿಸುವ ಅರಣ್ಯಾಧಿಕಾರಿ ಬಯಸಿದ್ದು ಸರ್ಕಾರಿ ಸಂಬಳ ಅಲ್ಲ. ಲಕ್ಷ ಲಕ್ಷ ಗಿಂಬಳವನ್ನು…
ಶವ ಹೊತ್ತುಕೊಂಡು ಪೊಲೀಸ್ರ ಜೊತೆ ವಾಗ್ವಾದ ಮಾಡುತ್ತಲೇ ಶವಸಂಸ್ಕಾರ
ಯಾದಗಿರಿ: ಅಂತ್ಯಕ್ರಿಯೆಗಾಗಿ ಸ್ಮಶಾನದಲ್ಲಿ ಪೊಲೀಸರ ಮತ್ತು ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದ್ದು, ಶವವನ್ನ ಹೊತ್ತುಕೊಂಡು ಪೊಲೀಸರ…
ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ
ಯಾದಗಿರಿ: ಮುಸ್ಲಿಂ ಯುವಕನೊಬ್ಬ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಭಾವೈಕ್ಯತೆಯನ್ನು ಎತ್ತಿ ತೋರಿಸಿದ್ದಾರೆ. ನಿಷ್ಠೆ ಮತ್ತು…
ಅಧಿಕಾರಿಗಳಿಗೆ ಶಾಸಕರಿಂದ ಕೃಷಿ ಪಾಠ
ಯಾದಗಿರಿ: ಬೀಜ ಉತ್ಪಾದನೆಯಲ್ಲಿ ನಿರ್ಲಕ್ಷ್ಯ ತೋರಿದ ಕೃಷಿ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಯಾದಗಿರಿ ಬಿಜೆಪಿ…
ಟ್ರ್ಯಾಕ್ಟರ್ ಲೈಟ್ ಬೆಳಕಿನಲ್ಲಿ ನಡೆಯಿತು ನವ ಜೋಡಿಯ ನಿಶ್ಚಿತಾರ್ಥ
ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಲೈಟ್ ಬೆಳಕಿನಲ್ಲಿಯೇ ನವ…
ದುರ್ಗಾ ದೇವಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ ಡಿಕೆಶಿ
ಯಾದಗಿರಿ: ಇಡಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕ ಹಿನ್ನೆಲೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಜಿಲ್ಲೆಯ…
ತನ್ನಿಂದ ತಾನೇ ಬೋರ್‌ವೆಲ್‌ನಿಂದ ಹೊರಬರ್ತಿದೆ ನೀರು- ಗ್ರಾಮಸ್ಥರಲ್ಲಿ ಅಚ್ಚರಿ
ಯಾದಗಿರಿ: ರಾಜ್ಯದ ಕೆಲವು ಕಡೆ ಗಂಟೆಗಟ್ಟಲೇ ಬೋರ್‌ವೆಲ್ ಕೊರೆದರೂನೀರು ಬರೋದು ಡೌಟ್. ಆದರೆ ಈ ಗ್ರಾಮದ…
ಅಂಗಡಿಗಳಿಗೆ ಗೂಡ್ಸ್ ರೈಲು ಡಿಕ್ಕಿ – ಕಾಂಪೌಂಡ್ ಛಿದ್ರ, 10 ಅಡಿ ದೂರ ಸರಿದ ಬುಕ್‍ಸ್ಟಾಲ್
ಯಾದಗಿರಿ: ಗೂಡ್ಸ್ ರೈಲೊಂದು ಹಳಿ ಬಿಟ್ಟು ಪ್ಲಾಟ್‍ಫಾರ್ಮ್ ಮೇಲೆ ಬಂದ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ…
ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದ 50 ಮಕ್ಕಳ ರಕ್ಷಣೆ
ಯಾದಗಿರಿ: ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವಿವಿಧ ಶಾಲೆಗಳ 50 ಮಕ್ಕಳನ್ನು ಇಂದು ಬೆಳಂಬೆಳಗ್ಗೆ…