Tuesday, 22nd January 2019

9 hours ago

16 ಲಕ್ಷ ಸುಪಾರಿ ಕೊಟ್ಟು ಪತ್ನಿಯಿಂದ ಪತಿ ಕೊಲೆ.!

ಚಂಡೀಗಢ: ಮಹಿಳೆಯೊಬ್ಬಳು ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಜೋಗೇಂದ್ರ ಸಿಂಗ್ (37) ಮೃತ ವ್ಯಕ್ತಿ. ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ಸ್ವೀಟಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಭಾನುವಾರ ಸಿಂಗ್ ಮೃತದೇಹ ಗುರುಗ್ರಾಮದ ಬಾಜ್ಗೆರಾದ ಒಂದು ಕಣಿವೆಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ಸಿಂಗ್ ನನ್ನು ಹಗ್ಗದಿಂದ ಕಟ್ಟಲಾಗಿದ್ದು, ಗೋಣಿ ಚೀಲದಲ್ಲಿ ತುಂಬಿರುವುದು ಹಾಗೂ […]

12 hours ago

ನಿದ್ದೆ ಮಾಡುತ್ತಿದ್ದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ

ಭುವನೇಶ್ವರ: ಪತ್ನಿಯೊಬ್ಬಳು ತನ್ನ ಪತಿ ನಿದ್ದೆ ಮಾಡುತ್ತಿದ್ದಾಗ ಆತನ ಮರ್ಮಾಂಗ ಕತ್ತರಿಸಿದ ಘಟನೆ ಭಾನುವಾರ ಒಡಿಶಾದ ನಬರಾಂಗಪುರ ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ತನ್ನ ಪತಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಪಟ್ಟಿದ್ದಳು. ಹೀಗಾಗಿ ಆತ ಗಾಢ ನಿದ್ರೆಯಲ್ಲಿದ್ದಾಗ ಪತ್ನಿ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಈ ಘಟನೆ ನಂತರ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಮಹಿಳೆ...

3 ವರ್ಷದ ಮಗಳ ಮುಂದೆ ಪತ್ನಿಯನ್ನು ಕೊಲೆ ಮಾಡಿ, ನೇಣಿಗೆ ಶರಣಾದ ಪತಿ

4 days ago

ಮುಂಬೈ: ವ್ಯಕ್ತಿಯೊಬ್ಬ ತನ್ನ 3 ವರ್ಷದ ಮಗಳ ಮುಂದೆಯೇ ಪತ್ನಿಯನ್ನು ಕೊಲೆ ಮಾಡಿ ನೇಣಿಗೆ ಶರಣಾದ ಘಟನೆ ಗುರುವಾರ ಮಹಾರಾಷ್ಟ್ರದ ಥಾಣೆಯ ವಾಗ್ಲೇ ಎಸ್ಟೇಟ್ ಏರಿಯಾದಲ್ಲಿ ನಡೆದಿದೆ. ಸುನಿಲ್ ಸಾಂಗ್ಲೇ(40) ಪತ್ನಿಯನ್ನು ಕೊಲೆ ಮಾಡಿ ಆತ್ನಹತ್ಯೆಗೆ ಶರಣಾದ ವ್ಯಕ್ತಿ. ಸುನೀಲ್ ಆಟೋ...

ಫೋನ್ ಪಾಸ್‍ವರ್ಡ್ ಕೊಡ್ಲಿಲ್ಲ ಅಂತ ಪತಿಗೆ ಬೆಂಕಿ ಹಚ್ಚಿದ್ಲು ಪತ್ನಿ!

4 days ago

ಜಕಾರ್ತ: ಫೋನ್ ಪಾಸ್‍ವರ್ಡ್ ಕೊಡಲಿಲ್ಲ ಅಂತ ಪತ್ನಿ ಪತಿಗೆ ಬೆಂಕಿ ಹಚ್ಚಿ ಕೊಂದ ಭಯಾನಕ ಘಟನೆ ಇಂಡೋನೇಷ್ಯಾದ ಪಶ್ಚಿಮ ನುಸಾ ಟೆಂಗ್ಗಾರ ಪ್ರಾಂತ್ಯದಲ್ಲಿ ನಡೆದಿದೆ. ಪೂರ್ವ ಲೊಂಬೊಕ್ ರೀಜೆನ್ಸಿ ನಿವಾಸಿಯಾದ ದೀದಿ ಪೂರ್ನಾಮ (26) ಮೃತ ದುರ್ದೈವಿ. ಇಲ್ಹಾಮ್ ಕಹ್ಯಾನಿ(25) ಕೊಲೆ ಮಾಡಿರುವ...

ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನು ಕೊಂದ ಪಾಪಿ ಪತಿ

6 days ago

ಕಲಬುರಗಿ: ಪತಿಯೊಬ್ಬ ತನ್ನ ಪ್ರೇಯಸಿ ಜೊತೆ ಸೇರಿ ತಾಳಿ ಕಟ್ಟಿದ್ದ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ರೇಷ್ಮಾ (25) ಕೊಲೆಯಾದ ಮಹಿಳೆ. ಪತಿ ವಿಜಯ್ ಕುಮಾರ್ ತನ್ನ ಪ್ರೇಯಸಿ ಪೂಜಾ ಜೊತೆ ಸೇರಿ ರೇಷ್ಮಾಳ ಕತ್ತು ಹಿಸುಕಿ ಕೊಲೆ...

ಮದ್ವೆಯಾಗಿ 3 ಮಕ್ಕಳಿದ್ದರೂ ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆ!

7 days ago

ಕೋಲಾರ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿಯನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 28ರಂದು ಕೋಲಾರ ನಗರದ ಮಹಾಲಕ್ಷ್ಮಿ ಬಡವಾಣೆಯಲ್ಲಿ ಸಜಾದ್(28) ಕೊಲೆ ಮಾಡಿದ್ದು, ಸಬೀನಾ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ? ಸಜಾದ್...

ಪತ್ನಿಯನ್ನು ಕೊಲೆ ಮಾಡಿ ಅಪರಿಚಿತರು ಹತ್ಯೆ ಮಾಡಿದ್ದಾರೆಂದು ಬಿಂಬಿಸಿದ್ದ ಆರೋಪಿ ಬಂಧನ

1 week ago

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಅಪರಿಚಿತರು ಹತ್ಯೆ ಮಾಡಿದ್ದಾರೆಂದು ಬಿಂಬಿಸಿದ್ದ ಆರೋಪಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ವಿನಯ್ ಕುಮಾರ್ ಪತ್ನಿಯನ್ನು ಕೊಲೆ ಮಾಡಿ ಅರೆಸ್ಟ್ ಆದ ಪತಿ. ವಿನಯ್ ಮೂಲತಃ ಬಿಹಾರದವನಾಗಿದ್ದು, ಭಾನುವಾರ ಮುಂಜಾನೆ ತನ್ನ ಪತ್ನಿ ಗೀತಾ ದೇವಿಯನ್ನು ಕತ್ತು...

ಸಂಕ್ರಾಂತಿ ಹಬ್ಬಕ್ಕೆ ಹಣ ಕೊಡದ್ದಕ್ಕೆ ಹೆಣವಾದ್ಲು ಪತ್ನಿ!

1 week ago

ಚೆನ್ನೈ: ಸಂಕ್ರಾಂತಿ ಹಬ್ಬಕ್ಕೆ ಬಂದ ಪತ್ನಿ ಹಣ ಕೊಡಲಿಲ್ಲ ಅಂತ ಆಕೆ ಮಲಗಿದ್ದ ವೇಳೆ ಕತ್ತು ಕೊಯ್ದು ಪತಿಯೇ ಕೊಲೆಗೈದ ಘಟನೆ ಶನಿವಾರದಂದು ತಮಿಳುನಾಡಿನ ಒಸಿಲಿಂಪಟ್ಟಿ ಗ್ರಾಮದ ಮಧುರೈ ಜಿಲ್ಲೆಯಲ್ಲಿ ನಡೆದಿದೆ. ರಸಾತಿ(65) ಕೊಲೆಯಾದ ದುರ್ದೈವಿ. ರಾಮರ್(70) ಕೊಲೆ ಮಾಡಿರುವ ಪಾಪಿ...