Tag: Wi-Fi

ವೈಫೈ ಆಫ್ ಮಾಡಿದ್ದಕ್ಕೆ ವೈಫ್ ಮೇಲೆ ಹಲ್ಲೆ ಮಾಡಿದ ಪತಿ!

ವೈಫೈ ಆಫ್ ಮಾಡಿದ್ದಕ್ಕೆ ವೈಫ್ ಮೇಲೆ ಹಲ್ಲೆ ಮಾಡಿದ ಪತಿ!

ಹೈದರಾಬಾದ್: ಪತಿರಾಯ ಮಧ್ಯರಾತ್ರಿ ಕಳೆದರೂ ಮೊಬೈಲಲ್ಲಿ ಇಂಟರ್‍ನೆಟ್ ಜಾಲಾಡುತ್ತಾ ಕಾಲ ಕಳೆಯುತ್ತಾನೆ ಎಂದು ಪತ್ನಿ ವೈಫೈ ಆಫ್ ಮಾಡಿದ್ದಕ್ಕೆ ಪತಿರಾಯ ರಾಕ್ಷಸನಾಗಿದ್ದಾನೆ. ದುಂಡಿಗಲ್ ಎಂಬಲ್ಲಿ ಘಟನೆ ನಡೆದಿದ್ದು, ...