ಸರ್..ಒಂದು ಸೆಲ್ಫಿ ಪ್ಲೀಸ್..! – ಮಾಜಿ ಸಿಎಂ ಜೊತೆ ಸೆಲ್ಫಿಗಾಗಿ ಹೆಂಗಳೆಯರ ಪರದಾಟ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿ ಹೋದರು ತಮ್ಮ ಜೊತೆಗಿನ ಸೆಲ್ಫಿಗಾಗಿ ಮಹಿಳೆಯರು ಮುಗಿಬೀಳುತ್ತಾರೆ.…
ನವವಿವಾಹಿತೆ ಮೇಲೆ ಪತಿ ಸೇರಿ 7 ಜನರಿಂದ ಗ್ಯಾಂಗ್ರೇಪ್!
ಚಂಡೀಗಢ: ನವವಿವಾಹಿತೆ ಮೇಲೆ ಆಕೆಯ ಪತಿ ಸೇರಿದಂತೆ 7 ಜನರು ಸಾಮೂಹಿಕ ಅತ್ಯಾಚಾರ ಎಸೆಗಿದ ಅಮಾನವೀಯ…
ಶಬರಿಮಲೆಗೆ ಮಹಿಳೆಯರ ಪ್ರವೇಶ ಅನಾಹುತಕ್ಕೆ ದಾರಿ- ವಿದ್ವಾನ್ ಅನಂತ್ ಶರ್ಮಾ
ಬೆಂಗಳೂರು: ಮಹಿಳೆಯರು ದೇವಸ್ಥಾನವನ್ನು ಪ್ರವೇಶ ಮಾಡಬಾರದು ಎಂಬುದು ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ಇಲ್ಲ. ಆದ್ರೆ ಅಯ್ಯಪ್ಪನ…
ಸಿದ್ದರಾಮಯ್ಯ ಹಾದಿಯಲ್ಲಿ ಸಿಎಂ ಕುಮಾರಸ್ವಾಮಿ
ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲಿಯೇ ಹಾಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಾಗುತ್ತಿದ್ದು,…
ಅಲೋಕ್ ಕುಮಾರ್ ಖದರ್‌ಗೆ ಬೆಂಗಳೂರು ಮಹಿಳೆಯರು ಫಿದಾ!
ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಲೋಕ್…
ಫೋಟೋ ತೆಗ್ಸಿಕೊಂಡು ಮಾಜಿ ಸಿಎಂ ಕಾಲಿಗೆರಗಿದ ಮಹಿಳಾ ಅಭಿಮಾನಿಗಳು!
ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದ ಕನಕದಾಸರ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಹಿಳಾ…
ಲಕ್ಕಿ ಡ್ರಾ ಮೂಲಕ ಸೀರೆ ಆಯ್ಕೆಯೆಂದು ಗೊತ್ತಿರ್ತಿದ್ರೆ ಬರ್ತಾನೆ ಇರಲಿಲ್ಲ- ಸಚಿವರ ವಿರುದ್ಧ ಮಹಿಳೆಯರು ಗರಂ
ಬೆಂಗಳೂರು: ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಸಿಗುತ್ತೆ ಅಂತ ಬಂದಿದ್ದ ಮಹಿಳೆಯೊಬ್ಬರು ಸಚಿವ ಸಾ.ರಾ…
ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನ
ಧಾರವಾಡ: ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನವನ್ನ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ನಗರದ…
ದೇವಮಾನವನ ಚುಂಬನಕ್ಕೆ ಮುಗಿಬೀಳ್ತಿದ್ದ ಮಹಿಳೆಯರು!- ಕೊನೆಗೂ ಕಿಸ್ಸಿಂಗ್ ಬಾಬಾ ಅರೆಸ್ಟ್
ದಿಸ್ಪುರ್: ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ, ಮಹಿಳೆಯರನ್ನು ತಬ್ಬಿಕೊಂಡು ಮುತ್ತಿಕ್ಕುತ್ತಿದ್ದ ಸ್ವಯಂಘೋಷಿತ ದೇವ ಮಾನವನೊಬ್ಬನನ್ನು ಅಸ್ಸಾಂ…
ಮಂಗ್ಳೂರಲ್ಲಿ 600ಕ್ಕಿಂತ್ಲೂ ಹೆಚ್ಚು ಮಹಿಳೆಯರಿಂದ ಸೀರೆಯಲ್ಲೇ ವಾಕಿಂಗ್!
ಮಂಗಳೂರು: ಸೀರೆ ಉಟ್ಟು ನಡಿಯೋಕೆ ಆರಾಮ ಆಗಲ್ಲ ಅನ್ನೋದು ಬಹಳಷ್ಟು ಮಹಿಳೆಯರ ದೂರು. ಅದ್ರೆ ಇದಕ್ಕೆ…