Latest4 years ago
ಬರೋಬ್ಬರಿ 15 ವರ್ಷ ನಗ್ನವಾಗಿಯೇ ಬಂಧಿಯಾಗಿದ್ದ ಗೋವಾ ಮಹಿಳೆಯ ರಕ್ಷಣೆ!
ಪುಣೆ: ಅಸಹಜ ವರ್ತನೆ ತೋರುತ್ತಿದ್ದ 50 ವರ್ಷದ ಮಹಿಳೆಯನ್ನು ಬರೋಬ್ಬರಿ 15 ವರ್ಷ ಕೋಣೆಯೊಳಗೆ ನಗ್ನವಾಗಿಯೇ ಕೂಡಿ ಹಾಕಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ ಘಟನೆ ಬುಧವಾರ ಉತ್ತರ ಗೋವಾದ ಕಾಂಡೋಲಿಂ ಗ್ರಾಮದಲ್ಲಿ ನಡೆದಿದೆ. ಮಹಿಳೆಯನ್ನು ಸುನಿತಾ ವರ್ಲೆಕರ್...