Latest4 years ago
ರಸ್ತೆಯ ತೆರೆದ ಗುಂಡಿಗೆ ಬೈಕ್ ಅಪ್ಪಳಿಸಿ, ಟ್ರಕ್ ಹರಿದು ಮಹಿಳಾ ಬೈಕರ್ ಸಾವು
ಮುಂಬೈ: ರಸ್ತೆಯಲ್ಲಿ ತೆರೆದ ಗುಂಡಿಗೆ ಬೈಕ್ ಅಪ್ಪಳಿಸಿದ ಪರಿಣಾಮ ಮಹಿಳಾ ಬೈಕರ್ ಸಾವನ್ನಪ್ಪಿರುವ ಘಟನೆ ಭಾನುವಾರದಂದು ಮುಂಬೈನಲ್ಲಿ ನಡೆದಿದೆ. 34 ವರ್ಷದ ಮಹಿಳಾ ಬೈಕರ್ ಜಾಗೃತಿ ವಿರಾಜ್ ಹೊಗಾಲೆ ಮೃತ ದುರ್ದೈವಿ. ಜಾಗೃತಿ ಅವರು ಮಹಿಳಾ...