Wednesday, 17th July 2019

Recent News

2 years ago

ಮುಂದಿನ ಚಳಿಗಾಲದಿಂದ ದೆಹಲಿ ಜನತೆಗೆ ಮಾಲಿನ್ಯದ ಬಗ್ಗೆ ಸಿಗಲಿದೆ SMS ಅಲರ್ಟ್ಸ್

ನವದೆಹಲಿ: ಮಾಲಿನ್ಯದ ಬಗ್ಗೆ ಎಚ್ಚರಿಕೆ ನೀಡುವಂತಹ ಸಂದೇಶಗಳು ಈವರೆಗೆ ಚೀನಾದ ಬೀಜಿಂಗ್‍ಗೆ ಸೀಮಿತವಾಗಿತ್ತು. ಇನ್ಮುಂದೆ ಭಾರತದ ರಾಜಧಾನಿ ದೆಹಲಿಯಲ್ಲಿ ಇದು ಕಾಮನ್ ಆಗಲಿದೆ. ಮುಂದಿನ ಚಳಿಗಾಲದಿಂದ ದೆಹಲಿ ಜನತೆಗೆ ಮಾಲಿನ್ಯದ ಪ್ರಮಾಣದ ಬಗ್ಗೆ ಮತ್ತು ಆರೋಗ್ಯ ಸಲಹೆಗಳನ್ನೊಳಗೊಂಡ ಇ-ಮೇಲ್ ಮತ್ತು ಎಸ್‍ಎಮ್‍ಎಸ್ ಗಳು ಬರಲಿವೆ. ಸುಪ್ರೀಂ ಕೋರ್ಟ್ ನಿಯೋಜಿಸುವ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಪ್ರಾಧಿಕಾರ ಈ ಎಚ್ಚರಿಕೆಗಳನ್ನ ಕಳಿಸಲಿದ್ದು, ಹೆಚ್ಚಿನ ಪ್ರಮಾಣದ ಮಾಲಿನ್ಯವಿರುವ ಪ್ರದೇಶಗಳಿಂದ ದೂರವಿರಲು ಜನರಿಗೆ ಸಹಾಯಕವಾಗಲಿದೆ. ವಾಯು ಗುಣಮಟ್ಟ ಕಳಪೆಯಾಗಿರೋ ಸಂದರ್ಭಗಳಲ್ಲಿ ದಿನಪತ್ರಿಕೆ, […]